Advertisements

ಅಪ್ಪನ ಕೊನೆ ಆಸೆಯನ್ನು ಈಡೇರಿಸಲು ದೃಢ ನಿರ್ಧಾರ ಮಾಡಿದ ಅಪ್ಪು ಮಗಳು ದೃತಿ.. ಅದೇನು ಗೊತ್ತಾ?

Cinema

ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನಾ ಅಗಲಿ ಆರು ದಿನಗಳು ಕಳೆದು ಹೋಗಿವೆ. ಆದ್ರೂ ಕೂಡ ಅವರು ಎಲ್ಲರನ್ನು ಬಿಟ್ಟು ಇ’ಹಲೋ’ಕ ತ್ಯಜಿಸಿದ್ದಾರೆ.. ಅಂದ್ರೆ ಯಾರು ಕೂಡ ಊಹಿಸಿಕೊಳ್ಳಳು ಸಾಧ್ಯವಾಗುತ್ತಿಲ್ಲ. ಇನ್ನೂ ಈ ಸಂದರ್ಭದಲ್ಲಿ ಪುನೀತ್ ರಾಜ್ ಅವರ ದೊಡ್ಡ ಮಗಳು ದೃತಿ ತನ್ನ ತಂದೆಯ ಆಸೆಯನ್ನು ಈಡೇರಿಸಲು ಒಂದು ನಿರ್ಧಾರವನ್ನು ಕ್ಯೆಗೊಂಡಿದ್ದಾರೆ. ಅಪ್ಪು ತನ್ನ ಮಕ್ಕಳನ್ನು ಆತ್ಮೀಯವಾಗಿ ಬೆಳಸಿದ್ದಾರೆ. ತನ್ನ ದೊಡ್ಡ ಮಗಳು ದೃತಿ ಆಕೆಯ ಸ್ವಂತ ಕಾಲರ್ ಶಿಪ್ ನಿಂದ ವಿದೇಶದಲ್ಲಿ ಅಪ್ಪು ಅವರು ಓದಿಸುತ್ತಿದ್ದರು. ಅಪ್ಪು ಹಲವಾರು ಅಭಿಮಾನಿ ಬಳಗ ದೃತಿ ಮತ್ತೆ ಓದುವುದಕ್ಕೆ ಹೊರದೇಶಕ್ಕೆ ಹೋಗಲ್ಲ ಅಂದುಕೊಂಡಿದ್ದರು. ದೃತಿಗೆ ಮನೆಯಲ್ಲಿ ಯಾವ ಮೂಲೆಯಲ್ಲಿ ಕುಳಿತುಕೊಂಡರೂ ಅಪ್ಪ ನ ನೆನಪು ಪ್ರತಿಕ್ಷಣ ಕಾಡುತ್ತಿದೆಯಂತೆ.

Advertisements
Advertisements

ಅದೇ ಕಾರಣಕ್ಕೆ ಐದು ದಿನದ ಹಾಲು ತುಪ್ಪ ಕಾರ್ಯವನ್ನು ಮುಗಿಸಿ ಮತ್ತೆ ಹೊರದೇಶಕ್ಕೆ ಹೋಗುವ ಪ್ಲಾನ್ ನಡೆಸಿದ್ದಾರಂತೆ. ತಂದೆಯ ಆಸೆಯಂತೆ ವಿದೇಶದಲ್ಲಿ ಓದಿ ಮತ್ತೆ ನಮ್ಮ ಕರ್ನಾಟಕಕ್ಕೆ ಬಂದು ಜನರ ಸೇವೆಗಳನ್ನು ಮಾಡಬೇಕೆನ್ನುವುದು ದೃತಿ ಅವರ ಆಸೆಯಂತೆ. ಅದಕ್ಕೆ ಮತ್ತೆ ವಿದೇಶಕ್ಕೆ ವಾಪಸ್ಸು ಮರಳಿ ದೃತಿ ಹೋಗುತ್ತಿದ್ದಾರೆ.. ಶಿವಣ್ಣ ತನ್ನ ತಮ್ಮನ ಸಾ’ವ’ನ್ನು ಅರಗಿಸಿಕೋಳ್ಳಲು ಆಗುತ್ತಿಲ್ಲ. ಇನ್ನೂ ಅಪ್ಪುವಿನ ಮಕ್ಕಳು ಪಡುತ್ತಿರುವ ನೋವನ್ನು ತಡೆಯಲಾರದೆ.ವಿದೇಶಕ್ಕೆ ಕಳಿಸುವ ಆಲೋಚನೆಯಲ್ಲಿ ಇದ್ದಾರೆ.. ಅಲ್ಲಿಗೆ ಹೋದ್ರೆ ವಿದ್ದ್ಯಾರ್ಥಿಗಳ ಜೊತೆ ಓದಿನ ಕಡೆ ಗಮನ ಹರಿಸಿದ್ರೆ ತನ್ನ ಅಪ್ಪನ ಅಪಾರವಾದ ನೋವನ್ನು ಮರೆತು.. ಆ ನೆನಪಿನ ಆಚೆಯಿಂದ ಬರಬಹುದು ಎಂದು ಅಂದುಕೊಂಡಿದ್ದಾರೆ ಶಿವಣ್ಣ.. ಅಪ್ಪು ಮಗಳ ದೃತಿ ಈ ನಿರ್ಧಾರದ ಬಗ್ಗೆ ನೀವೇನ್ ಹೇಳ್ತೀರಾ..