ಅಪ್ಪು ಪವರ್ ಸ್ಟಾರ್ ನಟಸಾರ್ವಭೌಮ ಸರಳತೆಯ ಸಾಮ್ರಾಟ ಬೆಟ್ಟದ ಹೂವು ಹೀಗೆ ಪುನೀತ್ ರಾಜಕುಮಾರ್ ಅವರನ್ನು ಕರೆಯಲಿರುವ ಹೆಸರು ಒಂದೇ ಎರಡೇ ಕರುನಾಡಿನ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ಇಂದು ನಮ್ಮ ಜೊತೆಗೆ ಇಲ್ಲ ಅವರು ನಮ್ಮನ್ನು ಅಗಲಿ ಬಹು ದಿನಗಳು ಕಳೆದುಹೋಗಿವೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂ’ತಕ ಮಾತ್ರ ಹಾಗೆ ಇದೆ.
[widget id=”custom_html-5″]

ಎಷ್ಟೇ ಆದರೂ ಯಾರ ಮಗ ಹೇಳಿ ಡಾಕ್ಟರ್ ರಾಜಕುಮಾರ್ ಅವರ ತೃತೀಯ ಪುತ್ರ ಪವರ್ ಸ್ಟಾರ್ ಅಪ್ಪನ ಹಾಗೆ ಅಪ್ಪು ಬದುಕಿ ತೋರಿಸಿ. ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ.. ಅಪ್ಪು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಲವು ರಸ್ತೆಗಳಿಗೆ ಹಾಗೂ ಪಾರ್ಕ್ ಗಳಿಗೆ ಪುನೀತ್ ಹೆಸರನ್ನು ಇಡುವ ಕೆಲಸ ನಡೆದಿದೆ. ಅದೇ ರೀತಿ ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾಗರ ರಸ್ತೆಯಲ್ಲಿನ ಕುಕ್ಕಳಲೆ ಗ್ರಾಮ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆ ಅವರು ಪುನೀತ್ ರಾಜಕುಮಾರ್ ರಸ್ತೆಯೆಂದು ನಾಮಕರಣ ಮಾಡಿದ್ದರು.
[widget id=”custom_html-5″]

ಮೊನ್ನೆ ತಡರಾತ್ರಿ ಕೆಲವು ಕಿ’ಡಿಗೇ’ಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿದ್ದಾರೆ. ನಾಮಫಲಕಕ್ಕೆ ಬಿಳಿಬಣ್ಣವನ್ನು ಹಚ್ಚಿ ಅವಮಾನ ಮಾಡಿರುವವರ ವಿರುದ್ಧ.. ಕನ್ನಡಪರ ಸಂಘಟನೆಗಳು ಮತ್ತು ಊರಿನ ಗ್ರಾಮಸ್ಥರು ಆ’ಕ್ರೋ’ಶ ವ್ಯಕ್ತಪಡಿಸಿದ್ದಾರೆ. ಇಂತಹ ನೀಚ ಕೆಲಸ ಮಾಡಿರುವವರು ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಅಪ್ಪು ಅವರ ಅಭಿಮಾನಿಗಳು ಕೋಪಗೊಂಡಿದ್ದಾರೆ..
[widget id=”custom_html-5″]