Advertisements

ರಸ್ತೆ ಮದ್ಯ ತಿಂಡಿ ಗಡಿ ನೋಡಿ ಅಪ್ಪು ಮಾಡಿದ್ದೇನು ಗೊತ್ತೇ ಎಲ್ಲರು ಬೆರಗಾದ್ರು..

Cinema

ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರು ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ರಸ್ತೆಯ
ಮಧ್ಯೆದಲ್ಲಿ ಇದ್ದಂತಹ ತಿಂಡಿ ಗಾಡಿ ಅನ್ನು ನೋಡಿ ಪುನೀತ್ ರಾಜ್ ಕುಮಾರ್ ಕಾರನ್ನು ನಿಲ್ಲಿಸಿದ್ದಾರೆ. ಇಲ್ಲಿ ಊಟ ಹೇಗಿರುತ್ತದೆ ಎಂದು ತಿಂಡಿ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಬಹಳ ಇಷ್ಟಪಟ್ಟು ತಿಂದಿದ್ದಾರೆ. ಜೊತೆಗೆ ಪುನೀತ್ ಅವರು ಫೋಟೋವನ್ನು ಕೂಡ ತೆಗೆಸಿ ಕೊಂಡಿದ್ದಾರೆ. ಆ ತಿಂಡಿ ಅಂಗಡಿಯವರು ಕೂಡ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಆಗಿದ್ದರು ಜೊತೆಗೆ ಅವರು ಫೋಟೋವನ್ನು ಕೂಡ ತೆಗೆಸಿ ಕೊಂಡಿದ್ದರು ಹಾಗೂ ಪುನೀತ್ ಅವರು ವ್ಯಾಪಾರ ಚೆನ್ನಾಗಿ ನಡೆಯುತ್ತಿದಿಯಾ ಕುಟುಂಬ ಎಲ್ಲರೂ ಚೆನ್ನಾಗಿದ್ದೀರಾ ಎಂದು ಆ ಪುಟ್ಟ ಹೋಟೆಲ್ ಅಂಗಡಿಯವರ ಜೊತೆ ಕುಳಿತು ಪ್ರೀತಿಯಿಂದ ಮಾತನಾಡಿದರು. ಆವಾಗ ಅಂಗಡಿಯವರು ಕೂಡ ತುಂಬಾ ಕಷ್ಟ ಸರ್ ಕೊರೋನ ಕಾರಣದಿಂದ ಯಾರು ಕೂಡ ಅಂಗಡಿಗೆ ತುಂಬಾ ಬರುತ್ತಿಲ್ಲ ವ್ಯಾಪಾರ ತುಂಬಾ ಕಡಿಮೆಯಾಗಿದೆ ಜೀವನವು ಸ್ವಲ್ಪ ಕಷ್ಟವಾಗಿದೆ ಸರ್ ಎಂದು ಹೋಟೆಲ್ ಅಂಗಡಿಯವರು ಹೇಳಿದ್ದಾರೆ.

Advertisements
Advertisements

ಪುನೀತ್ ರಾಜ್ ಕುಮಾರ್ ಅವರು ಮಾತನಾಡಿಸುತ್ತಾ ಅವರ ಕಷ್ಟಗಳನ್ನು ಆಲೋಚಿಸುತ್ತಾ ಊಟ ಮಾಡಿ ಕೊನೆಗೆ ಮಕ್ಕಳು ತುಂಬಾ ಚಿಕ್ಕವರು ಚೆನ್ನಾಗಿ ನೋಡಿಕೊಳ್ಳಿ ಎಂದು ಅವರಿಗೆ ಸಹಾಯ ಮಾಡಿದ್ದಾರೆ. ಯಾರೇ ಆಗಲಿ ಕಷ್ಟ ಎಂದ ತಕ್ಷಣ ಸಹಾಯ ಮಾಡುವ ಗುಣ ಪುನೀತ್ ಅವರದು. ಅಂಗಡಿಯವರು ಕೂಡ ನಮ್ಮಂತಹ ಚಿಕ್ಕ ಅಂಗಡಿಗೆ ಊಟ ಮಾಡುವುದಕ್ಕೆ ಬಂದಿದ್ದಾರೆಂದು ಅವರು ಕೂಡ ಶಾ’ಕ್ ಆಗಿದ್ದಾರೆ. ಅಪ್ಪು ಅವರು ಬಯಸುವುದು ಇಷ್ಟೇ ಫುಡ್ ಯಾವುದಾದರೇನು ಎಲ್ಲಾ ದರೇನು ಫೈವ್ ಸ್ಟಾರ್ ಹೋಟೆಲ್ ಆದರೇನು ತಿಂಡಿಗಾಗಿ ಆದರೆ ಏನು ವೃತ್ತಿ ಚೆನ್ನಾಗಿದ್ರೆ ಸಾಕು ಊಟ ಚೆನ್ನಾಗಿ ಮಾಡಿದರೆ ಸಾಕು ಎಲ್ಲಾದರೂ ಕೂಡ ತಿನ್ನೋದೇ ಇದು ಅಪ್ಪು ಅವರ ವ್ಯಕ್ತಿತ್ವ ಕೊನೆಗೆ ಊಟ ಮುಗಿದ ನಂತರ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಕೈಲಾದಷ್ಟು ಹಣವನ್ನು ಕೂಡ ಕೊಟ್ಟಿದ್ದಾರೆ ಅದಕ್ಕೆ ಅಪ್ಪು ಅವರನ್ನು ಇಡೀ ದೇಶವೇ ಮೆಚ್ಚುವಂತಹ ವ್ಯಕ್ತಿ ಯಾಗಿರುವುದು. ಎಲ್ಲರೂ ಕೂಡ ಅಪ್ಪು ಅವರ ಗುಣಕ್ಕೆ ಮನಸೋತಿದ್ದಾರೆ. ಅಪ್ಪು ಅವರು ಮಾಡಿರುವ ಸಹಾಯ ಒಂದಲ್ಲ ಎರಡಲ್ಲ ಅವರು ತೀರಿಹೋದ ನಂತರ ಎಷ್ಟೋ ಜನರು ಅವರು ಕಷ್ಟಕ್ಕೆ ಮಾಡಿದ ಸಹಾಯವನ್ನು ನೆನೆಸಿಕೊಂಡು ಇಂತಹ ಹೃದಯವಂತ ನನ್ನೂ ಇಷ್ಟು ಬೇಗ ಕಳೆದುಕೊಂಡು ಬಿಟ್ಟಿದ್ದೀವಿ ನಾವೇ ದುರಾದೃಷ್ಟವಂತರು ಎಂದು ಈಗಲೂ ಕೂಡ ಕಣ್ಣೀರು ಹಾಕುತ್ತಿದ್ದಾರೆ. ಇಂಥ ಮಹಾನ್ ವ್ಯಕ್ತಿ ನಮಗೆ ಮತ್ತೆ ಸಿಗುವುದಿಲ್ಲ ಅದ್ಭುತವಾದ ಮಾಣಿಕ್ಯವನ್ನು ಕಳೆದುಕೊಂಡು ನಾವು ಕಂಗಾಲಾಗಿದ್ದೇವೆ ಅನಾಥವಾಗಿ ದ್ದೇವೆ, ನಿತ್ಯ ಒಂದಲ್ಲ ಒಂದು ವಿಷಯದಿಂದ ಸುದ್ದಿಯಾಗುತ್ತಲೇ ಇರುತ್ತಾರೆ ಪವರ್ ಸ್ಟಾರ್ ಅಪ್ಪು. ಅವರು ಮಾಡಿದ ಒಂದೊಂದೇ ಸಹಾಯ ಈಗಲೂ ಕೂಡ ಬೆಳಕಿಗೆ ಬರುತ್ತಿದೆ ಇನ್ನು ಅವರ ಸಿನಿಮಾಗೋಸ್ಕರ ಅಭಿಮಾನಿಗಳು ಕಾಯುತ್ತಿದ್ದಾರೆ..