Advertisements

ಪತ್ನಿ ಅಶ್ವಿನಿ ಕೋಪ ಮಾಡಿಕೊಂಡಾಗ ಪುನೀತ್ ಹಾಡುತ್ತಿದ್ದ ಹಾಡು ಇದೆ ನೋಡಿ..

Cinema

ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದು ಕುಟುಂಬಕ್ಕಾಗಿಯೇ ಸಮಯವನ್ನು
ಮೀಸಲಿಡುತ್ತಿದ್ದರು. ಇನ್ನು ಅಶ್ವಿನಿ ಹಾಗೂ ಮತ್ತು ಪುನೀತ್ ರಾಜ್ ಕುಮಾರ್ ಅವರದ್ದು ಪ್ರೇಮ ವಿವಾಹ ವಾಗಿತ್ತು. ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾಗಿದ್ದ ಇಬ್ಬರು ಮೊದಲು ಸ್ನೇಹಿತರಾಗಿ ತದನಂತರ ಪ್ರೇಮಿಗಳಾಗಿ ಮನೆ ಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಂಸಾರ ದಾಂಪತ್ಯ ಜೀವನ ನಡೆಸಿದ್ದರು.

[widget id=”custom_html-5″]

ಇನ್ನು ಅಶ್ವಿನಿ ಅವರಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಕೂಡ ಪುನೀತ್ ರಾಜಕುಮಾರ್ ಅವರೆ ದೊಡ್ಮನೆ ಅಲ್ಲಿ ಪುನೀತ್ ಅವರ ಪ್ರೇಮವನ್ನು ಒಪ್ಪಿಕೊಂಡರೆ ಅತ್ತ ಅಶ್ವಿನಿ ಅವರ ಮನೆಯಲ್ಲಿ ಹಿಂದೇಟು ಹಾಕಿದ್ದರಂತೆ. ಹೌದು ಕರುನಾಡಲ್ಲಿ ದೊಡ್ಮನೆ ಕುಟುಂಬ ಪ್ರತಿಷ್ಠಿತ ಕುಟುಂಬವಾಗಿದ್ದು ಇಂತಹ ಮನೆಗೆ ತಮ್ಮ ಮಗಳು ಹೋದರೆ ಹೊಂದಿಕೊಂಡು ಹೋಗುವುದು ಕಷ್ಟ
ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಎಂದು ಮದುವೆ ಮಾಡಿಕೊಡಲು ಹಿಂದೇಟು ಹಾಕಿದ್ದರಂತೆ. ತದನಂತರ ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದು 1999 ಡಿಸೆಂಬರ್ 1 ರಂದು ಅಶ್ವಿನಿ ಅವರು ಹಾಗೂ ಪುನೀತ್ ರಾಜಕುಮಾರ್ ಅವರ ಮದುವೆ ಬೆಂಗಳೂರಿನ ರಾಜ ರಾಜೇಶ್ವರಿ ನಗರ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಇನ್ನು ಅಪ್ಪು ಅವರು ಅಶ್ವಿನಿ ಅವರಿಗಾಗಿ ಒಂದು ಹಾಡನ್ನು ಹಾಡುತ್ತಿದ್ದರಂತೆ ಅಲ್ಲದೆ ಅಶ್ವಿನಿ ಅವರು ಕೋಪ ಗೊಂಡಾಗ ಮತ್ತೊಂದು ಹಾಡನ್ನು ಹಾಡಿ ಅವರ ಕೋಪವನ್ನು ತಣ್ಣಗೆ ಮಾಡುತ್ತಿದ್ದರಂತೆ. ಬರೋಬ್ಬರಿ 22 ವರ್ಷಗಳ ಸುದೀರ್ಘ ಜೋಡಿ ಪ್ರಯಾಣ ಅಷ್ಟು ವರ್ಷಗಳ ಕಾಲ ಜೊತೆಗಿದ್ದ ಜೀವವೊಂದು ಒಮ್ಮೆಲೆ ಇಲ್ಲವಾದರೆ ಹೇಗಾಗಬೇಡ ದಾಂಪತ್ಯ ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಹಂಚಿ ಕೊಂಡು ಇದ್ದಕ್ಕಿದ್ದಂತೆ ಒಂಟಿಯಾಗಿ ಪತ್ನಿಯನ್ನು ಬಿಟ್ಟು ಆಧಾರ ಸ್ತಂಭವಾಗಿದ್ದ ಅಂತಹ ಪತಿ ವಿಧಿಯಾಟಕ್ಕೆ ಮರೆಯಾದಾಗ ಮನೆಯ ವಾತಾವರಣದಲ್ಲಿ ನೀರವ ಮೌನ ಬಿಟ್ಟು ಬೇರೆ ಏನು ಇಲ್ಲ.. ಸದ್ಯ ಇಂತಹದ್ದೇ ಪರಿಸ್ಥಿತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರದ್ದು..

[widget id=”custom_html-5″]

ಡಿಸೆಂಬರ್ 1 ಅಶ್ವಿನಿ ಅವರು ಹಾಗೂ ಪುನೀತ್ ಅವರ 22 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆದರೆ ತಿಂಗಳ ಹಿಂದೆಯೇ ಪುನೀತ್ ಇಹಲೋಕ ತ್ಯಜಿಸಿದ್ದು ಪುನೀತ್ ಇಲ್ಲದ ಮನೆ ಮಂಕಾಗಿದೆ.ಮದುವೆ ದಿನ ಬದುಕಿನ ಬಗ್ಗೆ ಹೇಗೆಲ್ಲಾ ಕನಸುಕಂಡಿದ್ದರು ಹಾಗೆಯೇ ಬದುಕಿ ತೋರಿಸಿದವರು ಪುನೀತ್ ಹಾಗೂ ಅಶ್ವಿನಿ ಮೇಡಂ ಅವರು. ಪುನೀತ್ ಅವರಿಗೆ ಪತ್ನಿ ಅಶ್ವಿನಿ ಎಂದರೆ ಎಲ್ಲಿಲ್ಲದ ಪ್ರೀತಿ ಅಶ್ವಿನಿಗೂ ಪುನೀತ್ ಅಂದರೆ ಪಂಚಪ್ರಾಣ.. ವಾರನೂ ಗಟ್ಟಲೆ ಪುನೀತ್ ಶೂಟಿಂಗ್ ಗೆ ಹೋದಾಗಲು ಪತ್ನಿ ಜೊತೆ ಮಾತನಾಡದೆ ಇರುತ್ತಿರಲಿಲ್ಲ. ಮನೆ ಹೆಂಡತಿ ಮಕ್ಕಳನ್ನು ಬಿಟ್ಟಿರುವುದು ಎಂದರೆ ಪುನೀತ್ ಅವರಿಗೆ ಇಷ್ಟವಾಗುತ್ತಿರಲಿಲ್ಲ. ನೂರಕ್ಕೆ ನೂರರಷ್ಟು ಫ್ಯಾಮಿಲಿ ಮ್ಯಾನ್ ಆಗಿದ್ದರು ಪುನೀತ್. ಸಿನಿಮಾ ಕೆಲಸಗಳ ಮಧ್ಯೆಯೂ ಪತ್ನಿಗೆ ಸಮಯ ನೀಡುತ್ತಿದ್ದ ಅಂತಹ ಪುನೀತ್ 2019ರಲ್ಲಿ ವಿಶ್ವ ಮಹಿಳಾ ದಿನದಂದು ತಮ್ಮ ಪ್ರೀತಿಯ ಮಡದಿಗೆ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದರು.ಅಶ್ವಿನಿ ಸಹ ಪುನೀತ್ ಅವರಿಗೆ ಹಾಗಾಗ ಗಿಫ್ಟ್ ನೀಡುವ ಪರಿಪಾಠ ಹೊಂದಿದ್ದರು. ಇಬ್ಬರ ಮಧ್ಯೆ ಅತೀವ ಹೊಂದಾಣಿಕೆ ಇತ್ತು.

[widget id=”custom_html-5″]

ಆದರೆ ಈಗ ಪುನೀತ್ ಇಲ್ಲದ ವಿವಾಹ ವಾರ್ಷಿಕೋತ್ಸವ ಅಶ್ವಿನಿ ಅವರನ್ನು ನೋವಿಗೆ ದೂಡಿದೆ. ಇದೀಗ ಅವರ ಮನೆಯಲ್ಲಿ ಯಾವುದೇ ಸಡಗರ ಸಂಭ್ರಮ ವಿಲ್ಲ ಪುನೀತ್ ಇಲ್ಲದೆ ಎಲ್ಲವೂ ಕೂಡ ಖಾಲಿ ಖಾಲಿಯಾಗಿ ಕಾಣಿಸುತ್ತಿದೆ. ಇದೀಗ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಕೋಪಗೊಂಡಾಗ ಯಾವ ಹಾಡನ್ನು ಹಾಡುತ್ತಿದ್ದರು ಎಂಬ ವಿಶೇಷ ಸುದ್ದಿ ಹೊರಬಿದ್ದಿದೆ. ಹೌದು ಪ್ರತಿ ಬಾರಿ ಕೂಡ ಅಶ್ವಿನಿ ಅವರಿಗೆ ತಮಾಷೆ ಮಾಡುತ್ತಾ ಪುನೀತ್ ರಾಜಕುಮಾರ್ ಅವರು ತಂದೆ ಡಾಕ್ಟರ್ ರಾಜಕುಮಾರ್ ಅವರ ಎಂತಹ ಸೌಂದರ್ಯ ಕಂಡೆ ಎಂಬ ಹಾಡನ್ನು ಹಾಡುತ್ತಿದ್ದರಂತೆ. ಇನ್ನು ಕೂಡ ಅಶ್ವಿನಿ ಅವರು ಕೋಪಗೊಂಡರೆ ತಮ್ಮ ಅಂಜನಿಪುತ್ರ ಚಿತ್ರದ ಬಾರಿ ಖುಷಿ ಮಾರ್ರೆ ಎಂಬ ಹಾಡನ್ನು ಹಾಡುತ್ತಿದ್ದರಂತೆ. ಇದನ್ನೆಲ್ಲ ಕೇಳುತ್ತಿದ್ದರೆ ತಿಳಿಯುತ್ತೆ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಆದರೆ ಇ ಪ್ರೀತಿಯನ್ನು ದೇವರಿಂದಲೂ ಕೂಡ ಸಹಿಸಲು ಸಾಧ್ಯವಾಗಿಲ್ಲ ಅನಿಸುತ್ತದೆ ಆದರ್ಶ ದಂಪತಿಗಳನ್ನು ಬೇರೆ ಮಾಡಿಬಿಟ್ಟ..

[widget id=”custom_html-5″]