Advertisements

ಅಪ್ಪು ಬಗ್ಗೆ ಅವರ ಅಕ್ಕ ಹೇಳಿದ್ದೇನು ನೋಡಿ..

Cinema

ನಮಸ್ಕಾರ ವೀಕ್ಷಕರೆ ಆ ಒಂದು ದಿನ ಎಲ್ಲರಿಗೂ ಹೃ’ದ’ಯಾಘಾತ ವಾದಂತೆ ಆಗಿತ್ತು ಯಾಕೆಂದರೆ ತಾವು ನಗುತ್ತಾ ಎಲ್ಲರನ್ನೂ ನಗಿಸುತ್ತ ಎಲ್ಲರಿಗೂ ಧೈರ್ಯ ತುಂಬುತ್ತಾ ಪ್ರತಿಯೊಬ್ಬ ಮನುಷ್ಯನ ಜೀವನದ ಗೆಲುವಿನ ಹಾದಿಗೆ ಮಾದರಿಯಾಗಿದ್ದರು ಎಷ್ಟೋ ಬಡ ಕುಟುಂಬಗಳ ಬದುಕಿಗೆ ದೀಪವಾಗಿದ್ದರು ಆದರೆ ಎಲ್ಲರಿಗೂ ಬೆಳಕು ನೀಡುತ್ತಿದ್ದ ಅಂತಹ ದೀಪ ಹಾರಿಹೋಯಿತು ಅದೇನೆಂದರೆ ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ..

[widget id=”custom_html-5″]

ಇನ್ನು ಪುನೀತ್ ರಾಜಕುಮಾರ್ ಅವರಿಗೆ ಹೆಣ್ಣು ಮಕ್ಕಳೆಂದರೆ ಬಹಳ ಪ್ರೀತಿ ಮತ್ತು ಗೌರವ ಅವರಿಗೆ ಯಾವಾಗಲೂ ಸಹ ಹೆಣ್ಣುಮಕ್ಕಳು ಎಂದಿಗೂ ಯಾರ ಮೇಲೆಯೂ ಭಾರವಾಗಿರಬಾರದು ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಆಸೆ ಪುನೀತ್ ರಾಜಕುಮಾರ್ ಅವರದಾಗಿತ್ತು,.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಪುನೀತ್ ರಾಜ್ ಕುಮಾರ್ ಅವರು ಯಾವಾಗಲೂ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಿದ್ದರು ಹೆಣ್ಣುಮಕ್ಕಳೇ ಆಗಲಿ ಗಂಡು ಮಕ್ಕಳೆ ಆಗಲಿ ಯಾರ ಸಹಾಯವಿಲ್ಲದೆ ಆರ್ಥಿಕವಾಗಿ ಸದೃಢವಾಗಿರಬೇಕು ಇದನ್ನೇ ನಾನು ನಮ್ಮ ಮನೆಯಲ್ಲೂ ನಮ್ಮ ಮಕ್ಕಳಿಗೆ ಹೇಳಿ ಕೊಟ್ಟಿದ್ದೇನೆ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪಿಆರ್ ಕೆ ಪ್ರೊಡಕ್ಷನ್ ಮೂಲಕ ಧಾರಾವಾಹಿಗಳನ್ನು ಪ್ರೊಡ್ಯೂಸ್ ಮಾಡುತ್ತಾರೆ ಹಾಗೆಯೇ ಸಿನಿಮಾಗಳನ್ನು ಸಹ ಪ್ರೊಡ್ಯೂಸ್ ಮಾಡುವುದಕ್ಕೆ ಮುಂದಾಗುತ್ತಾರೆ ಅವರು ಸಹ ಆರ್ಥಿಕವಾಗಿ ಸದೃಢ ರಾಗಿದ್ದಾರೆ ಈಗ ಅವರು ಕಂಪ್ಲೀಟ್ ಆಗಿ ಇದೆಲ್ಲದರಿಂದ ದೂರ ಇದ್ದಾರೆ ಅದಕ್ಕಾಗಿ ಪುನೀತ್ ರಾಜ್ ಕುಮಾರ್ ಅವರ ಅಕ್ಕಂದಿರು ಇದನ್ನು ಮತ್ತೆ ನೀನು ವಹಿಸಿಕೊಂಡರೆ ಜೀವನದಲ್ಲಿ ಹಲವಾರು ನೋವಿನ ಘಟನೆಗಳನ್ನು ಮರೆಯುವುದಕ್ಕೆ ಸಾಧ್ಯವಾಗುತ್ತದೆ..

[widget id=”custom_html-5″]

ಹಾಗೆಯೇ ನಿನ್ನ ಮನಸ್ಸಿಗೂ ಕೂಡ ಖುಷಿ ಸಿಗುತ್ತದೆ ಅದಕ್ಕಾಗಿ ಈ ಎಲ್ಲ ಜವಾಬ್ದಾರಿಗಳನ್ನು ನೀನು ಒತ್ತು ಕೊಳ್ಳಬೇಕೆಂದು ಹೇಳಿದ್ದಾರೆ ಈಗ ಅವರೆಲ್ಲರೂ ಗಳ ಆಶಯದಂತೆ ಅಶ್ವಿನಿ ಮೇಡಮ್ ಅವರು ಪಿಆರ್ ಕೆ ಪ್ರೊಡಕ್ಷನ್ ನ ಮಾಲಿಕತ್ವವನ್ನು ತೆಗೆದುಕೊಂಡು ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ಈಡೇರಿಸಲು ಮುಂದಾಗಿದ್ದಾರೆ ಅವರ ಮುಂದಿನ ಈ ಜರ್ನಿಗೆ ಅಪ್ಪು ಅಭಿಮಾನಿಗಳು ಆಲ್ ದ ಬೆಸ್ಟ್ ಹೇಳಿದ್ದಾರೆ ಇನ್ನು ಜೇಮ್ಸ್ ಸಿನಿಮಾದ ಎಲ್ಲಾ ಕೆಲಸಗಳು ಮುಗಿದಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಮಾರ್ಚ್ 17ರಂದು ಬಿಡುಗಡೆ ಮಾಡಲು ತಯಾರಿಗಳು ನಡೆಯುತ್ತಿದೆ ಹಾಗೂ ಜೇಮ್ಸ್ ಚಿತ್ರಕ್ಕಾಗಿ ಇಡೀ ದೇಶವೇ ಕರುನಾಡು ಕಾತುರದಿಂದ ಕಾಯುತ್ತಿದ್ದಾರೆ ಅಪ್ಪು ಅವರ ನಟನೆಯ ಕೊನೆಯ ಸಿನಿಮಾವಾಗಿದ್ದು ಎಲ್ಲರಿಗೂ ಕಣ್ಣೀರು ತರಿಸುವಂತಹ ಎಮೋಷನಲ್ ಚಿತ್ರವಾಗಿದೆ..

[widget id=”custom_html-5″]