Advertisements

ಪುನೀತ್ ಮತ್ತು ಅಶ್ವಿನಿ ಅವರ ಸುಂದರವಾದ ಕೊನೆ ಕ್ಷಣಗಳನ್ನು ನೋಡಿದ್ರೆ ಕಣ್ಣೀರು ಬರುತ್ತೆ..

Cinema

ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹವಾಗಿದ್ದು ಪುನೀತ್ ಗೆ ಪತ್ನಿ ಮೇಲೆ ಹಾಗೂ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಪ್ರಾಣವನ್ನು ಇಟ್ಟುಕೊಂಡಿದ್ದರು. ಅಶ್ವಿನಿ ಅವರಿಗೂ ಅಷ್ಟೇ ಪತಿಯನ್ನು ಕಂಡರೆ ಅತಿಯಾದ ಪ್ರೀತಿ ಆದರೆ ಈಗ ಪತ್ನಿಯನ್ನು ಬಿಟ್ಟು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದರು. ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದರು. ಅಶ್ವಿನಿ ಅವರ ಬಗ್ಗೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತಾಯಿತು. ಪ್ರತಿವರ್ಷ ಮಾರ್ಚ್ ಎಂಟರ ಅಂತರಾಷ್ಟ್ರೀಯ ಮಹಿಳೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

[widget id=”custom_html-5″]

Advertisements
Advertisements

2019ರ ಮಹಿಳಾ ದಿನಾಚರಣೆ ಅಂಗವಾಗಿ ಪುನೀತ್ ಅವರು ಪತ್ನಿ ಅಶ್ವಿನಿ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಾರಿನ ಬೆಲೆ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಹಾಗೂ ಅಪ್ಪು ತನ್ನ ಮಕ್ಕಳನ್ನು ಕೂಡ ಒಳ್ಳೆ ಆದಿಯಲ್ಲಿ ಬೆಳೆಸುತ್ತಾ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇನ್ನು ಅಪ್ಪು ಅವರೂ ಶಿವಣ್ಣ ರಾಘಣ್ಣ ಎಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಿದ್ದರು.

[widget id=”custom_html-5″]

ಅಪ್ಪು ಅವರು ಯಾವುದೇ ಫಂಕ್ಷನ್ ಅಟೆಂಡ್ ಮಾಡುತ್ತಿದ್ದರು ಮೊದಲು ಹೇಳುತ್ತಿದ್ದದ್ದು ಶಿವಣ್ಣನ ಬಗ್ಗೆ ಅಷ್ಟು ಅಪಾರವಾದ ಅಭಿಮಾನ ಸ್ನೇಹವಿತ್ತು ಅಪ್ಪು ಅವರಿಗೆ ಶಿವಣ್ಣನ ಮೇಲೆ. ಇನ್ನೂ ರಾಘಣ್ಣ ನವರು ಅವರ ಆರೋಗ್ಯ ಸರಿಯಿಲ್ಲದಿದ್ದಾಗ ಸದಾ ಅವರನ್ನು ನೋಡಿಕೊಳ್ಳುತ್ತಾ ಆರೋಗ್ಯವನ್ನು ಗುಣ ಪಡಿಸಿಕೊಂಡು ಮನೆಗೆ ಕರೆದುಕೊಂಡು ಬಂದರು ಅಪ್ಪು, ಅಪ್ಪು ಅವರಿಗೆ ತನ್ನ ಫ್ಯಾಮಿಲಿ ಎಂದರೆ ಒಂದು ಗೌರವ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಇನ್ನು ಅಭಿಮಾನಿಗಳನ್ನು ಕೂಡ ತನ್ನ ಫ್ಯಾಮಿಲಿಯಂತೆ ನೋಡುತ್ತಿದ್ದರು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮುಖಾಂತರ ತಿಳಿಸಿ..

[widget id=”custom_html-5″]