Advertisements

ಅಪ್ಪು ಅವರು ಪತ್ನಿನ ಎಲ್ಲಿಗೆ ಕರ್ಕೊಂಡ್ ಹೋಗಿದ್ದರು ? ಹೃದಯ ಶ್ರೀಮಂತಿಕ್ಕೆ ಇದು ದೊಡ್ಡ ಸಾಕ್ಷಿ ನೋಡಿ!

Cinema

ನಮಸ್ಕಾರ ವೀಕ್ಷಕರೇ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಷ್ಟರಮಟ್ಟಿಗೆ ಸ್ನೇಹಜೀವಿ ಅನ್ನುವುದಕ್ಕೆ ಒಂದು ಉದಾಹರಣೆ ಸಾಕ್ಷಿ ಎನ್ನಬಹುದು ಅಭಿಮಾನಿಗಳು ಪ್ರತಿವರ್ಷ ಪುನೀತ್ ರಾಜಕುಮಾರ್ ಅವರ ಮನೆಗೆ ಅಥವಾ ಬೇರೆ ಕಡೆ ಭೇಟಿ ಮಾಡಿ ಅಪ್ಪು ಅವರನ್ನು ಮೀಟ್ ಮಾಡಿ ಸೆಲ್ಫಿ ತೆಗೆದುಕೊಂಡು ಕೇಕ್ ನ್ನು ಕೂಡ ಕಟ್ ಮಾಡಿಸುತ್ತಿದ್ದರು ಅಷ್ಟರಮಟ್ಟಿಗೆ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ವಿಜೃಂಭಣೆಯಿಂದ ಹಬ್ಬದ ರೀತಿ ಆಚರಣೆಮಾಡುತ್ತಿದ್ದರು
ಆದರೆ ಎರಡು ವರ್ಷದಿಂದ ಕೊ’ರೋ’ನ ಬಂದಿರುವುದರಿಂದ ಕಾರಣ ಪುನೀತ್ ರಾಜಕುಮಾರ್ ಅವರ ಜೀವಂತವಿದ್ದಾಗ..

[widget id=”custom_html-5″]

ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸುವುದಕ್ಕೆ ಆಗಿಲ್ಲ ಆದರೆ ಅಪ್ಪು ಅವರೇ ಇದು ನಮ್ಮ ಜೊತೆ ನಮ್ಮೊಂದಿಗಿಲ್ಲ ಇನ್ನು ಪುನೀತ್ ರಾಜ್ ಕುಮಾರ್ ಅವರು ಎಷ್ಟು ಆತ್ಮೀಯತೆ ಸ್ವಭಾವವೆಂದರೆ ತಮ್ಮ ಆಪ್ತ ಸ್ನೇಹಿತರ ಹುಟ್ಟುಹಬ್ಬವನ್ನು ನೆನಪಲ್ಲಿ ಇಟ್ಟುಕೊಳ್ಳುತ್ತಿದ್ದರು ಅವರ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಕೇಕ್ ಕಟ್ ಮಾಡುವುದರ ಮುಖಾಂತರ ಆಚರಿಸುತ್ತಿದ್ದರು ಶುಭಾಶಯಗಳನ್ನು ತಿಳಿಸುತ್ತಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಜೊತೆಗೆ ಚಿತ್ರರಂಗದ ಆಪ್ತರಾದ ಸೂಪರ್ ಸ್ಟಾರ್ ಗಳು ಹುಟ್ಟುಹಬ್ಬ ವಿದ್ದರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಳ್ಳುತ್ತಿದ್ದರು ನಟರ ಜೊತೆಗೆ ಇರುವಂತಹ ಫೋಟೋವನ್ನು ಪುನೀತ್ ರಾಜಕುಮಾರ್ ಅವರು ಶೇರ್ ಮಾಡಿಕೊಂಡು ಹಾರೈಸು ತ್ತಿದ್ದರು ಅಪ್ಪು ಅವರು ನಮ್ಮ ಜೊತೆಯಲ್ಲಿದ್ದರೆ ಎಷ್ಟೋ ಬಡವರಿಗೆ ಕಷ್ಟದಲ್ಲಿದ್ದವರಿಗೆ ಅನುಕೂಲವನ್ನು ರೂಪಿಸಿ ಕೊಡುತ್ತಿದ್ದರು ಅಪ್ಪು, ಪ್ರತಿಯೊಬ್ಬರ ಕಲಾವಿದರ ಜೊತೆ ಸ್ನೇಹ ಪ್ರೀತಿಯಿಂದ ನೋಡಿ ಕೊಳ್ಳುತ್ತಿದ್ದರು ಯಾರ ಹುಟ್ಟುಹಬ್ಬವನ್ನು ಕೂಡ ಮಿಸ್ ಮಾಡುತ್ತಿರಲಿಲ್ಲ ಸ್ಟಾರ್ ಎಂಬ ಅಹಂಕಾರವಿಲ್ಲದೆ ಹಮ್ಮು ಬಿಮ್ಮು ಇಲ್ಲದೆ ಸ್ವತಹ ಪುನೀತ್ ರಾಜ್ ಕುಮಾರ್ ಅವರು ನೆನಪಿಟ್ಟು ಕೊಂಡು ವಿಶ್ ಮಾಡಿ ಚೆನ್ನಾಗಿರಿ ಎಂದು ಹೇಳುತ್ತಿದ್ದರು ಯಾರ ಹತ್ತಿರವೂ ಕೂಡ ವಿವಾದಕ್ಕೆ ಗೀಡಾಗಿರಲಿಲ್ಲ ಅಪ್ಪು,

[widget id=”custom_html-5″]

ತುಂಬಾ ಕರ್ನಾಟಕದ ಜನತೆ ಪುನೀತ್ ಅವರ ಆಕ್ಟಿಂಗ್ ಡ್ಯಾನ್ಸ್ ಮತ್ತೆ ಅವರ ಪ್ರೀತಿ ಮಮತೆ ಸರಳತೆ ನಗುವಿನ ಮುಖ ಎಲ್ಲವನ್ನೂ ಶಾಶ್ವತವಾಗಿ ಕಳೆದು ಕೊಂಡಿದ್ದೆವೆ ಆದರೆ ಜನ ಮಾನಸದಲ್ಲಿ ಪುನೀತ್ ರಾಜ್ ಕುಮಾರ್ ಅವರು ಚಿರ ಶಾಶ್ವತ ವಾಗಿರುತ್ತಾರೆ ಪ್ರತಿಯೊಬ್ಬರು ನೀವು ಕೂಡ ಅಪ್ಪು ಅವರು ತೋರಿಸಿಕೊಟ್ಟ ಇರೋವರೆಗೂ ನಾವು ಪ್ರೀತಿ ಸ್ನೇಹ ವಿಶ್ವಾಸದಿಂದ ಇರಬೇಕು ಕೋಪ ದ್ವೇಷ ಮೋಸವನ್ನು ಹಾಗೂ ಮೋಸದ ಜನರಿಂದ ದೂರವಿದ್ದು ಒಳ್ಳೆಯ ಹಾದಿಯಲ್ಲಿ ಬದುಕಬೇಕು ಎಂದು ಅಪ್ಪು ಅವರು ವಿದ್ದಾಗ ಅಭಿಮಾನಿಗಳ ಹತ್ತಿರ ತಮ್ಮ ಪ್ರೀತಿಯ ಮಾತುಗಳನ್ನು ಹಂಚಿ ಕೊಳ್ಳುತ್ತಿದ್ದರು ಇನ್ನು ತನ್ನ ಪ್ರೀತಿಯ ಪತ್ನಿಯಾದ ಅಶ್ವಿನಿ ಮೇಡಂ ಅವರ ಜೊತೆ ಇರುವಷ್ಟು ದಿನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಇನ್ನು ಅಭಿಮಾನಿಯೊಬ್ಬರು ತಮ್ಮ ಹುಟ್ಟುಹಬ್ಬಕ್ಕೆ ಅಪ್ಪು ಹಾಗೂ ಅಶ್ವಿನಿ ಅವರು ಇಬ್ಬರು ತಮ್ಮ ಸೆಲೆಬ್ರೇಶನ್ ಗೆ ಬರಬೇಕು ಅಂದಾಗ ಆ ಅಭಿಮಾನಿಯ ಆಸೆಗೆ ದುಃಖ ಮಾಡದೆ ಅಶ್ವಿನಿ ಮೇಡಂ ಅವರನ್ನು ಕರೆದುಕೊಂಡು ಹೋಗಿ ಪುನೀತ್ ರಾಜಕುಮಾರ್ ಅವರು ಹಾರೈಸಿದ್ದಾರೆ ದೊಡ್ಡಮನೆಯ ದೊಡ್ಡ ಗುಣಕ್ಕೆ ರಾಜ್ ಕುಟುಂಬವೇ ಸಾಟಿ..

[widget id=”custom_html-5″]