ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮುಗ್ಧವಾದ ನಗುವನ್ನು ಇನ್ನುಮುಂದೆ ನೋಡೋಕೆ ಸಾಧ್ಯವಿಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳೋಕೆ ಇಂದಿಗೂ ಅಭಿಮಾನಿಗಳಿಗೆ ಕಷ್ಟ ಆಗುತ್ತಿದೆ. ಆದರೆ ಪುನೀತ್ ಅವರು ಇಲ್ಲವಾದ ನಂತರ ಅವರಿಂದ ಸಹಾಯ ಪಡೆದ ಅದೆಷ್ಟೋ ಜನರು ಈಗ ಆ ಸಹಾಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಹೊರಗಿನ ಜನರಿಗೆ ಇಷ್ಟು ಸಹಾಯ ಮಾಡಿರುವ ಅಪ್ಪು ಅವರು ಕುಟುಂಬದವರಿಗೆ ಅದರಲ್ಲೂ ಅಣ್ಣನ ಮಕ್ಕಳಿಗೆ ಏನೆಲ್ಲ ಮಾಡಿದ್ದಾರೆ ಗೊತ್ತಾ
ಈ ವಿಷಯ ಈಗ ಬೆಳಕಿಗೆ ಬಂದಿದೆ ಅದೇನು ಗೊತ್ತಾ..
[widget id=”custom_html-5″]

ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ಮೂಲಕ ಪತ್ನಿಯನ್ನು ಕೂಡ ಆರ್ಥಿಕವಾಗಿ ಸಫಲರಾಗುವ ಹಾಗೆ ಮಾಡಿದ್ರು ಪುನೀತ್ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ಕೊಡುತ್ತಿದ್ದರು ಮಕ್ಕಳು ಸಹ ಚೆನ್ನಾಗಿ ಓದುತ್ತ ಬೆಳೆಯುತ್ತಿದ್ದಾರೆ. ಒಂದು ಕಡೆ ತನ್ನ ಕುಟುಂಬ ಅಣ್ಣನ ಮಕ್ಕಳು ಮತ್ತು ಚಿತ್ರರಂಗದ ಹೊಸ ಟಿವಿಗಳನ್ನು ಎಲ್ಲರನ್ನೂ ಬೆಳೆಸುತ್ತಿದ್ದರು ಪುನೀತ್ ಒಂದು ಕಡೆ ವಿನಯ್ ರಾಜಕುಮಾರ್ ಅವರಿಗೆ ಮತ್ತೊಂದು ಕಡೆ ಗುರು ರಾಜಕುಮಾರ್ ಅವರಿಗೆ ಬೆಂಬಲ ನೀಡುತ್ತಿದ್ದರು ಪುನೀತ್ ರಾಜಕುಮಾರ್ ವಿನಯ್ ಅವರಿಗೆ ದೊಡ್ಡ ಬ್ರೇಕ್ ಸಿಗಬೇಕು..
[widget id=”custom_html-5″]

ಅಣ್ಣನ ಮಗ ಇನ್ನೂ ಎತ್ತರಕ್ಕೆ ಬೆಳಿಬೇಕು ಎಂದು ಪುನೀತ್ ರಾಜಕುಮಾರ್ ಅವರು ಪಣತೊಟ್ಟಿದ್ದರು.. ಗುರು ರಾಜ್ ಕುಮಾರ್ ಅವರಿಗೆ ಸ್ವತಃ ಅಪ್ಪು ಅವರೇ ಆಕ್ಟಿಂಗ್ ಡ್ಯಾನ್ಸ್ ಸ್ಟಂಟ್ ಎಲ್ಲವನ್ನು ಹೇಳಿಕೊಡುತ್ತಿದ್ದರು. ಹಾಗೆಯೇ ಪುನೀತ್ ರಾಜಕುಮಾರ್ ಅವರ ಬಳುವಳಿಯಾಗಿ ಅಪ್ಪು ಅವರ ಹೆಸರನ್ನು ಹೇಳುವಂತಹ ತಾಕತ್ತು ಇರೋದು ಸಹ ಗುರು ರಾಜ್ ಕುಮಾರ್ ಅವರಿಗೆ ಮಾತ್ರ ಅಂತ ಹೇಳಲಾಗುತ್ತಿದೆ.
[widget id=”custom_html-5″]