ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಬ್ಬರು ಬಾಲ್ಯದಿಂದಲೂ ಸ್ನೇಹಿತರು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಭಿಮಾನ ಪ್ರೀತಿ ಅದಕ್ಕೆ ಅಪ್ಪು ಅಗಲಿದ ಸುದ್ದಿ ತಿಳಿದ ಕೂಡಲೇ ದರ್ಶನ್ ಕ್ರಾಂತಿ ಚಿತ್ರದ ಚಿತ್ರೀಕರಣ ತಕ್ಷಣ ನಿಲ್ಲಿಸಿ ಆಸ್ಪತ್ರೆಗೆ ತೆರಳಿದ್ದರು.
[widget id=”custom_html-5″]
ಹೆಚ್ಚು ಕಡಿಮೆ ಒಂದು ತಿಂಗಳು ಕಾಲ
ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು.ಆ ಮಟ್ಟಿಗೆ ಇಬ್ಬರಲ್ಲೂ ಸ್ನೇಹ ಪ್ರೀತಿ ಇತ್ತು. ಪುನೀತ್ ರಾಜ್ ಕುಮಾರ್ ಅವರನ್ನು ಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಾರೆ ಎನ್ನುವುದು ಗೊತ್ತೇ ಇದೆ. ಅದೇ ದರ್ಶನ್ ಅವರನ್ನು ಅಪ್ಪು ಅಂತ ಕರೆಯುತ್ತಾರೆ ಎನ್ನುವ ವಿಷಯ ಯಾರಿಗಾದರೂ ಗೊತ್ತಾ ಡಿ ಬಾಸ್ ಅಭಿಮಾನಿಯೊಬ್ಬರು ಈ ವಿಷಯವನ್ನು ರಿವೀಲ್ ಮಾಡಿದ್ದಾರೆ.
[widget id=”custom_html-5″]
[widget id=”custom_html-5″]

[widget id=”custom_html-5″]
ದರ್ಶನ್ ತಾಯಿ ಮನೆಯಲ್ಲಿ ಮಗನಿಗೆ ಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಾರೆ ಅನ್ನುವ ವಿಷಯವನ್ನು ರಿವಿಲ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಅಂತೆಲ್ಲಾ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಆದರೆ ಅಮ್ಮ ಮುದ್ದಾಗಿ ಕರೆಯುವ ಹೆಸರೆ ಅಚ್ಚುಮೆಚ್ಚು ದರ್ಶನ್ ಮನೆಯಲ್ಲಿ ಅವರ ತಾಯಿ ಮೀನಾ ತೂಗುದೀಪ ಅಪ್ಪು ಅಂತ ಕರೆಯುತ್ತಾರಂತೆ. ಬಾಲ್ಯದಿಂದಲೂ ದರ್ಶನ್ ಗೆ ಅಮ್ಮ ಅಪ್ಪು ಅಂತ ಕರೆಯುತ್ತಾರೆ..
[widget id=”custom_html-5″]

ಈ ಮಾತನ್ನು ಸ್ವತಹ ಅಮ್ಮಾ ನೆ ಹೇಳಿದ್ದರು ಎಂದು ಗಾಯಕ ದರ್ಶನ್ ಅಭಿಮಾನಿ ಸುಪ್ರೀತ್ ಗಂಧಾರ ರಿವಿಲ್. ಇದೊಂದು ವಿಷಯ ನನಗೆ ಗೊತ್ತಿರಲಿಲ್ಲ ದರ್ಶನ್ ಸರ್ ಅನ್ನು ಚಿಕ್ಕವಯಸ್ಸಿನಿಂದ ಅಪ್ಪು ಅಪ್ಪು ಅಂತ ಕರೆಯುತ್ತಿದ್ದರಂತೆ. ದರ್ಶನ್ ಸರ್ ಅವರ ಅಮ್ಮ ನನಗೆ ಹೇಳಿದ್ದು ಎನ್ನುವ ವಿಷಯ ಹಂಚಿಕೊಂಡಿದ್ದಾರೆ. ಇನ್ನೂ ಅಪ್ಪು ಅಗಲಿದ ನಂತರ ದರ್ಶನ್ ಅವರು ಒಂದು ಪ್ರೋಗ್ರಾಮ್ ನಲ್ಲಿ ಅಪ್ಪು ಅವರ ಬಗ್ಗೆ ಮಾತನಾಡಿ ತುಂಬಾ ಭಾವುಕರಾಗಿದ್ದರು ಹಾಗೂ ಅಪ್ಪು ದರ್ಶನ್ ಅವರ ಒಡನಾಟ ತುಂಬಾ ಆತ್ಮೀಯವಾಗಿತ್ತು.
[widget id=”custom_html-5″]