Advertisements

ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಎಲ್ಲೆಲ್ಲಿ ನಡಿಯುತ್ತೆ ಗೊತ್ತಾ..?

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜ್ ಕುಮಾರ್ ಅವರು ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ ಜೇಮ್ಸ್ ಕೆಲವೇ ದಿನಗಳಲ್ಲಿ ಬಿಡುಗಡೆ ಯಾಗಲಿದ್ದು ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವಾದ ಮಾರ್ಚ್ 17ಕ್ಕೆ ಜೇಮ್ಸ್ ಸಿನಿಮಾ ಬಿಡುಗಡೆಯಾಗುತ್ತಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ಚಿತ್ರಕ್ಕೂ ಇಲ್ಲದಂತೆ ಜೇಮ್ಸ್ ಸಿನಿಮಾವನ್ನು ಸ್ವಾಗತಿಸಲು ಅಭಿಮಾನಿಗಳು ತಯಾರಾಗಿದ್ದಾರೆ ಕೇವಲ ಅಭಿಮಾನಿಗಳು ಮಾತ್ರವಲ್ಲ ಚಿತ್ರತಂಡ ಸಹ ಪುನೀತ್ ಅವರ ಕೊನೆಯ ಸಿನಿಮಾವನ್ನು ದೇಶದೆಲ್ಲೆಡೆಯ ಸಿನಿ ಪ್ರೇಮಿಗಳಿಗೆ ತಲುಪಿಸುವ ಕಾರ್ಯ ಮಾಡಲು ಯೋಜನೆ ರೂಪಿಸಿದೆ..

[widget id=”custom_html-5″]

ಜೇಮ್ಸ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅನ್ನು ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮಾಡಲು ನಿಶ್ಚಯಿಸಲಾಗಿದೆ ಈ ಕಾರ್ಯಕ್ರಮಗಳು ಬಾರಿ ಅದ್ದೂರಿಯಾಗಿ ನೆರವೇರಲಿದೆ ಕರ್ನಾಟಕದ ಮೂರು ಪ್ರಮುಖ ನಗರಗಳಲ್ಲಿ ಜೇಮ್ಸ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ.. ಬೆಂಗಳೂರು ಬಳ್ಳಾರಿ ಹೊಸಪೇಟೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜೇಮ್ಸ್ ಸಿನಿಮಾದ ಇವೆಂಟ್ ನಡೆಯಲಿದೆ ಈ ಮೂರು ಕಾರ್ಯಕ್ರಮಗಳಿಗೆ ಅಣ್ಣಾವ್ರ ಕುಟುಂಬ ಸೇರಿದಂತೆ ಚಿತ್ರರಂಗದ ಪ್ರಮುಖ ನಟ-ನಟಿಯರು ಭಾಗವಹಿಸಲಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲೂ ಕೂಡ ಮೆಚ್ಚಿನ ಕಾರ್ಯಕ್ರಮ ಶುರುವಾಗಲಿದೆ ಹೈದರಾಬಾದ್ ಚೆನ್ನೈ ಮುಂಬೈ ನಗರಗಳಲ್ಲಿ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆಯುತ್ತದೆ ಈ ಕಾರ್ಯಕ್ರಮಗಳಿಗೆ ಆಯಾ ರಾಜ್ಯದ ಪ್ರಮುಖ ಸ್ಟಾರ್ ನಟ ನಟಿಯರು ಅತಿಥಿಗಳಾಗಿ ಆಗಮಿಸಿ ಪುನೀತ್ ರಾಜಕುಮಾರ್ ಅವರ ಕನಸಿನ ಸಿನಿಮಾಗೆ ಶುಭ ಹಾರೈಸಲಿದ್ದಾರೆ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಮಲಯಾಳಂ ಭಾಷೆಗಳಲ್ಲಿ ಕೂಡ ಬಿಡುಗಡೆ ಮಾಡಲಾಗುತ್ತಿದೆ ಮತ್ತೊಂದೆಡೆ ಅಪ್ಪು ಅಭಿಮಾನಿಗಳು ಸಹ ಜೇಮ್ಸ್ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಒಂದೊಂದು ಚಿತ್ರಮಂದಿರಗಳ ಬಳಿ ಒಂದೊಂದು ಅಭಿಮಾನಿ ಸಂಘ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ ವೀರೇಶ್ ಚಿತ್ರಮಂದಿರದ ಬಳಿ ಅಪ್ಪು ನಾಯಕ ನಟನಾಗಿ ನಟಿಸಿರುವ 31 ಚಿತ್ರಗಳ ಬೃಹತ್ ಕಟೌಟ್ ಹಾಕಲಾಗುವುದು..

[widget id=”custom_html-5″]

ಎಲ್ಲಾ ಕಟೌಟ್ ಗಳಿಗೂ ಬಾರಿ ಹೂವಿನ ಹಾರ ಹಾಕಲಾಗುವುದು ಹೆಲಿಕ್ಯಾಪ್ಟರ್ ನಿಂದ ಪುನೀತ್ ರಾಜಕುಮಾರ್ ಅವರ ಕಟೌಟ್ ಗೆ ಪುಷ್ಪಾರ್ಚನೆ ಮಾಡಲಾಗುವುದು ಮಾರ್ಚ್ 18ರ ಬೆಳಿಗ್ಗೆ ಸಿಹಿತಿಂಡಿ ಹಂಚಿಕೆ ಮಧ್ಯಾಹ್ನ ಅನ್ನದಾನ ಸಂಜೆ ದೀಪೋತ್ಸವ ಮಾರ್ಚ್ 19 ಕ್ಕೆ ಅನ್ನದಾನ ನೇತ್ರದಾನ ತಪಾಸಣೆ ರಕ್ತದಾನ ಶಿಬಿರ ಮಾರ್ಚ್ ಇಪ್ಪತ್ತಕ್ಕೆ ಚಿಕನ್ ಬಿರಿಯಾನಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ ಕಮಲಾ ನಗರದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ.. ರಾಜಕುಮಾರ್ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಬೃಹತ್ ಕಟೌಟ್ ಹಾಕಲಾಗುವುದು ಹೆಲಿಕ್ಯಾಪ್ಟರ್ ನಿಂದ ನಿರಂತರ 1ಗಂಟೆ ಪುಷ್ಪಾರ್ಚನೆ ಹೆಲಿಕ್ಯಾಪ್ಟರ್ ನಿಂದ 40 ಅಡಿಯ ಪುನೀತ್ ಫೋಟೋ ತೂಗು ಬಿಡಲಾಗುವುದು ಡೊಳ್ಳು ಕುಣಿತ ಪೂಜಾ ಕುಣಿತ ವೀರಗಾಸೆ ಕೇರಳದ ಪ್ರಸಿದ್ಧ ವಾದ್ಯ ದವರಿಂದ ವಾದ್ಯಗೋಷ್ಠಿ ಮಾಡಲಾಗಿದೆ..

[widget id=”custom_html-5″]