Advertisements

ಜೇಮ್ಸ್ ಟಿಸರ್ ನೋಡಿ ಎದೆ ಕೊಯ್ದುಕೊಂಡ ಪುನೀತ್ ಅಭಿಮಾನಿ! ಅಶ್ವಿನಿ ಕಣ್ಣೀರು..

Cinema

ನಮಸ್ಕಾರ ವೀಕ್ಷಕರೇ ಕರುನಾಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಟೀಸರ್ ಬಿಡುಗಡೆಯಾಗಿತ್ತು. ಒಂದು ದಿನಕ್ಕೆ ಜೇಮ್ಸ್ ಸಿನಿಮಾದ ಟೀಸರ್ ಒಂದು ಕೋಟಿಗೂ ಅಧಿಕ ಹೆಚ್ಚು ವೀಕ್ಷಣೆ ಪಡೆದುಕೊಂಡು ಹೋಗುತ್ತಿದೆ. ಪ್ರತಿಯೊಬ್ಬ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಸಿನಿಮಾ ಕಲಾವಿದರು ಜೇಮ್ಸ್ ಸಿನಿಮಾ ಟೀಸರ್ ನೋಡಿ ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿ ಅಭಿಮಾನಿಗಳು ಕೂಡ ಅಪ್ಪು ಫ್ಯಾನ್ಸ್ ಪೇಜ್ ಗಳಲ್ಲಿ ಟೀಸರ್ ಲಿಂಕ್ ಅನ್ನು ಹಂಚಿಕೊಂಡು ಪುನೀತ್ ರಾಜಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

[widget id=”custom_html-5″]


ಇನ್ನು ಬೇರೆ ಚಿತ್ರರಂಗದವರು ಕೂಡ ಕನ್ನಡದ ಕಡೆ ತಿರುಗುವಂತೆ ಮಾಡಿದ ಜೇಮ್ಸ್ ಸಿನಿಮಾ ಹಾಗೂ ಹಲವು ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಲಾಗಿತ್ತು ಎಲ್ಲಕಡೆಯೂ ಕೂಡ ಅತ್ಯುತ್ತಮವಾದ ಮಾತುಗಳು ಕೇಳಿಬರುತ್ತಿವೆ ಪುನೀತ್ ರಾಜಕುಮಾರ್ ಅವರಿಗೆ ಮಿಸ್ ಯು ಅಪ್ಪು ಎಂದು ಹೇಳಿಕೊಂಡಿದ್ದಾರೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಜೇಮ್ಸ್ ಚಿತ್ರ ಮಾರ್ಚ್ 17 ರಂದು ತೆರೆಗೆ ಬರಲಿದ್ದು ಚಿತ್ರದಲ್ಲಿ ಸ್ಟಾರ್ ಅಪ್ಪು ಅವರು ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪವರ್ ಪ್ಯಾಕ್ ಚಿತ್ರದ ಕ್ಷಣ ನೋಡಿ ಅಭಿಮಾನಿಗಳು ಖುಷಿಪಟ್ಟರೆ,
ವಿಜಯನಗರದ ಅಭಿಮಾನಿಯೊಬ್ಬ ಟೀಸರ್ ನೋಡಿ ಎದೆ ಮೇಲೆ ಅಪ್ಪು ಎಂದು ಬರೆದು ಕೊಂಡಿದ್ದಾನೆ. ವಿಜಯನಗರ ಹೊಸಪೇಟೆ ತಾಲೂಕಿನ ಮೈಯಮ್ಮನ ಹಳ್ಳಿಯ ಪುನೀತ್ ರಾಜ್ ಕುಮಾರ್ ಅಭಿಮಾನಿ ಕನಕ ಎಂಬುವವರು
ಈ ರೀತಿಯಾಗಿ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಪುನೀತ್ ಅಭಿಮಾನಿಗಳು ಹೊಸಪೇಟೆಯಲ್ಲಿ ಎಲ್ಇ.ಡಿ ಮೂಲಕ ಜೇಮ್ಸ್ ಸಿನಿಮಾದ ಟೀಸರ್ ಲಾಂಚ್ ಮಾಡಿದರು.

[widget id=”custom_html-5″]

ಅಲ್ಲಿ ಪುನೀತ್ ರಾಜಕುಮಾರ್ ಫೋಟೋಗೆ ಪೂಜೆ ಕೂಡ ಸಲ್ಲಿಸಿದ್ದರು ಟೀಸರ್ ನೋಡಿದ ಬಳಿಕ ಅಪ್ಪು ಅಭಿಮಾನಿ ಅಪ್ಪು ಫೋಟೋ ಜೊತೆ ಸೆಲ್ಫಿ ತೆಗೆದುಕೊಂಡು ಮನೆಗೆ ಹೋಗಿದ್ದಾನೆ ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆ ನೋಡಿ ಎದೆ ಮೇಲೆ ಕೊಯ್ದುಕೊಂಡು ಅಪ್ಪು ಅವರ ಹೆಸರು ಬರೆದುಕೊಂಡಿದ್ದಾನೆ.ಒಟ್ಟಾರೆ ಪುನೀತ್ ರಾಜಕುಮಾರ್ ಅವರ ನೆನಪು ಪ್ರತಿಯೊಬ್ಬರನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಆಗಿದೆ.

[widget id=”custom_html-5″]