Advertisements

ಅಶ್ವಿನಿ ಮೇಡಂ ಕನಸಿನಲ್ಲಿ ಅಪ್ಪು ಬಾಸ್ ಬಂದು ಹೇಳಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರೀತಿಯ ಪತ್ನಿಯಾದ ಅಶ್ವಿನಿ ಮೇಡಮ್ ಅವರ ಕನಸಿನಲ್ಲಿ ಪುನೀತ್ ರಾಜಕುಮಾರ್ ಅವರು ಬಂದು ಹೇಳಿದ್ದಾದರೂ ಏನು ಅಶ್ವಿನಿ ಮೇಡಮ್ ಅವರ ರಿಯಾಕ್ಷನ್ ಹೇಗಿತ್ತು ಕಂಪ್ಲೀಟ್ ಮಾಹಿತಿ ಓದಿನೋಡಿ ಮೊನ್ನೆ ತಾನೆ ಪ್ರೀತಿಯ ತಂದೆಯನ್ನು ಕಳೆದುಕೊಂಡರು ಹೌದು ತಂದೆಯವರು ಬಹಳ ಕ್ಲೋಸ್ ಆಗಿದ್ದರು ಬಹಳಷ್ಟು ಸಪೋರ್ಟಿವ್ ಆಗಿ ಇದ್ದರೂ ಪುನೀತ್ ರಾಜಕುಮಾರ್ ಅವರು ಹೋದಮೇಲೆ ಅಂತೂ ಮಗಳು ಅಶ್ವಿನಿ ಮೇಡಮ್ ಅವರಿಗೆ ಬಹಳ ಸಪೋರ್ಟಿವ್ ಆಗಿ ಧೈರ್ಯವನ್ನು ತುಂಬುತ್ತಿದ್ದರು..

[widget id=”custom_html-5″]

ಆದರೆ ಇದೀಗ ಒಬ್ಬ ತಂದೆಯನ್ನು ಕೂಡ ಕಳೆದು ಕೊಂಡಿದ್ದಾರೆ ಬಹಳಷ್ಟು ದುಃಖವನ್ನು ಅನುಭವಿಸುತ್ತಿದ್ದಾರೆ ಆದರೆ ಅಪ್ಪು ಅವರು ಅಶ್ವಿನಿ ಮೇಡಮ್ ಅವರ ಕನಸಿನಲ್ಲಿ ಬಂದು ಮಾತನಾಡಿಸಿದ್ದಾರೆ ಧೈರ್ಯವನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಯಾವುದಕ್ಕೂ ಕೂಡ ಯೋಚನೆ ಮಾಡಬೇಡ ಚಿಂತನೆ ಮಾಡಬೇಡ ಆರಾಮಾಗಿ ಈ ಒಂದು ಜೀವನವದ ಕಷ್ಟ-ಸುಖಗಳನ್ನು ಅನುಭವಿಸು ಯಾವಾಗಲೂ ಖುಷಿಯಾಗಿರು ನಿನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡಬೇಡ ಪ್ರತಿಯೊಂದು ಆಘಾತದ ಸಮಸ್ಯೆಗಳನ್ನು ಎಲ್ಲರೂ ಕೂಡ ಎದುರಿಸಲೇಬೇಕು ಪ್ರೀತಿಯ ಮಕ್ಕಳ ಕಡೆ ತುಂಬಾ ಗಮನ ಕೊಡು ಮಕ್ಕಳನ್ನು ಚೆನ್ನಾಗಿ ನೋಡಿಕೋ ನೀನು ನೋವಿನಲ್ಲಿ ಇದ್ದರೆ ಮಕ್ಕಳು ಕೂಡ ಡಿಪ್ರೆಶನ್ ಗೆ ಒಳಗಾಗುತ್ತಾರೆ ಮಕ್ಕಳ ಜೊತೆ ಖುಷಿಯಾಗಿರು ಮಕ್ಕಳಿಗೆ ಹೆಚ್ಚಿನ ಸಮಯವನ್ನು ಕೊಡು ಕೆಲಸದ ಕಡೆಯೂ ಕೂಡ ಗಮನಹರಿಸು ಆರೋಗ್ಯವನ್ನು ಚೆನ್ನಾಗಿ ನೋಡಿಕೋ ಕುಗ್ಗಬೇಡ ನಮ್ಮನ್ನು ಪ್ರೀತಿಸುವ ಅಭಿಮಾನಿಗಳ ದೇವರುಗಳ ಆಶೀರ್ವಾದ ಸದಾ ಇರುತ್ತದೆ ನೀನು ನನ್ನೆಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗು ನಾನು ನಿನ್ನ ಜೊತೆ ನನ್ನನ್ನು ಪ್ರೀತಿಸು ಅಭಿಮಾನಿಗಳ ಜೊತೆ ನಾನು ಜೀವಂತವಾಗಿ ನಿಮ್ಮ ಜೊತೆ ಇಲ್ಲದಿದ್ದರೂ ನಿಮ್ಮನ್ನು ನಾನು ಸದಾ ನೋಡುತ್ತೇನೆ..

[widget id=”custom_html-5″]

ನಿಮ್ಮಲ್ಲೇ ಶಾಶ್ವತವಾಗಿ ಉಳಿದುಕೊಳ್ಳುತ್ತೇನೆ ನೀನು ನಿನ್ನ ಗುರಿಯನ್ನು ಮುಟ್ಟು ಹೀಗೆಂದು ಪುನೀತ್ ರಾಜಕುಮಾರ್ ಅವರು ಕನಸಿನಲ್ಲಿ ಬಂದು ಹೇಳಿ ಹೋದರಂತೆ ಅಶ್ವಿನಿ ಮೇಡಮ್ ಬಹಳಷ್ಟು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅವರು ಹೇಳಿರುವಂತಹ ಒಳ್ಳೆ ಒಳ್ಳೆಯ ಮಾತುಗಳನ್ನು ಜೀವನದಲ್ಲಿ ಅಶ್ವಿನಿ ಮೇಡಮ್ ಅಳವಡಿಸಿ ಕೊಳ್ಳಬೇಕಾಗಿದೆ ಏಕೆಂದರೆ ಅಷ್ಟರಮಟ್ಟಿಗೆ ಯಾವಾಗಲೂ ಕೂಡ ಎಲ್ಲರೂ ಒಟ್ಟಿಗೆಯು ಕೂಡ ಪುನೀತ್ ರಾಜಕುಮಾರ್ ಅವರು ಉತ್ಸಾಹದಿಂದ ಇರುತ್ತಿದ್ದರು ಎಲ್ಲರಿಗೂ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದರು ಎಲ್ಲರಿಗೂ ಕೂಡ ಪ್ರೋತ್ಸಾಹವನ್ನು ನೀಡುತ್ತಿದ್ದರು ಹುರಿದುಂಬಿಸುತ್ತಿದ್ದರು. ಅದನ್ನೇ ಅಶ್ವಿನಿ ಮೇಡಂ ಅವರಿಗೂ ಕೂಡ ಕನಸಿನಲ್ಲಿ ಹೇಳಿದ್ದಾರೆ ಅಪ್ಪು ಅವರು ಎನ್ನಬಹುದು, ಅಪ್ಪು ಅವರ ಒಳ್ಳೆಯ ಹಾದಿಗಳನ್ನೆ ಅಶ್ವಿನಿ ಅವರು ಫಾಲೋ ಮಾಡುತ್ತಿದ್ದಾರೆ..

[widget id=”custom_html-5″]