Advertisements

ಅಪ್ಪು ಕಾರ್ ನಲ್ಲಿ ರಸ್ತೆಲಿ ಸಿಲುಕಿದಾಗ ಅಲ್ಲಿ ಕೆಲಸದವರನ್ನ ನೋಡಿ ಅಪ್ಪು ಮಾಡಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ತಮ್ಮ ದುಬಾರಿ ಕಾರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ರಸ್ತೆಯಲ್ಲಿ ಕಾರನ್ನು ಓಡಿಸಿಕೊಂಡು ಹೋಗು ತ್ತಿರುತ್ತಾರೆ ಅಲ್ಲಿ ಮುಂದೆ ಟ್ರಾಫಿಕ್ ಕೂಡ ಇರುತ್ತೆ ಈ ಕಡೆ ಪಕ್ಕದಲ್ಲಿ ಬಿಬಿಎಂಪಿ ಅವರು ಕೆಲಸವನ್ನು ಮಾಡುತ್ತಿರುತ್ತಾರೆ ಹೌದು ಪುನೀತ್ ರಾಜ್ ಕುಮಾರ್ ಅವರ ಐಷಾರಾಮಿ ದುಬಾರಿ ಕಾರು ಇದು ಲ್ಯಾಂಬೋರ್ಗಿನಿ ಅಂತ ಸರಿ ಸುಮಾರು ನಾಲ್ಕು ಕೋಟಿ ಬೆಲೆಬಾಳುವ ಕಾರು ಇದು ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ ಅದು ಟ್ರಾಫಿಕ್ ಮಹಾನಗರ ಬೆಂಗಳೂರಿನ ಟ್ರಾಫಿಕ್ ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ ಆಗ ಬಿಬಿಎಂಪಿ ಅವರು ಕೆಲಸ ಮಾಡುತ್ತಿದ್ದಂತವರು ಸರ್ ಈ ಕಡೆಯಿಂದ ಹೋಗಿ ಅಂತ ಹೇಳುತ್ತಾರೆ..

[widget id=”custom_html-5″]

ಆಗ ಪುನೀತ್ ರಾಜ್ ಕುಮಾರ್ ಅವರು ನಗುತ್ತಲೇ ಮಾತನಾಡಿಸುತ್ತಾರೆ ತುಂಬಾ ಥ್ಯಾಂಕ್ಸ್ ಪಾ ಚೆನ್ನಾಗಿದ್ದೀರಾ ನೀವು ಊಟ ಮಾಡಿದ್ದಿರಾ ಹೀಗೆಂದು ಸರಳತೆಯ ವ್ಯಕ್ತಿತ್ವದ ಸರದಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತಾಡಿಸುತ್ತಾರೆ ಅಲ್ಲಿ ಇದ್ದಿದ್ದು ಕೇವಲ ಮೂರು ನಿಮಿಷವಾದರೂಕೂಡ ಆ ಮೂರು ನಿಮಿಷದಲ್ಲಿ ಅವರನ್ನು ಖುಷಿಯಿಂದ ಪ್ರೀತಿಯಿಂದ ಮಾತನಾಡಿಸಿ ನಗಿಸಿ ಬಿಟ್ಟರು ಪುನೀತ್ ರಾಜಕುಮಾರ್ ಆ ಜೀವಿಗಳಿಗೆ ಹತ್ತಿರವಾಗಿ ಬಿಟ್ಟರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಸೋ ಅದಕ್ಕೆ ಹೇಳೋದು ಪುನೀತ್ ರಾಜಕುಮಾರ್ ಎಲ್ಲರಿಗೂ ಕೂಡ ಇಷ್ಟವಾಗುವುದು ಅಂತಾ ಅಪ್ಪು ಅವರ ಜೊತೆ ಮೂರು ನಿಮಿಷ ಮಾತನಾಡಿದರೆ ಸಾಕು ಅವರ ವ್ಯಕ್ತಿತ್ವ ಸರಳತೆಯ ಗುಣಗಳನ್ನು ತಿಳಿದುಕೊಳ್ಳು ಬಿಡುತ್ತೀರಾ ಅಷ್ಟರಮಟ್ಟಿಗೆ ಎಲ್ಲರನ್ನು ಸಾಫ್ಟ್ ಆಗಿ ಮಾತನಾಡಿಸುತ್ತಾರೆ ಅಭಿಮಾನಿಗಳನ್ನು ಮನೆದೇವರು ಅಂತ ಅದಕ್ಕೆ ಹೇಳುವುದು ಅಭಿಮಾನಿಗಳು ಈ ಮಾತನ್ನು ಕರೆಕ್ಟಾಗಿ ಹೇಳಿದ್ದಾರೆ ಈ ರೀತಿಯ ಒಂದು ಹಲವಾರು ಸನ್ನಿವೇಶಗಳನ್ನು ನಾವು-ನೀವೆಲ್ಲರೂ ನೋಡಿರುತ್ತೀರಿ ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ರಸ್ತೆಯ ಟ್ರಾಫಿಕ್ ನಲ್ಲಿ ಸಿಲುಕಿ ಕೊಂಡಿರುತ್ತಾರೆ ಆ ಸಮಯದಲ್ಲಿ ಒಬ್ಬ ಲೇಡಿ ಯನ್ನು ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ಏನು ಊಟ ಮಾಡಿದ್ರಿ ಚೆನ್ನಾಗಿದ್ದೀರಾ ನಾವು ಚೆನ್ನಾಗಿದ್ದೀವಿ ಅಂತಲ್ಲ ಮಾತನಾಡಿಸುತ್ತಾರೆ..

[widget id=”custom_html-5″]

ಶಿವರಾಜ್ ಕುಮಾರ್ ಅವರು ಅಷ್ಟರಮಟ್ಟಿಗೆ ಡಾಕ್ಟರ್ ರಾಜಕುಮಾರ್ ಕುಟುಂಬ ಅಣ್ಣಾವ್ರು ತನ್ನ ಅಪ್ಪನ ಹಾದಿಯಲ್ಲಿ ಮೂವರು ಮಕ್ಕಳು ಕೂಡ ಅದೇ ರೀತಿಯ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಅಪ್ಪಾಜಿ ಅವರು ತೋರಿಸಿಕೊಟ್ಟ ಅಂತಹ ಮಾದರಿಯಲ್ಲಿ ದೊಡ್ಮನೆ ಗೆ ದೊಡ್ಮನೆ ಅವರೇ ಸರಿಸಾಟಿ ಡಾಕ್ಟರ್ ರಾಜಕುಮಾರ್ ಕುಟುಂಬ ಎಂದರೇ ಪ್ರತಿಯೊಬ್ಬರು ಎಲ್ಲರೂ ಕೂಡ ಗೌರವಿಸುತ್ತಾರೆ ಪೂಜಿಸುತ್ತಾರೆ ದೊಡ್ಮನೆ ಕುಟುಂಬ ಅಷ್ಟು ಪ್ರೀತಿ ಜನ ಸಂಪಾದನೆ ಹೆಸರು ಎಲ್ಲವನ್ನೂ ಕೂಡ ಉಳಿಸಿಕೊಂಡು ಹೋಗುತ್ತಿದ್ದಾರೆ ಎಷ್ಟೋ ಬಡ ಮಕ್ಕಳಿಗೆ ಬಡ ಕುಟುಂಬದವರಿಗೆ ಸಹಾಯವಾಗಿ ನೆರವಾಗಿ ಬೆಳಕಾಗಿ ನಿಂತಿದ್ದು ಡಾಕ್ಟರ್ ರಾಜಕುಮಾರ್ ಕುಟುಂಬ..

[widget id=”custom_html-5″]