Advertisements

ಅಪ್ಪು ಸತ್ತಿರುವ ವಿಷಯ ಇವರ ಅಜ್ಜಿಗೆ ಇನ್ನ ಗೊತ್ತಿಲ್ಲ, ಅಪ್ಪು ಅವರ ಅಜ್ಜಿ ಸ್ಥಿತಿ ನೋಡಿ!

Cinema

ನಮಸ್ಕಾರ ವೀಕ್ಷಕರೇ ಕರುನಾಡ ರಾಜರತ್ನ ಸರಳತೆಯ ವ್ಯಕ್ತಿತ್ವದ ಬಂಗಾರದ ಮನುಷ್ಯ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ ಐದು ತಿಂಗಳು ಕಳೆದು ಹೋಗಿದೆ ಆದರೂ ಕೂಡ ಇದುವರೆಗೂ ಪುನೀತ್ ರಾಜ್ ಕುಮಾರ್ ಬಿಟ್ಟು ಹೋಗಿರುವಂತಹ ಸುದ್ದಿ ನಾ ತಿಳಿಸೆ ಇಲ್ಲಾ ಇವರು ಡಾಕ್ಟರ್ ನಟಸಾರ್ವಭೌಮ ರಾಜಕುಮಾರ್ ಅವರ ಸಹೋದರಿ ಅಂದರೆ ಪುನೀತ್ ರಾಜಕುಮಾರ್ ಅವರಿಗೆ ಅಜ್ಜಿ ಆಗಬೇಕು ಇವರನ್ನು ಕಂಡರೆ ಅಪ್ಪು ಅವರಿಗೆ ಪಂಚಪ್ರಾಣ
ಪುನೀತ್ ರಾಜಕುಮಾರ್ ಬಂದಾಗಲೆಲ್ಲ ಇಲ್ಲಿ ಸಮಯವನ್ನು ಕಳೆಯುತ್ತಿದ್ದರು ಅಜ್ಜಿಯನ್ನು ಮುದ್ದಾಡುತ್ತಿದ್ದರು ಅದೇ ರೀತಿ ಅಪ್ಪು ನನ್ನ ಕೂಸು ಅಪ್ಪು ಸಿನಿಮಾಗೋಸ್ಕರ ಇವತ್ತು ಫೋಟೋವನ್ನು ತೆಗಿಸಿ ಕೊಂಡಿದ್ದಾರೆ..

Advertisements
Advertisements

ಅಪ್ಪುವನ್ನು ನೋಡಬೇಕೆಂದು ಕಣ್ಣೀರು ಹಾಕಿದ್ದಾರೆ ಅಜ್ಜಿ ಇಲ್ಲಿಯತನಕ ಈ ಅಜ್ಜಿಗೆ ಪುನೀತ್ ರಾಜ್ ಕುಮಾರ್ ಸರ್ ಹೋಗಿರುವುದು ಇವರಿಗೆ ಗೊತ್ತಿಲ್ಲ ಮತ್ತು ಯಾರು ಕೂಡ ತಿಳಿಸಿಲ್ಲ ಏಕೆಂದರೆ ಇವರಿಗೆ ಬಹಳಷ್ಟು ವಯಸ್ಸಾಗಿದೆ ಇವರಿಗೆ ಏನಾದರೂ ಆರೋಗ್ಯ ಕೆಡುತ್ತೆ ಹಾಗೂ ಪ್ರಾಣಕ್ಕೆ ಹೆಚ್ಚು ಕಮ್ಮಿ ಆಗುತ್ತೆ ಅಂತ ಈ ಕಾರಣಕ್ಕಾಗಿ ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಮತ್ತು ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆ ಆಗಿದೆ ಎಂದಾಗ ಬಹಳಷ್ಟು ಖುಷಿಪಟ್ಟರು ಅಜ್ಜಿ, ಆವತ್ತು ಅಪ್ಪು ಬಂದಿದ್ದ ಹೀಗೆ ಬಂದು ಹಾಗೆ ಹೊರಟು ಹೋದ ಜಾಸ್ತಿ ಹೊತ್ತು ಉಳಿಲಿಲ್ಲ ಅವನನ್ನು ನೋಡಬೇಕು ಅನಿಸುತ್ತಿದೆ ಹೀಗೆಂದು ಬಹಳಷ್ಟು ದುಃಖದಿಂದ ಕಣ್ಣೀರು ಹಾಕಿದ್ದಾರೆ

ಈ ವಿಚಾರ ಗೊತ್ತಾಗುಬಿಟ್ಟರೆ ಅವರಿಗೆ ದೊಡ್ಡ ಆಘಾತವಾಗುತ್ತೆ ಸೋ ಅದಕ್ಕೋಸ್ಕರವೇ ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ ಇಷ್ಟು ದಿನಗಳಾದರೂ ಅಪ್ಪು ನನ್ನ ನೋಡಕ್ಕೆ ಬಂದಿಲ್ಲವಲ್ಲ ಅಂತ ಗೋಗರೆಯುತ್ತಿದ್ದಾರೆ ಈ ಅಜ್ಜಿ, ಪಾಪ ಅಜ್ಜಿಗೆ ಏನು ಗೊತ್ತು ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋಗು ಬಿಟ್ಟಿದ್ದಾರೆ ದೇವರು ಆಗಿಬಿಟ್ಟಿದ್ದಾರೆ ಅಂತ ಅಪ್ಪು ನನ್ನ ಕೂಸು ನನ್ನ ಕಂದ ಹೀಗೆಂದು ಫೋಟೋವನ್ನು ಇಟ್ಟುಕೊಂಡು ಮುದ್ದಾಡಿದ್ದಾರೆ.. ಪಾಪ ಅಲ್ಲಿದ್ದಂತಹ ಮನೆಯವರಿಗೆಲ್ಲ ಬಹಳಷ್ಟು ದುಃಖವಾಗಿದೆ ದುಃಖವನ್ನು ತಡೆದು ಕೊಂಡಿದ್ದಾರೆ ಅಜ್ಜಿ ಗೋಸ್ಕರ ನಿಮ್ಮ ಪ್ರಕಾರ ಈ ಸತ್ಯವನ್ನು ಮುಚ್ಚಿಟ್ಟಿರುವುದು ಒಳ್ಳೆದಾಯಿತ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..