ನಮಸ್ಕಾರ ವೀಕ್ಷಕರೆ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿ ನಾಲ್ಕು ತಿಂಗಳು ಕಳೆದಿದ್ದು ಇದೀಗ ದೊಡ್ಮನೆ ಕುಟುಂಬದಿಂದ ಸಣ್ಣದೊಂದು ಖುಷಿಯ ವಿಚಾರ ಹೊರಬಿದ್ದಿದೆ ಹಾಗಾದರೆ ಏನಿದು ಖುಷಿಯಾ ವಿಚಾರ ಸಂಪೂರ್ಣ ಮಾಹಿತಿ ಓದಿನೋಡಿ ಹೌದು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ನಿಧನದ ನಂತರ ಗೌರವ ಡಾಕ್ಟರೇಟ್ ಪ್ರಕಟಿಸಿದೆ

ಪುನೀತ್ ರಾಜಕುಮಾರ ಅವರ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಡಾಕ್ಟರ್ ನಟಸಾರ್ವಭೌಮ ರಾಜಕುಮಾರ್ ಅವರಿಗೆ 1976 ರಲ್ಲಿ ಗೌರವ ಡಾಕ್ಟರೇಟ್ ನೀಡಿದ್ದೆವು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದು ಬರಲು ಒಪ್ಪಿದ್ದಾರೆ ಮಾರ್ಚ್ 22ರಂದು ಇಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊಫೆಸರ್ ಹೇಮಂತ್ ಕುಮಾರ್ ತಿಳಿಸಿದ್ದಾರೆ ಈ ವಿಷಯ ಕೇಳಿ ಅಶ್ವಿನಿ ಮೇಡಮ್ ಅವರು ಕೂಡ ಖುಷಿಯಾಗಿದ್ದಾರೆ

ಕರ್ನಾಟಕದ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಓರ್ವ ನಟ ಎಂಬುದಕ್ಕಿಂತ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಗುಡ್ ಯೂ ಮನ್ ಬಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅವರ ಸಾಧನೆ ಜನಪ್ರಿಯತೆ ಅಪಾರ ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಪುನೀತ್ ರಾಜಕುಮಾರ್ ಗೌರವ ಡಾಕ್ಟರೇಟ್ ನೀಡುವ ತೀರ್ಮಾನ ಕೈಗೊಂಡಿದೆ ನೀವು ಸಹ ಡಾಕ್ಟರ್ ಪುನೀತ್ ರಾಜಕುಮಾರ್ ಅಂತ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ..