Advertisements

ತರ ಮೊತ್ತಬ್ಬ ಖ್ಯಾತ ಸ್ಟಾರ್ ನಟ ಸಾವು! ಜಿಮ್ ಮಾಡೋವಾಗ ಏನಾಯ್ತು.. ಅಯ್ಯೋ ನೋಡಿ!!

Kannada News

ಸಿನಿಮಾ ರಂಗದಲ್ಲಿ ಇರುವ ನಟ ನಟಿಯರು ಇತ್ತೀಚೆಗೆ ಜಿಮ್ ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ದಿನದ ಕೆಲವು ಭಾಗವನ್ನು ಜಿಮ್ ನಲ್ಲಿಯೇ ಕಳೆಯುತ್ತಿದ್ದಾರೆ. ಕಸರತ್ತು ಮಾಡಿ ತಮ್ಮ ದೇಹವನ್ನು ದಂಡಿಸಿ ಉತ್ತಮ ಮೈಮಾಟವನ್ನು ಹೊಂದುವ ಇವರ ಉದ್ದೇಶದಿಂದ ಕೆಪ್ಯಾಸಿಟಿ ಇನ್ ದ ಹೆಚ್ಚಾಗಿ ವ್ಯಾಯಾಮ ಮಾಡುತ್ತಾರೆ. ಇದು ಕೆಲವೊಮ್ಮೆ ಅನಾಹುತಕ್ಕೂ ಹಾದಿ ಮಾಡಿಕೊಡುತ್ತದೆ.

ಈ ಕಾರಣದಿಂದನೇ ಅಲ್ಲವೇ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿದ್ದು. ಇದೀಗ ಇದೇ ಕಸರತ್ತು ಮಾಡುವಾಗ ಇದೀಗ ಮತ್ತೋರ್ವನಟ ಸಾವಿಗೀಡ್ ಆಗಿದ್ದಾನೆ. ಪುನೀತ್ ಅವರು ಹೃದಯಘಾತದಿಂದ ನಿಧನವಾದಾಗಲೇ ಎಲ್ಲ ನಟರಿಗೂ ವೈದ್ಯರು ಸಲಹೆಗಳನ್ನು ನೀಡಿದ್ದರು. ಅಗಲಾದ್ರೂ ಇಚ್ಛೆತ್ತುಕೊಳ್ಳಬೇಕಿತ್ತು. ಆದ್ರೆ ಇದೀಗ ಮತ್ತೊಂದು ಅಂತದ್ದೇ ಘಟನೆ ನಡೆದು ಹೋಗಿಬಿಟ್ಟಿದೆ. ಹೌದು ಓದುಗರೇ ಕಿರುತೆರೆ ನಟರಾದ ಸೂರ್ಯವಂಶಿ ಖ್ಯಾತಿಯ ನಟ ಸಿದ್ಧಾಂತ್ ನಿಧನರಾಗಿದ್ದಾರೆ.

ಇನ್ನೂ ಚಿಕ್ಕ ವಯಸ್ಸು. ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದರು. ಈಗ ಸಿದ್ಧಾಂತ್ ಅವರ ಆಕಸ್ಮಿಕ ಸಾವು ಚಿತ್ರರಂಗಕ್ಕೆ ನೋವನ್ನು ತಂದಿದೆ. ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ, ಅಂದರೆ ನವೆಂಬರ್ 11ರಂದು ಹೃದಯಾಘಾತದಿಂದ ಮುಂಬೈನಲ್ಲಿ ನಿ-ಧನರಾಗಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಿದ್ಧಾಂತ್ ಅವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದು, ತೀವ್ರ ಆಯಾಸಗೊಂಡಿದ್ದರು. ಹೆಚ್ಚಿನ ವ್ಯಾಯಾಮ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಭವಿಸಿದ್ದ ಜೊತೆಗರರು ಗಾಬರಿಯಾಗಿದ್ದಾರೆ.

ಯಾಕೆಂದರೆ ನಟ ಸಿದ್ದಾಂತ್ ಅವರಿಗೆ ಹೃದಯಾಘಾ’ತವಾಗಿತ್ತು.ಇದನ್ನು ಅರಿತು ಆಸ್ಪತ್ರೆ ಕಾಣುವಷ್ಟ್ರಲ್ಲಿ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ವಿಷಾದನೀಯ ಸಂಗತಿಯನ್ನು ನಿರೂಪಕ ಜಯ್ ಭಾನ್ಶುಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಿದ್ಧಾಂತ್ ಅವರ ನಿಧನಕ್ಕೆ ಅತಿವ ಸಂತಾಪ ಸೂಚಿಸಿದ್ದಾರೆ. ಇವರು ಒಬ್ಬ ನಟ ಮಾತ್ರವಲ್ಲದೇ ಮಾಡೆಲ್ ಕೂಡ ಆಗಿದ್ದರು. ಸಿನಿಮಾ ರಂಗದಲ್ಲಿ ಆನಂದ್ ಸೂರ್ಯವಂಶಿ ಎಂಬ ಹೆಸರಿನಿಂದ ಗುರುತಿಸಲಾಗಿತ್ತು.

ಅನೇಕ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಸಿದ್ಧಾಂತ ಕಾಣಿಸಿಕೊಂಡಿದ್ಡಾರೆ. ಕಸೂತಿ ಜಿಂದಗಿ ಕೇ, ಕೃಷ್ಣ ಅರ್ಜುನ್, ಕ್ಯಾ ದಿಲ್ ಮೇ ಹೇ ಈ ಮೊದಲಾದ ಖ್ಯಾತ ಧಾರಾವಾಹಿಗಳಲ್ಲಿ ಸಿದ್ಧಾಂತ್ ನಟಿಸಿದ್ದಾರೆ. ಕ್ಯೂ ರಿಸ್ತೋ ಮೇ ಕಟ್ಟಿ ಬಟ್ಟಿ, ಜಿದ್ದಿ ದಿಲ್ ಈ ಪ್ರಾಜೆಕ್ಟ್ ಗಳನ್ನು ಅರ್ಧದಲ್ಲಿಯೇ ಬಿಟ್ಟು ಸಿದ್ಧಾಂತ್ ಇಹಲೋಕ ತ್ಯಜಿಸಿದ್ದಾರೆ. ಇವರಿಗೆ ಇನ್ನೂ ಕೇವಲ 42 ವರ್ಷ ಆಗಿತ್ತಷ್ಟೇ. ಇವರು 2 ವಿವಾಹವಾಗಿದ್ದರು.

ಮೊದಲ ಪತ್ನಿ ಇರಾ ಗೆ ಒಂದು ಗಂಡು ಮಗುವಿದೆ. ಇವರಿಬ್ಬರ ವಿಚ್ಚೇದನ ನಂತರ ಮರು ವಿವಾಗಿದ್ದರು ಸಿದ್ಧಾಂತ. 2ನೇ ಪತ್ನಿ ಅಳಿಷಿಯಾಗು ಒಂದು ಗಂಡು ಮಗುವಾಗಿದೆ. ದುರದೃಷ್ಟವಶಾತ ಎಲ್ಲರಿಂದ ಸಿದ್ಧಾಂತ ಬಾರದ ಲೋಕಕ್ಕೆ ತೆರೆದರು. ಇವರಿಗೆ ಅಭಿಮಣಿಗಳು, ಸಿನಿಮಾ ಬಳಗ ತೀವ್ರ ಸಂತಾಪ ಸೂಚಿಸಿದ್ದಾರೆ.