Advertisements

ಅಪ್ಪು ರೂಮ್ ನಲ್ಲಿ ಮಗಳು ಒಂಟಿಯಾಗಿ ಕೂತು ಏನೆಲ್ಲಾ ಮಾಡುತ್ತಾರೆ ನೋಡಿ..

Cinema

ಅಪ್ಪು ಅವರ ಮಗಳು ವಂದಿತಾ ಅವರು ರೂಮ್ ನಲ್ಲಿ ಒಬ್ಬರೇ ಇರುವಾಗ ಏನು ಮಾಡುತ್ತಾರೆ ಗೊತ್ತಾ.. ಅಪ್ಪ ಅಂದರೆ ಚಿಕ್ಕ ಮಗಳು ವಂದಿತಾಗೆ ತುಂಬಾನೆ ಇಷ್ಟ ಬಹಳ ಅಚ್ಚುಕೊಂಡಿದ್ದರು. ತುಂಬಾ ಸಮಯಗಳ ಕಾಲ ಅಪ್ಪನ ಜೊತೆ ಕಳೆಯುತ್ತಿದ್ದರು.‌. ಅದೇ ರೀತಿ ಅಪ್ಪು ಅವರು ಕೂಡ ಬಹಳಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದರು.

[widget id=”custom_html-5″]

ಶೂಟಿಂಗ್ ಸಮಯದಲ್ಲೂ ಕೂಡ ಮಗಳ ಜೊತೆ ಮಾತನಾಡದೇ ಒಂದು ದಿನವೂ ಕೂರ ಇರುತ್ತಿರಲಿಲ್ಲಾ.. ಮಗಳನ್ನ ಖುಷಿ ಪಡಿಸಲು ಎಲ್ಲವನ್ನು ಕೂಡ ಮಾಡುತ್ತಿದ್ದರು. ಅದೇ ರೀತಿ ಮಕ್ಕಳು ಉತ್ತಮವಾಗಿ ಬೆಳೆಯುತ್ತಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಯಾವುದೇ ರೀತಿ ವಿನಾ ಕಾರಣ ದುಡ್ಡನ್ನು ಖರ್ಚು ಮಾಡಿಸುತ್ತಿರಲಿಲ್ಲಾ. ಅಪ್ಪ ಹೇಳಿದ ಆಗೆ ಕೇಳುತ್ತಿದ್ದರು. ಬೇರೆ ಹುಡುಗಿಯರ ರೀತಿ ಶೋಕಿ ಮಾಡುತ್ತಿರಲಿಲ್ಲಾ.. ಸುತ್ತಾಡುತ್ತಿರಲಿಲ್ಲಾ. ತಾವಾಯ್ತು ತಮ್ಮ ಓದಾಯ್ತು. ಪ್ಯಾಮಿಲಿ ಒಟ್ಟಿಗೆ ಸಮಯವನ್ನು ಕಳೆಯುತ್ತಿದ್ದರು.. ಇಷ್ಟೇ ಇವರ ಜೀವನವಾಗಿತ್ತು.. ಜೊತೆಗೆ ಅಪ್ಪು ಅವರೇ ಮಕ್ಕಳನ್ನ ಆಚೆ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದರು. ಮಕ್ಕಳಿಗೆ ಏನೇನು ಬೇಕು ಅದೆಲ್ಲವನ್ನು ಕೊಡಿಸುತ್ತಾ ಇದ್ದರು.. ಈ ರೀತಿಯ ಕಂಪರ್ಟ್ ಜೋನಲ್ಲಿ ಮಕ್ಕಳು ಬೆಳೆದುಕೊಂಡು ಬಂದವರು..

[widget id=”custom_html-5″]

ಆದರೆ ಈ ಒಂದು ಹಂತಕ್ಕೆ ಬಂದಾಗ ಅಪ್ಪನನ್ನು ಕಳೆದುಕೊಂಡು ಬಹಳಷ್ಟು ಕಂಬನಿ ಮಿಡಿಯುತ್ತಿದ್ದಾರೆ ಮಗಳು. ಅಪ್ಪು ಅವರ ರೂಮ್ ನಲ್ಲಿ ಒಬ್ಬಳೇ ಕುಳಿತಿದ್ದಂತಹ ಸಂದರ್ಭದಲ್ಲಿ ಅಪ್ಪು ಅವರ ಹಾಡುಗಳಾಗಿರಬಹುದು, ಅಪ್ಪು ಅವರ ಇಂಟರ್ವ್ಯೂಸ್ ಆಗಿರಬಹುದು, ಸಿನಿಮಾ ತುಣುಕು ಆಗಿರಬಹುದು ಅದೆಲ್ಲವನ್ನು ವೀಕ್ಷಣೆ ಮಾಡುತ್ತಾರೆ.. ಪ್ರತಿನಿತ್ಯ ಅಪ್ಪನನ್ನು ನೆನಸಿ ಕೊಳ್ಳದ ದಿನವೇ ಇಲ್ಲಾ. ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಎಲ್ಲವೂ ಕೂಡ ಪ್ರೆಶ್ ಆಗಿ ಅಪ್ಪನಿಗೆ ನಮಸ್ಕರಿಸಿ ಪೂಜೆಯನ್ನ ಮಾಡ್ತಾರೆ. ಈ ರೀತಿಯಾದಂತಹ ಜೀವನದ ಹಾದಿಯಲ್ಲಿ ಮಕ್ಕಳು ಕೂಡ ಸಾಗುತ್ತಿದ್ದಾರೆ..

[widget id=”custom_html-5″]