ಪುನೀತ್ ರಾಜ್ಕುಮಾರ್ ಆದ್ಯಮ ಉತ್ಸಾಹ ಕನಸುಗಳನ್ನು ಹೊಂದಿದ್ದ ವ್ಯಕ್ತಿ. ಸಿನಿಮಾ ವೆಬ್ಸರಣಿ, ಡಾಕ್ಯುಮೆಂಟರಿ, ಪ್ರವಾಸ ಆಹಾರ ಎಲ್ಲದರ ಬಗ್ಗೆಯೂ ಆಸಕ್ತಿ ಪ್ರೀತಿಉಳ್ಳವರಾಗಿದ್ದರು..
[widget id=”custom_html-5″]
ಇದೀಗ ಅಪ್ಪು ನಿ’ಧ’ನದ ಬಳಿಕ ಅವರು ಬಳಸುತ್ತಿದ್ದ ಮೊಬೈಲ್ ಯಾರ ಬಳಿ ಇದೆ, ಅಪ್ಪು ಇಟ್ಟುಕೊಂಡಿದ್ದ ರಿಂಗ್ ಟೋನ್ ಯಾವುದು ಮತ್ತೆ ಅದೇ ರೀತಿ ಏಕೆ ಇಟ್ಟಿದ್ದರು ನೋಡೋಣ ಬನ್ನಿ..
[widget id=”custom_html-5″]
[widget id=”custom_html-5″]

[widget id=”custom_html-5″]
ಅಪ್ಪು ಪಿಆರ್ ಕೆ ಆಡಿಯೋ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದರು. ಪುನೀತ್ ರಾಜ್ ಕುಮಾರ್ ಸ್ವತಃ ಸಂಗೀತ ಪ್ರೇಮಿಯಾಗಿದ್ದರು.. ತಮ್ಮ ಮೊಬೈಲ್ ರಿಂಗ್ ಟೋನ್ ಆಗಿ ಒಂದು ವಿಶೇಷವಾದ ಹಾಡನ್ನು ಅಥವಾ ಸಂಗೀತವನ್ನು ಪುನೀತ್ ಇಟ್ಟುಕೊಂಡಿದ್ದರು.. ಅದಕ್ಕೆ ಕಾರಣವೂ ಇದೆ.
[widget id=”custom_html-5″]

ಪುನೀತ್ ರಾಜ್ ಕುಮಾರ್ ಕನ್ನಡದ ಭಾರತ ಸಿನಿಮಾಗಳು ಮಾತ್ರವಲ್ಲಾ ವಿಶ್ವ ಸಿನಿಮಾಗಳು ವೆಬ್ಸರಣಿಗಳ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಅವರಿಗೆ 2015 ರ ನಾರ್ಕೋಸ್ ವೆಬ್ಸರಣಿ ಬಹಳ ಇಷ್ಟವಾಗಿತ್ತು.. ಹಾಗಾಗಿ ನಾರ್ಕೋಸ್ ವೆಬ್ಸರಣಿಯ ಥೀಮ್ ಸಂಗೀತವನ್ನು ತಮ್ಮ ಮೊಬೈಲ್ ನ ರಿಂಗ್ ಟೊನ್ ಆಗಿ ಇರಿಸಿಕೊಂಡಿದ್ದರು. ಇದೀಗ ಅಪ್ಪು ಹೋದ ಬಳಿಕ ಅವರ ಪೋನ್ ಅನ್ನು ಹಿರಿಯ ಮಗಳಾದ ದೃತಿ ಅವರು ಬಳಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ..
[widget id=”custom_html-5″]