Advertisements

ವಿದೇಶದಲ್ಲಿ ಓದುತ್ತಿದ್ದ ಮಗಳು ದೃತಿಯ ಖರ್ಚಿಗೆ ಅಪ್ಪು ನೀಡುತ್ತಿದ್ದ ಹಣವನ್ನು ಯಾವ ಕಾರ್ಯಕ್ಕೆ ಬಳಸುತ್ತಿದ್ದಾರೆ ಗೊತ್ತೇ!

Cinema

ಪುನೀತ್ ರಾಜಕುಮಾರ್ ಅವರ ಮಗಳು ದೃತಿ ಕೂಡ ತಮ್ಮ ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ತಂದೆಯ ಸಾವಿನ ಸುದ್ದಿ ಕೇಳಿದ ದೃತಿ ಇಂದಿಗೂ ಕೂಡ ಆ ಶಾಕ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ವಿದೇಶದಲ್ಲಿರುವ ಮಗಳಿಗಾಗಿ ನೀಡುತ್ತಿದ್ದ ಹಣದಲ್ಲಿ ದೃತಿ ಯಾವ ಕೆಲಸ ಮಾಡುತ್ತಿದ್ದಳು.ಆ ಹಣವನ್ನು ಹೇಗೆಲ್ಲಾ ಉಪಯೋಗಿಸಿ ಕೊಳ್ಳುತ್ತಿದ್ದರು ಎಂಬ ಮಾಹಿತಿ ರಿವಿಲ್ ಆಗಿದ್ದು ಇದನ್ನು ಗಮನಿಸಿದ ಅಭಿಮಾನಿಗಳು ಅಪ್ಪು ಎಲ್ಲಿಯೂ ಹೋಗಿಲ್ಲ ನಮ್ಮ ದೃತಿ ಅವರಲ್ಲಿ ಶಾಶ್ವತವಾಗಿ ಇದ್ದಾರೆ ಅಂತ ಕಂಬನಿ ಮಿಡಿದಿದ್ದಾರೆ.

[widget id=”custom_html-5″]

Advertisements
Advertisements

ಹೌದು ಫ್ರೆಂಡ್ಸ್ ಪುನೀತ್ ರಾಜಕುಮಾರ್ ಇದ್ದಷ್ಟು ದಿನ ಅವರು ಮಾಡಿದ ದಾನ, ಧರ್ಮವಾಗಲಿ ಸಹಾಯವಾಗಲಿ ಅಥವಾ ಇನ್ನಿತರ ಸಮಾಜಸೇವೆ ಯಾಗಲಿ ಯಾರಿಗೂ ಕೂಡ ತಿಳಿದಿರಲಿಲ್ಲ. ಆದರೆ ಅಪ್ಪು ನಮ್ಮೆಲ್ಲರನ್ನು ಅಗಲಿದ ಮೇಲೆ ಅವರು ಮಾಡಿದಂತಹ ನಿಸ್ವಾರ್ಥ ಸೇವೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇನ್ನು ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ಕು ಜನರ ಕುರುಡರ ಬದುಕು ಬೆಳಕಾಗಿದೆ. ಇದೆಲ್ಲವನ್ನು ಗಮನಿಸಿದಂತಹ ದೃತಿ ತಂದೆಯಂತೆ ನಾನು ಬದುಕಬೇಕು ಎಂಬ ದೃಢ ನಿರ್ಧಾರ ಮಾಡಿ ದೇಶದಲ್ಲಿ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಕೆಲವೊಂದಿಷ್ಟು ಜನರಿಗೆ ಸಹಾಯ ಮಾಡುವ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.

[widget id=”custom_html-5″]

ದೃತಿ ಇನ್ನು ವಿದ್ಯಾಭ್ಯಾಸ ಮಾಡುತ್ತಿದ್ದು ಮನೆಯವರು ನೀಡುವಂತಹ ಪ್ಯಾಕೆಟ್ ಮನಿಯಲ್ಲಿ ಅರ್ಧದಷ್ಟು ಹಣವನ್ನು ಬಡವರ ಸಹಾಯಕ್ಕಾಗಿ ಬಳಸುತ್ತಿದ್ದಾರೆ ಅಲ್ಲದೇ ಅಪ್ಪು ಮಗಳಿಗಾಗಿ ಪ್ರೀತಿಯಿಂದ ಕಳಿಸುತ್ತಿದ್ದಂತಹ ಹಣದಲ್ಲಿ ದೃತಿ ತಮ್ಮ ಹಾಸ್ಟೆಲ್ ನ ಪಕ್ಕದಲ್ಲಿಯೇ ಸುಮಾರು ಮೂವತ್ತು ನಲವತ್ತು ಬಡವರಿಗೆ ಊಟ ಬಟ್ಟೆ ಕೊಡಿಸುವ ಮೂಲಕ ನೋಡಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಅಪ್ಪನ ಶಕ್ತಿಧಾಮ ವನ್ನು ಮುನ್ನಡೆಸಿಕೊಂಡು ಹೋಗ್ತೀನಿ ಅಂತ ತಿಳಿಸಿದ್ದಾರೆ..