Advertisements

ಪುನೀತ್ ರಾಜ್ ಕುಮಾರ್ ಸಂಪಾದನೆ ಮಾಡಿರುವ 250 ಕೋಟಿ ಈಗ ಯಾರ್ ಯಾರಿಗೆ ಹೋಗ್ತಿದೆ ಗೊತ್ತಾ?

Cinema

ನಮಸ್ಕಾರ ಸ್ನೇಹಿತರೆ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಬಿಟ್ಟು ಬಾರದೂರಿಗೆ ಹೋಗಿ ಆರು ದಿನಗಳು ಕಳೆದರೂ ಕುಟುಂಬಸ್ಥರು ಅಭಿಮಾನಿಗಳ ಮನಸಲ್ಲಿ ನೋವು ಇನ್ನೂ ಕಡಿಮೆಯಾಗಿಲ್ಲ.ಅಪ್ಪು ಇನ್ನೂ ನೆನಪು ಮಾತ್ರ. ಕಹಿ ಸತ್ಯ ಮನಸನ್ನು ಹಿಂಡುತ್ತಿದೆ..ಇನ್ನೂ ಅಪ್ಪು ಅವರು ಗಳಿಸಿದ ಕೋಟಿ ಕೋಟಿ ಆಸ್ತಿ ಏನಾಗಿದೆ ನೋಡಿ. ಅಪ್ಪು ಅವರು ಸಂಪಾದನೆ ಮಾಡಿದ ಆಸ್ತಿ ಏನಾಗಿದೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ. ಹಾಗಾದ್ರೆ ಸಂಪೂರ್ಣ ಆಸ್ತಿ ಯಾರ ಪಾಲಾಗಿದೆ. ಏನಿದು ಸುದ್ದಿ ನೋಡಿ. ಅಪ್ಪು ಅವರು ಸಹಾಯ ಮಾಡಿರುವುದು ಬಲಗೈಯಲ್ಲಿ ಕೊಟ್ಟಿರುವುದು ಎಡ ಕೈಗೆ ಗೊತ್ತಾಗ ಭಾರದೆಂದು ಹಲವಾರು ರೀತಿ ಸಹಾಯ ಮಾಡಿದ್ದಾರೆ. 1850 ಮಕ್ಕಳನ್ನೂ ಓದಿಸಿ ಸಾಕುತ್ತಿದ್ದರು ಅಪ್ಪು, ಹಾಗೆ ಶಾಲೆ, ಅನಾಥ ಶ್ರಮಗಳನ್ನು ನಡೆಸುತ್ತಿದ್ದರು. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಿದ್ದರು. ಅಪ್ಪ ಆಸ್ತಿ ಮಾಡಿ ಕೂಡಿ ಇಟ್ಟಿರುವುದನ್ನ ಹಾಗಲೆ ಕುಟುಂಬದವರು ಸಮಾನವಾಗಿ ಹಂಚಿಕೊಂಡಿದ್ದರು. ಇದು ಬಿಟ್ಟು ಅಪ್ಪು ಅವರು ಕೋಟ್ಯಾಂತರ ಆಸ್ತಿ ಸಂಪಾದನೆ ಮಾಡಿದ್ದಾರೆ.

Advertisements
Advertisements

ಬೆಂಗಳೂರು ಸದಾಶಿವನಗರದಲ್ಲಿರುವ ದೊಡ್ಡ ಬಂಗಲೆ ಮತ್ತೆ ಗಾಜನೂರಿನಲ್ಲಿರುವ ಬಂಗಲೆ ಸೇರಿದಂತೆ ಜಮೀನು ಬೆಂಗಳೂರಿನಲ್ಲಿ ಗೆಸ್ಟ್ ಹೌಸ್ ಬಿ ಎಮ್ ಡಬ್ಲ್ಯೂ, ಲ್ಯಾಂಬೊರ್ಗಿನಿ ಐಷಾರಾಮಿ ಕಾರುಗಳು ಅಂತ ಅಪ್ಪು ಅವರು ಸಹ ಹೊಂದಿದ್ದರು. ತಂದೆಯಿಂದ ಬಂದ ಆಸ್ತಿ ಜೊತೆಗೆ. ತಾವೇ ಇಲ್ಲಿಯವರೆಗೆ ಸುಮಾರು ಎಪ್ಪತ್ತು ಕೋಟಿ ಅಷ್ಟು ಆಸ್ತಿ ಮಾಡಿದ್ದಾರೆ ಅಪ್ಪು. ಜೊತೆಗೆ ಪಿತ್ರಾರ್ಜಿತವಾಗಿ ಬಂದದ್ದು ಎಲ್ಲ ಸೇರಿದರೆ ಸುಮಾರು 200 ರಿಂದ ಹಿಡಿದು 250 ಕೋಟಿ ಆಸ್ತಿ ಇದೆ ಎಂದು ಅಂದಾಜು ಮಾಡಲಾಗಿದೆ. ಅಪ್ಪು ಅವರು ಈಗಾಗಲೇ ಕೊಡುತ್ತಿದ್ದ ಕೆಲವೊಂದು ಆಶ್ರಮಗಳಿಗೆ ಮುಂದೆಯೂ ಕೂಡ ಹಣ ಹೋಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಉಳಿದ ಆಸ್ತಿ ಅಪ್ಪು ಮಕ್ಕಳಿಗೆ ರಾಘಣ್ಣನಿಗೆ ಸೇರುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಆಸ್ತಿ ಬಂಗಲೆ ಎಷ್ಟಿದ್ದರೇನು.. ಚಿನ್ನದಂತ ಅಪ್ಪು ಎಲ್ಲರನ್ನು ಬಿಟ್ಟು ಅ’ಗ’ಲಿದ್ದಾರೆ