Advertisements

ಪುನೀತ್ ಗೆ ನೀನು ಮುಂದೆ ದೊಡ್ಡ ಕಲಾವಿದನಾಗುತ್ತೀಯಾ ಎಂದು ಭವಿಷ್ಯ ನುಡಿದಿದ್ದರು ಈ ವ್ಯಕ್ತಿ! ಅವರು ಯಾರು ಗೊತ್ತಾ?

Cinema


ಡಾ. ರಾಜಕುಮಾರ್ ಅವರಿಗೆ ಪುನೀತ್ ರಾಜಕುಮಾರ್ ಅವರು ಒಬ್ಬ ಮಹಾ ನಟರಾಗುವ ಕನಸು, ಆಸೆ ಇತ್ತು. ಆದರೆ ಪುನೀತ್ ಗೆ ಬೇರೆ ರಂಗದಲ್ಲಿ ಸಾಧನೆ ಮಾಡುವ ಆಸೆ ಇತ್ತು. ಅದರಂತೆ ಗ್ರಾನೈಟ್ ಬಿಸಿನೆಸ್ ಅನ್ನು ಸಹ ಮಾಡಿದರು.ಆದರೆ ಇದು ಅವರಿಗೆ ಹೆಸರನ್ನು ಹಾಳು ಮಾಡಿತು. ಇದರಿಂದ ಬಿಸಿನೆಸ್ ಅನ್ನು ಕೈಬಿಟ್ಟು ತಂದೆಯ ಆಸೆಯಂತೆ ಕಲಾವಿದರಾಗಿ ಮುಂದುವರೆದರು. ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ವಿಧಿಯಾಟ ಮಾಡದಿದ್ದರೆ ಇಂದು ಪುನೀತ್ ಅವರು ಅತಿ ಹೆಚ್ಚಿನ ಸಾಧನೆ ಮಾಡುತ್ತಿದ್ದರು.

[widget id=”custom_html-5″]

ಇನ್ನು ಓರ್ವ ವ್ಯಕ್ತಿ ಪುನೀತ್ ಗೆ ನೀನು ಮುಂದೆ ದೊಡ್ಡ ಕಲಾವಿದನಗುತ್ತೀಯಾ ಎಂದು ಭವಿಷ್ಯ ಹೇಳಿದ್ದರು. ಯಾರು ಅವರು ಅಂತೀರಾ? ನೋಡಿ.. ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗದಲ್ಲಿ ನಟಿಸುತ್ತಿದ್ದರು ಕೂಡ ಅವರಿಗೆ ಕಲಾರಂಗದಲ್ಲಿ ತಾನು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಯಾವ ಆಸೆಯೂ ಇರಲಿಲ್ಲ. ಆದ್ರೆ ತಂದೆ ಮಾತು ಮಿರದ ಮಕ್ಕಳು ತಂದೆ ಆಸೆಯಂತೆ ಕಲಾವಿದನಾದರು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಚಿಕ್ಕವಯಸ್ಸಿನಿಂದಲೂ ಪುನೀತ್ ರಾಜಕುಮಾರ್ ಅವರನ್ನು ಆಡಿಸಿ ಬೆಳೆಸಿದವರು ಅವರ ಮಾವ. ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಲ್ಲಿ ಮೈಸೂರಿಗೆ ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ಅವರ ಮಾವ ಜೊತೆ ಇರುತ್ತಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಇವರು ಯಾವಾಗಲೂ ಸ್ನಾನವನ್ನು ಮಾಡಿಸುತ್ತಿದ್ದರು. ಇವರು ಪುನೀತ್ ರಾಜಕುಮಾರ್ ಅವರ ನಟನೆಯನ್ನು ನೋಡಿ ಮುಂದೆ ನೀನು ದೊಡ್ಡ ಕಲಾವಿದನಾಗುತ್ತೀಯಾ ಎಂದು ಹೇಳಿದ್ದಾರಂತೆ. ಅವರು ಇಲ್ಲ ಮಾವ ನನಗೆ ಅದೆಲ್ಲ ಬೇಡ ಎಂದು ಹೇಳುತ್ತಿದ್ದರಂತೆ. ಹೌದು ಅವರ ಮಾವ ಕೃಷ್ಣನೆಗೌಡ ಅವರು ನೀನು ಕಲಾವಿದನಾದರೆ ನನಗೆ ಕಾಲ್ ಶೀಟ್ ಕೊಡುತ್ತಿಯಾ ಎಂದು ಕೇಳಿದಾಗ ನನಗೆ ಅದೆಲ್ಲ ಬೇಡ ನನಗೆ ಕಲಾವಿದನಾಗುವುದಕ್ಕೆ ಇಷ್ಟ ಇಲ್ಲ ಎಂದು ಹೇಳಿದ್ದರಂತೆ.

[widget id=”custom_html-5″]

ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗದಲ್ಲಿ ನಟಿಸುತ್ತಿದ್ದರು ಕೂಡ ಅವರಿಗೆ ಕಲಾರಂಗದಲ್ಲಿ ತಾನು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಯಾವ ಆಸೆಯೂ ಇರಲಿಲ್ಲ. ಪುನೀತ್ ಅವರು ಮುಂದೆ ಮಹಾನ್ ನಟರಾಗಿ ಮಿಂಚಿ ಮರೆಯಾದರು. ಚಿಕ್ಕವಯಸ್ಸಿನಿಂದಲೂ ಪುನೀತ್ ರಾಜಕುಮಾರ್ ಅವರನ್ನು ಆಡಿಸಿ ಬೆಳೆಸಿದವರು ಅವರ ಮಾವ. ಸಂದರ್ಭದಲ್ಲಿ ಅವರ ಮಾವ ಜೊತೆ ಇರುತ್ತಿದ್ದರು. ಪುನಕಲಾವಿದನಾಗಿ ಬೆಳೆಯುವುದಕ್ಕೆ ಇಷ್ಟವಿಲ್ಲದಿದ್ದರೂ ಮುಂದೆ ಕಲಾಕ್ಷೇತ್ರದಲ್ಲಿ ಉತ್ತುಂಗ ಸ್ಥಾನಕ್ಕೇರಿದ್ದು ಸುಳ್ಳಲ್ಲ. ಅವರು ಮಾಡಿರುವಂತಹ ಸಿನಿಮಾಗಳು ಸಮಾಜ ಸೇವೆಗಳು ಅವರು ಎಲ್ಲಿಯೂ ಹೋಗದಂತೆ ಅವರು ಸದಾ ನಮ್ಮ ನಡುವೆ ಇರುವಂತೆ ಮಾಡುತ್ತವೆ ಅವರನ್ನ ಮರೆಯುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲೇ ವಿಶಾಲ ಹೃದಯವುಳ್ಳ ವ್ಯಕ್ತಿಯಾಗಿದ್ದರು ಅಪ್ಪು. ಇದೀಗ ಅವರ ಅಗಲಿಕೆಯನ್ನು ನೆನೆದು ಕಣ್ಣೀರು ಹಾಕುತ್ತಿರುವ ಮಾವ ಕೃಷ್ಣನೆಗೌಡ ಅವರು ಇವರೊಂದಿಗೆ ಕಳೆದ ಕೆಲ ಕ್ಷಣಗಳನ್ನು ಮೆಲಕು ಹಾಕಿದರು.

[widget id=”custom_html-5″]