ಈ ಜಗತ್ತು ಅನ್ನುವುದೇ ಒಂದು ವಿಸ್ಮಯ. ಜಗತ್ತಿನ ಸೃಷ್ಟಿಯಲ್ಲಿ ಭಾಗವಾದ ಮಾನವ ಜನ್ಮ ಕೂಡ ಒಂದು ಅದ್ಭುತವೇ. ಈ ಗಂಡು – ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ನೈಸರ್ಗಿಕವಾದದ್ದು. ಗಂಡು ಹೆಣ್ಣು ಅನ್ನುವುದು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ. ಇಂತಹ ಒಂದು ಭಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ. ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಈಗಿನ ಕಾಲದಲ್ಲಿ ಈ ಮದುವೆಗೆ ಅರ್ಥವೇ ಇಲ್ಲದಂತಾಗಿದೆ. ಪ್ರೀತಿಸಿ ಮದುವೆ ಆದರೂ, ಅಥವಾ ಅರೆಂಜ್ಡ್ ಮದುವೆ ಆದರೂ ಕೇವಲ ನಾಲ್ಕು ದಿನದ ಆಟ ಅನ್ನುವಂತಾಗಿದೆ. ಮದುವೆ ಆಗಿ ಕೆಲ ತಿಂಗಳು ಅಥವಾ ಕೆಲ ವರ್ಷ ಚೆನ್ನಾಗಿದ್ದರೆ, ಆ ನಂತರ ಪರಸ್ಪರ ಜಗ-ಳ, ಕಿತ್ತಾ-ಟ, ಮನಸ್ತಾ-ಪ ಶುರುವಾಗಿ ಬಿಡುತ್ತದೆ. ಇದಕ್ಕೆ ಹೆಚ್ಚಾಗಿ ಪುರುಷನು ಇನ್ನೊಬ್ಬಳ ಸಂಗಡ ಮಾಡುವುದೇ ಕಾರಣ ಆಗಿರುತ್ತದೆ.
ಹೆಚ್ಚಿನ ಗಂಡಸರು ತನ್ನನ್ನು ನಂಬಿ ಬಂದ ಮುದ್ದಾದ ಹೆಂಡತಿ ಇದ್ದರೂ, ಪ’ರಸ್ತ್ರೀ ಜೊತೆ ಸಂಪ’ರ್ಕ ಇಟ್ಟುಕೊಂಡಿರುತ್ತಾರೆ. ಆ ಸ್ತ್ರೀ ಗಾಗಿ ತನ್ನ ಹೆಂಡತಿಯನ್ನು ಮೂಲೆ ಗುಂಪು ಮಾಡುತ್ತಾನೆ. ಆದರೆ ಈ ರೀತಿ ಗಂಡಸರು ಬದಲಾಗಲು ಕಾರಣ ಇದೆ. ಹೆಚ್ಚಿನ ಗಂಡಸರಿಗೆ ಒಂದು ವೀಕ್ ನೆಸ್ ಇರುತ್ತದೆ. ಅವರಿಗೆ ಯಾವುದೇ ಒಂದು ವಸ್ತುವಿನ ಮೇಲಿನ ಆಸಕ್ತಿ ಬಹಳ ಬೇಗ ಕಡಿಮೆ ಆಗಿ ಬಿಡುತ್ತದೆ.

ಒಂದು ವಸ್ತು ಬೋರ್ ಅನ್ನಿಸಿದಾಗ ಬೇರೆ ಕಡೆ ಆಕರ್ಷಿತರಾಗುತ್ತಾರೆ. ಅದೇ ರೀತಿ ತನ್ನ ಪತ್ನಿಯ ಜೊತೆ ಇದ್ದು ಆಕೆಯ ಜೊತೆ ಸು’ಖ ಅ’ನುಭವಿಸಿ ಕೊನೆಗೆ ಆತ ಆಕೆಯಿಂದ ಬೋರ್ ಆಗಿ ಬೇರೆ ಸ್ತ್ರೀ’ಯ ಸಂ’ಗಡ ಮಾಡುತ್ತಾನೆ. ಇಂತಹ ಪುರುಷರು ಸದಾ ಬದಲಾವಣೆ ಬಯಸುತ್ತಲೇ ಇರುತ್ತಾರೆ. ಇದು ಕೇವಲ ಗಂಡಸರಷ್ಟೇ ಅಲ್ಲ ಕೆಲ ಮಹಿಳೆಯರು ಕೂಡ ಇದೇ ರೀತಿಯ ವೀಕ್ ನೆಸ್ ಹೊಂದಿರುತ್ತಾರೆ. ಕೆಲವರದ್ದು ವೀಕ್ ನೆಸ್ ಆದರೆ ಇನ್ನು ಕೆಲವರದ್ದು ಚ’ಟ ಆಗಿರುತ್ತದೆ.
ಹೀಗಿರುವಾಗಲೇ ಸಂಸಾರ ಮುರಿದು ಬೀಳುವುದು. ಈ ರೀತಿ ಮಾಡುವ ಬದಲು ಕಟ್ಟಿಕೊಂಡ ಹೆಂಡತಿ ಅಥವಾ ಗಂಡನನ್ನು ಪ್ರೀತಿಯಿಂದ ನೋಡಿಕೊಂಡರೆ ಅದಕ್ಕಿಂತ ದೊಡ್ಡ ಸ್ವರ್ಗ ಇನ್ನೊಂದಿಲ್ಲ. ಕೇವಲ ಕ್ಷಣಿಕ ಸುಖಕ್ಕಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಇರುವ ಜೀವನವನ್ನು ತನ್ನನ್ನು ನಂಬಿಕೊಂಡು ತಾಯಿ ತಂದೆ ಮನೆಯವರನ್ನು ಬಿಟ್ಟು ಬಂದ ಹೆಂಡತಿಯನ್ನು ಜೀವನಪೂರ್ತಿ ಸುಖವಾಗಿ ನೋಡಿಕೊಂಡರೆ ದೇವರು ಕೂಡ ಮೆಚ್ಚುತ್ತಾನೆ. ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.