Advertisements

ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಹಾನ ಪಾತ್ರ ಮಾಡಿರುವ ಈ ನಟಿ ನಿಜಕ್ಕೂ ಯಾರು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೆ ಕನ್ನಡ ಕಿರುತೆರೆಯ ಸದ್ಯ ಟಾಪ್ ಎರಡನೆಯ ಧಾರಾವಾಹಿ ಯಾಗಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಲಾವಿದರು ಈಗ ಕರ್ನಾಟಕದ ತುಂಬೆಲ್ಲಾ ಮನೆಮಾತಾಗಿದ್ದಾರೆ ಅಂದ್ರೆ ಸತ್ಯ ಅದರಲ್ಲೂ ಪುಟ್ಟಕ್ಕನ ಮೂವರು ಹೆಣ್ಣುಮಕ್ಕಳನ್ನ ತಮ್ಮದೇ ಮನೆಯ ಹೆಣ್ಣುಮಕ್ಕಳೆಂದು ಕಿರುತೆರೆ ಪ್ರೇಕ್ಷಕರು ನೋಡುತ್ತಿದ್ದು ಅಭಿಮಾನದ ಜೊತೆಗೆ ಸಿಕ್ಕಾಪಟ್ಟೆ ಪ್ರೀತಿಯನ್ನು ಸಹ ನೀಡುತ್ತಿದ್ದಾರೆ.. ಇನ್ನು ಪುಟ್ಟಕ್ಕನ ಹಿರಿಯ ಮಗಳು ಸೌಮ್ಯ ಸ್ವಭಾವದ ಸಹನ ಪಾತ್ರ ಮಾಡಿರುವ ನಟಿ ನಿಜಕ್ಕೂ ಯಾರು ಎಂಬ ಕುತೂಹಲ ಇದೆ ಹೌದು ತನ್ನ ತಂಗಿಯರಿಗಾಗಿ ತಾನು ತನ್ನ ಭವಿಷ್ಯವನ್ನು ತ್ಯಾಗ ಮಾಡಿ ಅವರಿಗೆ ನೆರವಾಗಿ ನಿಂತು ಸ್ವಾವಲಂಬಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾದ ಸಹನ ನೋಡಲು ಅಷ್ಟೇ ಮುದ್ದಾಗಿದ್ದು ಸಿಕ್ಕಾಪಟ್ಟೆ ಇಷ್ಟವಾಗುತ್ತಾರೆ ಹೌದು ಸಹನಾ ಪಾತ್ರ ಮಾಡಿರುವ ನಟಿಯ ಹೆಸರು ಅಕ್ಷರ ಹೌದು ಮುತ್ತು ಮುಖದ ಸುಂದರಿ ಅಕ್ಷರ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ

Advertisements
Advertisements

ತಮ್ಮ ವಿದ್ಯಾಭ್ಯಾಸ ಮುಗಿಸಿ ನಟನೆಯ ಕಡೆ ಮುಖ ಮಾಡಿದ ಅಕ್ಷರಾಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಧಾರವಾಹಿ ಏನು ಅಲ್ಲ ಹೌದು ಈ ಹಿಂದೆಯೂ ಸಹ ಧಾರಾವಾಹಿಗಳಲ್ಲಿ ಅದರಲ್ಲೂ ಪ್ರಮುಖ ಪಾತ್ರದಲ್ಲಿ ಅಕ್ಷರ ನಟಿಸಿದ್ದರು ಆದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ದೊಡ್ಡ ಬ್ರೇಕ್ ನೀಡಿತು ಅನ್ನಬಹುದು ಹೌದು ಅಕ್ಷರ ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮ್ಮನೋರು ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದರು ಧಾರಾವಾಹಿ ಯಶಸ್ಸು ಕಂಡಿದ್ದಾದರು ಅಕ್ಷರಾಗೆ ಹೇಳಿಕೊಳ್ಳುವಂತಹ ಬ್ರೇಕ್ ನೀಡಲಿಲ್ಲ ನಂತರ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಅಕ್ಷರ ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ತಯಾರಿಯಲ್ಲಿ ತೊಡಗಿಕೊಂಡರು ಆನಂತರ ಅಕ್ಷರಾಗೆ ಸಿಕ್ಕ ಅವಕಾಶವೇ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೌದು ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಾಯಕಿಯ ಪಾತ್ರವಲ್ಲದಿದ್ದರೂ

ಸಹ ಅಷ್ಟೇ ತೂಕವಿರುವ ಪ್ರಮುಖ ಪಾತ್ರವಾಗಿರುವ ಪುಟ್ಟಕ್ಕನ ಹಿರಿಯ ಮಗಳು ಸಹನಾ ಪಾತ್ರಕ್ಕೆ ಅಕ್ಷರ ಒಪ್ಪಿಕೊಂಡರು ಅವರ ನಿರ್ಧಾರ ಸರಿಯಾಗಿತ್ತು ಜನರು ಸಹನ ಪಾತ್ರವನ್ನು ಮನಸಾರೆ ಒಪ್ಪಿಕೊಂಡರು ಇದ್ದರೆ ಇಂತಹ ಮಗಳಿರಬೇಕು ಅನ್ನುವಷ್ಟು ಅಕ್ಷರಾ ಸಹನಾ ಪಾತ್ರದ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು ಇನ್ನೂ ಸಹನಾ ಪಾತ್ರದಲ್ಲಿ ಹೆಸರು ಮಾಡಿ ಜನರ ಪ್ರೀತಿ ಪಡೆದಿದ್ದಕ್ಕೆ ಅಕ್ಷರಾ ಅಪ್ಪ-ಅಮ್ಮನಿಗೂ ಬಹಳ ಸಂತೋಷವಿದೆ ಎನ್ನುತ್ತಾರೆ ಅಕ್ಷರಾ ಇನ್ನು ಧಾರವಾಹಿ ಮಾತ್ರವಲ್ಲ ಕಿರುತೆರೆಯ ಜೊತೆಗೆ ಸಿನಿಮಾಗಳಲ್ಲಿಯೂ ಅಕ್ಷರ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ ಹೌದು ಅಕ್ಷರ ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಹೌದು ಅಭಿಷೇಕ್ ಅಂಬರೀಶ್ ಅವರ ಬಹುನಿರೀಕ್ಷೆಯ ಸಿನಿಮಾ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಅವರ ಜೊತೆ ತೆರೆ ಹಂಚಿಕೊಂಡಿದ್ದು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..