Advertisements

ಪುಟ್ಟಕ್ಕನ ಮಕ್ಕಳು ಸ್ನೇಹ ನಿಜಕ್ಕೂ ಯಾರು? ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ನೋಡಿ..

Cinema

ಕಳೆದ ವಾರದ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಸ ಧಾರವಾಹಿ ಪುಟ್ಟಕ್ಕನ ಮಕ್ಕಳು ಜನರೆಲ್ಲರೂ ಇಷ್ಟಪಡುವ ಚಿತ್ರಕಥೆ ಈ ಧಾರಾವಾಹಿಯಲ್ಲಿದೆ. ಈ ಸೀರಿಯಲ್ ನ ಪ್ರಮುಖ ಪಾತ್ರ ಪುಟ್ಟಕ್ಕ ಈ ಪಾತ್ರವನ್ನು ಚಂದನವನದ ಖ್ಯಾತ ನಟಿ ಉಮಾಶ್ರೀ ಅವರು ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಶುರುವಾದ ಪುಟ್ಟಕ್ಕನ ಮಕ್ಕಳು ಮೊದಲ ವಾರವೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.ಈ ದಾರಾವಾಹಿಯನ್ನು ಜೊತೆ ಜೊತೆಯಲಿ ದಾರವಾಹಿ ನಿರ್ದೇಶಕ ಆರೂರು ಜಗದೀಶ್ ನಿರ್ದೇಶನ ಮಾಡುತ್ತಿದ್ದಾರೆ ಹಳ್ಳಿ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಕಥೆಯನ್ನು ಜನರು ಬಹಳ ಇಷ್ಟಪಡಲು ಶುರು ಮಾಡಿದ್ದಾರೆ.

[widget id=”custom_html-5″]

Advertisements
Advertisements

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಯುವ ಕಲಾವಿದರಾಗಿ ಕಾಣಿಸಿಕೊಂಡಿರುವ ಬಹುತೇಕ ಎಲ್ಲರೂ ಹೊಸಬರೆ ಪುಟ್ಟಕ್ಕನ 2ನೇ ಮಗಳಾದ ಸ್ನೇಹ ಪಾತ್ರ ಮೊದಲ ಸಂಚಿಕೆ ಯಿಂದಲೇ ಎಲ್ಲರಿಗೂ ಬಹಳ ಇಷ್ಟವಾಗಿದೆ. ಸ್ನೇಹ ತನ್ನ ತಾಯಿಯ ಕಷ್ಟಕ್ಕೆ ಗಂಡುಮಗನ ಆಗೆ ನೀಡಿದ್ದಾಳೆ. ಮನೆಯವರಿಗೂ ಯಾರಿಗೂ ಕಷ್ಟ ಬರಬಾರದು ನಾನು ಎಲ್ಲರನ್ನೂ ನೋಡಿಕೊಳ್ಳಬೇಕು ತಾಯಿ ಕಷ್ಟಕ್ಕೆ ಆಗಬೇಕು ಎನ್ನುವ ಧೈರ್ಯವಂತ ಹುಡುಗಿ ಸ್ನೇಹ ಈ ಸ್ನೇಹ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆ ನಿಜಕ್ಕೂ ಯಾರು ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ನೋಡಿ.

[widget id=”custom_html-5″]

ಇವರ ನಿಜವಾದ ಹೆಸರು ಸಂಜನಾ ನಟನೆಯಲ್ಲಿ ಇವರು ಹೊಸಬರಲ್ಲ ಈಗಾಗಲೇ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಟಿಸಿದ್ದಾರೆ ಸಂಜನಾ ಇದ್ದಕ್ಕಿದ್ದ ಹಾಗೆ ಈ ಧಾರವಾಹಿ ಮುಗಿದ ನಂತರ ನಟನೆಯಿಂದ ಸ್ವಲ್ಪ ಬ್ರೇಕ್ ಪಡೆದಿದ್ದ ಸಂಜನಾ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಲಾಕ್ಡೌನ್ ನಿಂದ ಸಂಜನಾ ಅಭಿನಯದ ಸಿನಿಮಾಗಳು ಇನ್ನೂ ಬಿಡುಗಡೆಯಾಗಿಲ್ಲ ಸಂಜನಾ ಅವರು ಇಂಜಿನಿಯರಿಂಗ್ ಓದುತ್ತಿದ್ದಾರೆ. ಅಂತಿಮ ವರ್ಷ ಇಂಜಿನಿಯರ್ ಅಲ್ಲಿದ್ದಾರೆ ಸಂಜನಾ, ಇಂಜಿನಿಯರ್ ಆಗಬೇಕೆನ್ನುವ ಆಕೆಯ ಕನಸು ನಟಿಯಾಗಬೇಕು ಎನ್ನುವುದು ಅವರ ಆಸೆ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿದ್ದಾರೆ ಸಂಜನಾ..