Advertisements

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರಬಂದ ಪ್ರಮುಖ ನಟ ಕಾರಣವೇನು ನೋಡಿ!

Cinema

ನಮಸ್ಕಾರ ವೀಕ್ಷಕರೆ ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಸ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಜನರೆಲ್ಲರೂ ಇಷ್ಟಪಡುವ ಸದಾಭಿ ರುಚಿಕಥೆ ಈ ಧಾರಾವಾಹಿಯಲ್ಲಿದೆ ಈ ಸೀರಿಯಲ್ ನ ಪ್ರಮುಖ ಪಾತ್ರ ಪುಟ್ಟಕ್ಕ ಈ ಪಾತ್ರವನ್ನು ಚಂದನವನದ ಖ್ಯಾತ ನಟಿ ಉಮಾಶ್ರೀ ಅವರು ನಟಿಸುತ್ತಿದ್ದಾರೆ ಇನ್ನುಳಿದ ಹಾಗೆ ಪುಟ್ಟಕ್ಕನ ಮಕ್ಕಳು ಸ್ನೇಹ, ಸಹನಾ,
ಎಲ್ಲರ ಪಾತ್ರವು ಅಚ್ಚುಕಟ್ಟಾಗಿ ನಡೆಯುತ್ತಿದೆ ಮತ್ತೊಂದೆಡೆ ಬಂಗಾರಮ್ಮ ಮತ್ತು ಕಂಠಿ, ಕಂಠಿ ಸ್ನೇಹಾಳನ್ನ ಪ್ರೀತಿ ಮಾಡುತ್ತಿದ್ದಾನೆ ಆದರೆ ಪ್ರೀತಿಯನ್ನು ಹೇಳಿಕೊಳ್ಳಲೂ ಒದ್ದಾಡುತ್ತಿದ್ದಾನೆ ಅಮ್ಮನೇ ಪ್ರಪಂಚ ಅಂದುಕೊಂಡಿದ್ದ ಕಂಠಿ ಇಂದು ಹುಡುಗಿಯ ಪ್ರೀತಿಯನ್ನು ಪಡೆಯಲು ಪಾಡು ಪಡುತ್ತಿದ್ದಾನೆ ಕಿರುತೆರೆಯಲ್ಲಿ ಸೂಪರ್ ಹಿಟ್ ಆಗಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಇದೀಗ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ

Advertisements
Advertisements

ಅದು ಮತ್ತ್ಯಾರು ಅಲ್ಲ ಚಂದು ಪಾತ್ರದಲ್ಲಿ ನಟಿಸುತ್ತಿದ್ದಾ ಕಾರ್ತಿಕ್ ಮಹೇಶ್ ಅವರು ಇವರ ಅಭಿನಯ ಕೂಡ ಚೆನ್ನಾಗಿದ್ದು ಚಂದು ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸುತ್ತಿದ್ದ ನಟ ಕಾರ್ತಿಕ್ ಅವರು ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ಬಂದಿದ್ದಾರೆ ಅದಕ್ಕೆ ಕಾರಣ ಏನು ಅಂತ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಓದಿ ನೋಡಿ ಕಾರ್ತಿಕ್ ಮಹೇಶ್ ಅವರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಹೊಸ ಧಾರವಾಹಿಯಲ್ಲಿ ನಾಯಕನಾಗಿ ನಟಿಸಲು ಅವಕಾಶ ಸಿಕ್ಕಿದ್ದು ಈ ಧಾರಾವಾಹಿ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಾರಣ ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ

ಇದೀಗ ಕಾರ್ತಿಕ್ ಮಹೇಶ್ ಅವರ ಪಾತ್ರಕ್ಕೆ ಮತ್ತೊಬ್ಬ ಖ್ಯಾತ ಕಿರುತೆರೆ ನಟ ನಂದೀಶ್ ಅವರು ಎಂಟ್ರಿಕೊಟ್ಟಿದ್ದಾರೆ ಇನ್ನುಮುಂದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಚಂದು ಪಾತ್ರದಲ್ಲಿ ನಂದೀಶ್ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್ ಪಿ ರೇಟಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ ಅತಿ ಹೆಚ್ಚು ಪ್ರೇಕ್ಷಕರು ನೋಡುವ ಸೀರಿಯಲ್ ಇದಾಗಿದೆ ಇನ್ನು ಮುಖ್ಯಪಾತ್ರ ಉಮಾಶ್ರೀಯವರ ಅಭಿನಯ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ಕುಳಿತಿರುತ್ತಾರೆ ನಿಮಗೂ ಕೂಡ ಈ ಸೀರಿಯಲ್ ಇಷ್ಟ ಅನ್ನೋ ಹಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ