Advertisements

ಡ್ರಾಮಾ ಜೂನಿಯರ್ ವೇದಿಕೆಯಲ್ಲಿ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಬಾಯಿಬಿಟ್ಟ ರಚಿತಾ ರಾಮ್!

Cinema

ನಮಸ್ಕಾರ ವೀಕ್ಷಕರೆ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ಎಂದೆ ಖ್ಯಾತರಾಗಿರುವ ರಚಿತರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ ಆಗಿರೋದರ ಜೊತೆಗೆ ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಬಿಜಿಯಾಗಿದ್ದು ಬೆಳ್ಳಿತೆರೆ ಕಿರುತೆರೆ ಎಲ್ಲಕಡೆಯಿಂದಲೂ ಒಳ್ಳೆಯ ಸಂಭಾವನೆ ಪಡೆಯುತ್ತಿದ್ದಾರೆ ಇನ್ನು ಕನ್ನಡದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ರಚಿತರಾಮ್
ಈ ಮುನ್ನ ಮಜಾಭಾರತ ಶೋ ನಲ್ಲಿ ತೀರ್ಪುಗಾರರಾಗಿದ್ದು ಸದ್ಯ ಇದೀಗ ಜೀ ಕನ್ನಡ ವಾಹಿನಿಗೆ ಕಾಲಿಟ್ಟಿದ್ದು ಡ್ರಾಮಾ ಜೂನಿಯರ್ಸ್ ಶೋ ನ ಜಡ್ಜ್ ಆಗಿ ಮಿಂಚುತ್ತಿದ್ದಾರೆ ಎನ್ನಬಹುದು ಒಂದು ಒಳ್ಳೆ ಶೋ ನ ಜಡ್ಜ್ ಆಗಿರುವ ಸಂತೋಷದಲ್ಲಿರುವ ರಚಿತಾ ರಾಮ್ ಅವರು ಅದೇ ವೇದಿಕೆಯಲ್ಲಿ ತಮ್ಮ ಬಾಯ್ ಫ್ರೆಂಡ್ ಬಗ್ಗೆ ತಿಳಿಸಿದ್ದಾರೆ ಅದೇನು ಇವರ ಬಾಯ್ ಫ್ರೆಂಡ್ ಯಾರು ಅಂತ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ

Advertisements
Advertisements

ಹೌದು ಶೋನಲ್ಲಿ ಮಕ್ಕಳ ಡ್ರಾಮದ ಜೊತೆಗೆ ಮನೋರಂಜನೆಗಾಗಿ ತೀರ್ಪುಗಾರರ ಕೈಯಲ್ಲಿ ಕೆಲ ಚಟುವಟಿಕೆಗಳನ್ನು ಮಾಡಿಸೋದು ಹೊಸ ವಿಚಾರವೇನಲ್ಲ ಅದೇ ರೀತಿ ಈ ವಾರ ಡ್ರಾಮಾ ಜೂನಿಯರ್ ನಲ್ಲಿ ನಡೆದ ಚಟುವಟಿಕೆ ಯೊಂದರಲ್ಲಿ ಭಾಗವಹಿಸಿದ ರಚಿತಾ ರಾಮ್ ಅವರು ತಮ್ಮ ಬಾಯ್ ಫ್ರೆಂಡ್ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ ಹೌದು ಎಂದಿನಂತೆ ರಚಿತರಾಮ್
ಅವರಿಗೆ ಕೆಲ ಪ್ರಶ್ನೆಗಳನ್ನು ಆನಂದ್ ಅವರು ಕೇಳಿದ್ದು ಬಣ್ಣದ ಬೆಡಗಿನ ಮೂಲಕ ಸತ್ಯ ಸುಳ್ಳುಗಳೆಂದು
ತಿಳಿಸಲಾಯಿತು ಶೋ ನ ಬ್ರೇಕ್ ನಲ್ಲಿ ನಿಮ್ಮ ಬಾಯ್ ಫ್ರೆಂಡ್ ಜೊತೆ ಮಾತನಾಡಲು ಹೋಗಿದ್ರಾ ಅಂತ ಕೇಳಿದ ಪ್ರಶ್ನೆಗೆ ಇಲ್ಲ ಅಂತ ಉತ್ತರಿಸಿದ ರಚಿತರಾಮ್ ಮುಂದಿನ ಪ್ರಶ್ನೆಗೆ ಉತ್ತರಿಸಿ ನಾನು ಲವ್ ಮ್ಯಾರೇಜ್ ಆಗೋದೆ ಆದ್ರೆ ಹುಡುಗ ಯಾರು ಅಂತ ಹೇಳೋದಿಲ್ಲ ಅಂತ ಅಂದ್ರು ಇನ್ನು ಅಷ್ಟೇ ಅಲ್ಲದೆ ಇನ್ನು ಬೇರೆ ಪ್ರಶ್ನೆ ಒಂದನ್ನ ಚಿತ್ರೀಕರಣದಲ್ಲಿ ಸುಳ್ಳು ಹೇಳಿ ಬಾಯ್ ಫ್ರೆಂಡ್ ಜೊತೆ ಹೋಗಿದ್ದೀರಾ ಅಂತ ಕೇಳಲಾಗಿ..

ಇದಕ್ಕೆ ಉತ್ತರ ನೀಡುವ ಸಮಯದಲ್ಲಿ ಇಲ್ಲಾ ಚಿತ್ರೀಕರಣ ಮುಗಿಸಿ ಹೋಗಿದ್ದೀನಿ ಎನ್ನುವ ಮೂಲಕ ಬಾಯ್ ಫ್ರೆಂಡ್ ಇರುವ ವಿಚಾರ ಒಪ್ಪಿಕೊಂಡರು ಅಷ್ಟೇ ಅಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಾಯ್ ಫ್ರೆಂಡ್ ಹೆಸರು ಹೇಳು ಅಂದಾಗ ಹಳ್ಳಿ ಹುಡುಗಿ ಬಾಯ್ ಫ್ರೆಂಡ್ ಹೆಸರು ಹೇಳೋದಿಲ್ಲ ಅಂತ ನಾಚಿಕೊಂಡರು ಸದ್ಯ ರಚಿತರಾಮ್ ಅವರ ಮಾತು
ಕೇಳಿ ಅವರು ಅದಾಗಲೇ ಕಮಿಟೆಡ್ಹಾ ಹುಡುಗ ಯಾರು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದಂತೂ ಸತ್ಯ ಇನ್ನು ಇದೆಲ್ಲವೂ ಟಿ ಆರ್ ಪಿ ಗಾಗಿ ಸ್ಕ್ರಿಪ್ಟೆಡ್ ಅಥವಾ ನಿಜಕ್ಕೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸದ್ಯದಲ್ಲಿ ಹಸೆಮಣೆ ಏರಲಿದ್ದಾರ ಕಾದು ನೋಡಬೇಕಷ್ಟೇ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..