Advertisements

ರಾಧಿಕಾ ಶ್ರವಂತ್ ದಂಪತಿಯ ಮುದ್ದು ಮಗಳು ಜಾನು ಈಗ ಹೇಗಿದ್ದಾಳೆ ನೋಡಿ?

Entertainment

ಮೊದಲಿಗೆ ಉದಯ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕನಾಗಿ ವೃತ್ತಿ ಆರಂಭಿಸಿ ಒಳ್ಳೆಯ ನಿರೂಪಕ ಎಂಬ ಹೆಸರುಗಳಿಸಿದ ನಂತರ ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಲ್ಲೂ ಜನಪ್ರಿಯತೆ ಪಡೆದ ಶ್ರವಂತ್ ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್ ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಹುಡುಗಿ ರಾಧಿಕಾ ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಕೂಡ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮುದ್ದು ಮಗುವಿನ ಹೆಸರು ಜಾನು ತಮ್ಮ ಮುದ್ದು ಮಗಳಿಗೆ ಮೊದಲ ವರ್ಷ ತುಂಬುವ ಸನಿಹದಲ್ಲಿದೆ. ರಾಧಿಕಾ ಶ್ರವಂತ್ ದಂಪತಿಯ ಮಗಳು ಜಾನು ಹೆಸರಲ್ಲಿ ಒಂದು ಇನ್ಸ್ಟಾಗ್ರಾಮ್ ಖಾತೆ ಕೂಡ ಇದ್ದು ಸುಮಾರು ಮೂರು ಸಾವಿರ ಫಾಲೋವರ್ಸ್ ಇದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋಗಳು ಸದ್ದು ಮಾಡುತ್ತಿವೆ.

[widget id=”custom_html-5″]

Advertisements
Advertisements


ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಮದುವೆ ಧಾರಾವಾಹಿ ಯಲ್ಲಿ ಸೌಂದರ್ಯ ಪಾತ್ರದಲ್ಲಿ ನಟಿಸಿದವರು ರಾಧಿಕಾ ಅವರು ನಟಿಸಿದ್ದ ಪಾತ್ರ ನೆಗೆಟಿವ್ ಆದರೂ ಜನಮನ್ನಣೆ ಗಳಿಸಿತ್ತು. ಎಲ್ಲರೂ ಸೌಂದರ್ಯ ಪಾತ್ರವನ್ನು ಬಹಳ ಇಷ್ಟ ಪಟ್ಟಿದ್ದರು. ಆದರೆ ಇತ್ತೀಚೆಗೆ ಧಾರವಾಹಿ ನಿಂದ ಹೊರನಡೆದಿದ್ದರು ಇನ್ನು ಶ್ರವಂತ್ ಪರಾರಿ, ಅಂಬರ, ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾಗಿಂತ ನಿರೂಪಣೆಯಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದರು ಶ್ರವಂತ್.ಹಾಗೂ ಶ್ರವಂತ್ ಮತ್ತು ರಾಧಿಕಾ ತುಂಬ ಅಂಡರ್ಸ್ಟ್ಯಾಂಡಿಂಗ್ ಇದ್ದು ಉತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ..

[widget id=”custom_html-5″]