ನಮಸ್ಕಾರ ಸ್ನೇಹಿತರೆ.. ನಿಮ್ಮಮುಂದೆ ಒಂದು ಇಂಟೆರೆಸ್ಟಿಂಗ್ ಸ್ಟೋರಿ ಹೇಳ್ತೆನೆ… ತೆಳ್ಳನೆ ಬೆಳ್ಳನೆ ಅಪ್ರತಿಮ ಸೌಂದರ್ಯದಿಂದ ಚಿಕ್ಕವಯಸ್ಸಿನಲ್ಲೆ ಚಂದವನಕ್ಕೆ ಕಾಲಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.. ಒನ್ಸ್ ಅಪೊನ್ ಎ ಟೈಮ್ ಸ್ಯಾಂಡಲ್ ವುಡ್ ದುನಿಯಾದಲ್ಲಿ ಸಕ್ಕತ್ ಮಿಂ’ಚಿ’ದ್ದು.. ಆ ಕಾಲದ ಟಾಪ್ ನಟಿರಲ್ಲಿ ರಮ್ಯ ರಕ್ಷಾತಾ ಬಿಟ್ರೆ ಅಭಿಮಾನಿಗಳಿಗೆ ನೆನ್ಪಾಗ್ತಿದ್ದೆ ನಟಿ ರಾಧಿಕಾ.. ಕನ್ನಡ ಚಿಂತ್ರರಂಗ ಮಾತ್ರವಲ್ಲದೆ ತೆಲಗು ತಮಿಳು ಭಾಷೆಯಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿದ್ದಾರೆ.. ಇಷ್ಟೆಲ್ಲ ಇರೋ ರಾಧಿಕಾ ಲೈಫ್ ಹಲವು ಕಥೆಗಳನ್ನ ಹೇಳುತ್ತೆ … ಇಂದು ಗೆಲುವಿನ ಕುದುರೆ ಏರಿದ ನಟಿಯ ಬದುಕಲ್ಲಿ ನಡೆದ ಏಳು-ಬಿಳುಗಳ ಬಗ್ಗೆ ಕಂ’ಪ್ಲೀ’ಟ್ ಕ’ಹಾ’ನಿ ನಿಮ್ಮ ಮುಂದೆ ಇಡುತ್ತೆವೆ… ರಾಧಿಕಾ ಎದುರಿಸಿದ ಸ’ಮ’ಸ್ಯೆಗಳು, ಸವಾರುಗಳು ಬಗ್ಗೆ ತಿಳಿದುಕೊಳ್ಳೋಣ.. ರಾಧಿಕಾ ಹುಟ್ಟಿದ್ದು 1986 ರಲ್ಲಿ ಕರಾವಳಿ ಭಾಗದಲ್ಲಿ.. ಕಡು ಬಡತನದ ಕುಟುಂಬದಲ್ಲಿ ರಾಧಿಕಾ ಜನಿಸುತ್ತಾರೆ..

ರಾಧಿಕಾ ತಮ್ಮ ಆರಂಭದ ಶಿಕ್ಷಣ ಹುಟ್ಟುರಿನಲ್ಲಿ ಮುಗಿಸಿ, ತಂದೆಯ ಸಣ್ಣ ಅಂಗಡಿಯಲ್ಲಿ ಸಹಾಯ ಮಾಡ್ತಿರುತ್ತಾರೆ.. ಆದರೆ ಸಿನೆಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಅವರು ಭರತನಾಟ್ಯ ಸೇರಿದಂತೆ ಹಲವು ಡಾನ್ಸ್ ಪಾರ್ಮ್ ಕಲಿತಿದ್ದಾರು.. ಇದೆ ಸಂದರ್ಭದಲ್ಲಿ ಅವರು ಕೇವಲ 16 ವರ್ಷ ಇರುವಾಗ್ಲೆ ಚಿತ್ರರಂಗಕ್ಕೆ ರಾಧಿಕಾ ಪಾದಾರ್ಪಣೆ ಮಾಡ್ತಾರೆ… ಇವರ ಮೊದಲ ಚಿತ್ರ ನೀ’ಲ ಮೇಘ ಶಾಮ ಎಂಬ ಚಿತ್ರದಲ್ಲಿ ಸೃಜನ್ ಲೋಕೆಶ್ ಜೊತೆ ಕಾಣಿಸಿಕೊಂಡರು… ಆಗ ರಾಧಿಕಾ 9 ನೇ ತರಗತಿಯಲ್ಲಿ ಓದುತ್ತಿರುತ್ತಾರೆ.. ಅಂದಿನಿಂದ ನಿರಂತವಾಗಿ ಸಿನೆಮಾಗಳು ರಾಧಿಕಾ ಅವರನ್ನು ಅರಸಿ ಬರಲು ಆರಂಭಿಸುತ್ವೆ… ತಮಿಳು ತೆಲಗು ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳುತ್ತಾರೆ.. ಆನಂತರ 2013ರಲ್ಲಿ ಸಿನಿ ಜರ್ನಿಯಲ್ಲಿ ಗ್ಯಾ’ಫ್ ಆಗುತ್ತೆ…

ಚಿಕ್ಕ ವಯಸಿನಲ್ಲಿ ರಥನ್ ಕುಮಾರ್ ಎಂಬುವವರ ಕೈ ಹಿಡಿಯುತ್ತಾರೆ, ಆಗ ರಾಧಿಕಾಗೆ ಕೆವಲ 14 ವರ್ಷದಲ್ಲಿ ಮದುವೆ ಆಗ್ತಾರೆ… ಆದರೆ ರಾಧಿಕ ತಂದೆ ಮತ್ತು ರಥನ್ ಕುಮಾರ್ ನಡುವೆ ಜಿದ್ದಾಜಿದ್ದಿ ಇದ್ದು ಪೊ’ಲೀ’ಸ್ ಠಾ’ಣೆ ಮೆ’ಟ್ಟಿಲೆರಿದ್ರು ಮಾಹಿತಿಗಳಿಂದ ತಿಳಿದು ಬರುತ್ತೆ.. ರಥನ್ ಕುಮಾರ್ 2002 ರಲ್ಲಿ ಸಾ’ವನ್ನ’ಪ್ಪುತ್ತಾರೆ.. ಆಗ ರಾಧಿಕಾಗೆ ಕೆವಲ 16 ವರ್ಷ… ಅದಾದ ನಂತರವೂ ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ.. ನಂತರ ಹೆಚ್ ಡಿ ಕುಮಾರ ಸ್ವಾಮಿ ಅವರು ಸಿನೆಮಾ ರಂಗದಲ್ಲಿ ನಂಟಿರುವ ಕಾರಣ.. ರಾಧಿಕ ಪರಿಚಯವಾಗುತ್ತೆ, ಪರಿಚಯ ಆತ್ಮೀಯತೆ ಹಂತಕ್ಕೆ ತಲುಪಿ.. 2006 ರಲ್ಲಿ ಹೆಚ್ ಡಿ ಕುಮಾರ ಸ್ವಾಮಿಯವರು ರಾಧಿಕ ಅವರನ್ನು ಗು’ಟ್ಟಾ’ಗಿ ಮದುವೆಯಾಗ್ತಾರೆ.. ಈ ವಿಚಾರ ಕುಟುಂಬದವರಿಗೆ ಮಾತ್ರ ಗೊತ್ತಿರುತ್ತದೆ.. 2010 ರಲ್ಲಿ ಯಾವುದೋ ಒಂದು ಪತ್ರಿಕೆಯಲ್ಲಿ ಇವರ ಮದುವೆ ಪೋಟೋ ಬರುವ ಮೂಲಕ ಸುದ್ದಿಯಾಗಿರುತ್ತೆ..

ಕುಮಾರ ಸ್ವಾಮಿಯ ಸಹಾಯದಿಂದ ರಾಧಿಕಾ ಅವರು ಕೆಲವು ಚಿತ್ರಗಳನ್ನು ನಿರ್ಮಾಪನೆ ಮಾಡ್ತಾರೆ… ನಿಖಿಲ್ ಕುಮಾರ ಸ್ವಾಮಿ ತನ್ನ ತಾಯಿಗೆ ಮಸ ಆಗ್ತಿದೆ ಅಂತ ನಿಖಿಲ್ ಗ’ರಂ ಆಗ್ತಾರೆ… ಶಮೀತಾ ಕುಮಾರ ಸ್ವಾಮಿಯನ್ನು ತಂಗಿ ಅಂತ ನಾನು ಸ್ವೀಕರಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನಿಖಿಲ್ ಬಹಿರಂಗವಾಗಿ ಹೇಳಿಕೆ ನೀಡ್ತಾರೆ… ಒಟ್ನಲ್ಲಿ ಏನೆ ಅದರು ರಾಧಿಕಾ ಎಂದಾಗ ರಾಧಿಕಾ ಕುಮಾರ ಸ್ವಾಮಿ ಅಂತ ಜನ ಗುರುತಿಸುತ್ತಾರೆ…