ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಗಲಿದ ಮೇಲೆ ದೊಡ್ಮನೆ ಕುಟುಂಬಕ್ಕೆ ಧೈರ್ಯದ ಚಿಲುಮೆಯಂತೆ ನಿಂತಿರುವ ನಟ ರಾಘವೇಂದ್ರ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿಯನ್ನು ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಹೀಗಿರುವಾಗ ಪುನೀತ್ ರಾಜಕುಮಾರ್ ಯಾರು ಭೂಮಿ ಮೇಲೆ ಬಂದಿರುವುದು ಯಾಕೆ ಎಂಬ ಸತ್ಯ ನನಗೆ ಮೊದಲೇ ತಿಳಿದಿತ್ತು ಎನ್ನುತ್ತಾ ಪುನೀತ್ ರಾಜಕುಮಾರ್ ಸರ್ ಅವರ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.. ಹಾಗಾದ್ರೆ ರಾಘವೇಂದ್ರ ರಾಜಕುಮಾರ್ ಹೇಳಿದ್ದಾದರೂ ಏನು ಇದಕ್ಕೆ ಅಪ್ಪು ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು ಅದೆಲ್ಲಾ ಸಂಪೂರ್ಣ ಮಾಹಿತಿ ಓದಿ ನೋಡಿ..

ಹೌದು ವೀಕ್ಷಕರೆ ಜೇಮ್ಸ್ ಸಿನಿಮಾ ಬಿಡುಗಡೆಗೊಂಡ ಮೊದಲನೇ ದಿನದಿಂದ ನಟ ರಾಘವೇಂದ್ರ ರಾಜಕುಮಾರ್ ತಮ್ಮ ಆರೋಗ್ಯದ ಸ್ಥಿತಿಯನ್ನು ಯೋಚನೆ ಮಾಡದೆ ಅಭಿಮಾನಿಗಳೊಟ್ಟಿಗೆ ಸೇರಿ ಜೇಮ್ಸ್ ಜಾತ್ರೆಯನ್ನೇ ಮಾಡುತ್ತಿದ್ದಾರೆ ಸಂದರ್ಶನವೊಂದರಲ್ಲಿ ಮಾತನಾಡಿದ ರಾಘಣ್ಣ ಅಪ್ಪುದು ಜೇಮ್ಸ್ ಸಿನಿಮಾ ಮಾತ್ರವಲ್ಲ ಆತ ಗಂಧದಗುಡಿ ಯನ್ನು ಮಾಡಿದ್ದಾನೆ ಅದರ ಉದ್ದೇಶ ನಮ್ಮೆಲ್ಲರಿಗೂ ಹಾಳಾಗುತ್ತಿರುವ ಮರಗಿಡಗಳನ್ನು ಉಳಿಸುವಂತೆ ಹೇಳುವುದು ಅದನ್ನೆಲ್ಲ ಹೇಳುವುದಕ್ಕೆ ಅಪ್ಪು ಪುನೀತ್ ರಾಜಕುಮಾರ್ ಭೂಮಿಯ ಮೇಲೆ ಲಬಂದಿದ್ದ ಇನ್ನು ನಮ್ಮ ತಂದೆಯ ತಂದೆ ಎಂದರೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನವರೇ ಅಪ್ಪು ಆಗಿ ಜನಿಸಿದ್ದರು ಎನ್ನುವ ಅಚ್ಚರಿಯ ವಿಷಯವೊಂದನ್ನು ಹಂಚಿ ಕೊಂಡಿದ್ದಾರೆ

ಇನ್ನು ಅಪ್ಪು ಮನುಷ್ಯನಾಗಿ ಭೂಮಿ ಮೇಲೆ ಬಂದಿಳಿದು ಪ್ರತಿಯೊಬ್ಬರ ಜೀವನಕ್ಕೆ ಆಧಾರವಾಗಿ ನಿಂತುಕೊಂಡು ಅವರ ಕಷ್ಟ ಸುಖಗಳಿಗೆ ಭಾಗಿಯಾಗಿ ಎಲ್ಲರ ಜೊತೆ ಸಂತೋಷದಿಂದ ಉತ್ತಮ ಜೀವನವನ್ನು ನಡೆಸುತ್ತಿದ್ದರು ಇಡೀ ಕರುನಾಡಿನ ಮನೆ ಮಗನಾಗಿದ್ದ ಅಂದರೆ ಅದು ಪುನೀತ್ ರಾಜಕುಮಾರ್ ಅವರು ಮಾತ್ರ ಅಪ್ಪು ಅವರು ನಮ್ಮ ಜೊತೆ ಇಲ್ಲದಿದ್ದರೂ ನಾವು ಮಾಡುವ ಒಳ್ಳೆಯ ಕೆಲಸಗಳು ಅವರ ಸದ ನೋಡುತ್ತಿರುತ್ತಾರೆ ಎಂಬ ನಂಬಿಕೆ ಎಲ್ಲರ ಮನಸ್ಸಿನಲ್ಲಿದೆ ಮತ್ತೆ ಚಿರವಾಗಿ ಕರುನಾಡಲ್ಲಿ ಹುಟ್ಟಿ ಬನ್ನಿ ಎಂದು ಪ್ರತಿಯೊಬ್ಬರ ಆಶೆಯಾಗಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..