Advertisements

ಅಪ್ಪನ ಸಿನೆಮಾ ನೋಡುವ ವೇಳೆ ಅಪ್ಪು ಮಗಳು ವಂದಿತಾ ಥಿಯೇಟರಲ್ಲಿ ಏನ್ ಮಾಡಿದ್ದಾರೆ ನೋಡಿ !‌ ಕಣ್ಣೀರಿಟ್ಟ ಅಶ್ವಿನಿ !

Cinema

ನಮಸ್ಕಾರ ವೀಕ್ಷಕರೇ ಕರುನಾಡ ಮಾಣಿಕ್ಯ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಮಕ್ಕಳು ಕಂಗಾಲಾಗಿದ್ದಾರೆ ಅಪ್ಪು ಮಕ್ಕಳಾದ ದೃತಿ ಹಾಗೂ ವಂದಿತಾ ಕೂಡ ಅಪ್ಪನ ಹಳೆಯ ವಿಡಿಯೋ ಫೋಟೋಗಳನ್ನು ನೋಡಿದೊಡನೆ ಕಣ್ಣೀರು ಹಾಕುತ್ತಿದ್ದಾರೆ ಇದುವರೆಗೂ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎಷ್ಟು ಕೋಟ್ಯಂತರ ಅಭಿಮಾನಿಗಳು ಕಲಾವಿದರು ಪುನೀತ್ ರಾಜಕುಮಾರ್ ಸರ್ ನಮ್ಮ ಜೊತೆ ಇಲ್ಲವೆಂದು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರು ತೋರಿಸುತ್ತಿದ್ದ ಪ್ರೀತಿ ಮಮತೆ ವಿಶ್ವಾಸ ಎಲ್ಲವೂ ಕೂಡ ನೆನಪಿಗೆ ಬಂದಾಗ ಅವರಿಲ್ಲ ಎಂದು ಕೊಳ್ಳುವುದಕ್ಕೆ ಬಹಳ ಮನಸ್ಸಿಗೆ ದುಃಖವಾಗುತ್ತದೆ

Advertisements
Advertisements

ಅವರಂತಹ ಹೃದಯವಂತ ಮನುಷ್ಯ ಇನ್ನೊಬ್ಬರು ಇರುವುದಕ್ಕೆ ಸಾಧ್ಯವಿಲ್ಲ ಹೌದು ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ವಿದೇಶದಲ್ಲಿ ಓದುತ್ತಿದ್ದಾರೆ ದೃತಿ ಯವರು ಅಪ್ಪನ ಜೇಮ್ಸ್ ಚಿತ್ರವನ್ನು ಅಮೇರಿಕಾದಲ್ಲಿ ನೋಡಿ ಭಾವುಕರಾಗಿದ್ದಾರೆ ಇದೀಗ ಕಿರಿಯ ಮಗಳಾದ ವಂದಿತ ಅಪ್ಪನ ಜೇಮ್ಸ್ ಚಿತ್ರವನ್ನು ನೋಡುವ ವೇಳೆ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ಅದೆಲ್ಲ ಸಂಪೂರ್ಣ ಮಾಹಿತಿ ಓದಿ ನೋಡಿ,ಇಂದು ವಂದಿತಾ ಅವರ ದೊಡ್ಡಪ್ಪ ರಾಘವೇಂದ್ರ ರಾಜಕುಮಾರ್ ಸರ್ ಜೊತೆ ಜೇಮ್ಸ್ ಚಿತ್ರವನ್ನು ಎರಡನೆಯ ಬಾರಿ ವೀಕ್ಷಿಸಿದ್ದಾರೆ ಸಿನಿಮಾ ನೋಡುವ ವೇಳೆ ತಂದೆಯನ್ನು ಸ್ಕ್ರೀನ್ ಮೇಲೆ ನೋಡಿ ವಂದಿತಾ ಕಣ್ಣೀರು ಹಾಕಿದ್ದಾರೆ ಜೋರಾಗಿ ಅಳುತ್ತಾ ಥಿಯೇಟರ್ ನಲ್ಲಿ ತುಂಬಾನೇ ಸುಸ್ತಾಗಿದ್ದಾರೆ

ವಂದಿತಾ ತುಂಬಾನೆ ಸುಸ್ತಾಗಿರುವುದನ್ನು ಗಮನಿಸಿದ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡಲೇ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ ರಾಘಣ್ಣನು ಕಂದ ನಮ್ಮ ಅಪ್ಪು ಎಲ್ಲೂ ಹೋಗಿಲ್ಲ ನಮ್ಮೆಲ್ಲರ ಜೊತೆ ಸದಾ ಇರುತ್ತಾನೆ ನೀನು ಅಳಬೇಡ ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎನ್ನುತ್ತಾ ಸಮಾಧಾನಕರವಾದ ಮಾತುಗಳನ್ನು ಹೇಳಿದ್ದಾರೆ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಮಗಳನ್ನು ತಬ್ಬಿಕೊಂಡು ಸಂತೈಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..