Advertisements

ಗಂಡ ಹಾಗೂ ಒಂದೂವರೆ ವರ್ಷದ ಮಗುವಿದ್ದರೂ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಈಕೆ ಮಾಡಿದ ಖತರ್ನಾಕ್ ಪ್ಲಾನ್ ಹೇಗಿದೆ ನೋಡಿ!!

Kannada News

ಸ್ನೇಹಿತರೆ, ಇತ್ತೀಚಿನ ಕಾಲದಲ್ಲಿ ಮದುವೆಯೆಂಬ ಮಧುರ ಬಾಂಧವ್ಯಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಹೆಂಡತಿ ಅಡುಗೆ ಮಾಡುವಾಗ ಊಟದಲ್ಲಿ ಕೂದಲು ಬಿದ್ದರೂ ವಿಚ್ಛೇ-ದನ, ಗಂಡ ರಾತ್ರಿ ಮನೆಗೆ ತಡವಾಗಿ ಬಂದರೂ ವಿಚ್ಛೇ’ದನ. ಹೀಗೆ ಸಣ್ಣಪುಟ್ಟ ವಿಚಾರಗಳಿಗೂ ಡೈವರ್ಸ್ ಪಡೆದು ದೂರ ಆಗುವಂತಹ ಈ ಕಾಲದಲ್ಲಿ ಅಕ್ರಮ ಸಂಬಂಧ ಬೇರೆ ಶುರುವಾಗಿದೆ. ಆದರೆ ಎಲ್ಲೋರವ ಮಹಿಳೆ ಸಣ್ಣ ವಿಚಾರಕ್ಕೆ ತನ್ನ ಗಂಡನಿಂದ ಕಿರಿಕಿರಿ ಮಾಡಿಕೊಂಡು ಮನೆಬಿಟ್ಟು ತನ್ನ ಮಗಳನ್ನು ಕರೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಓರ್ವ ಯುವಕನ ಪರಿಚಯ ತನ್ನ ಮಗಳನ್ನು ಅನಾಥಾಶ್ರಮಕ್ಕೆ ಬಿಡುವಂತೆ ಮಾಡಿಬಿಡುತ್ತದೆ. ಹೌದು ಸ್ನೇಹಿತರೆ ತನ್ನ ಮುಂದಿನ ಸುಖ ಸಂಸಾರಕ್ಕೆ ಈ ಮಗು ಅಡ್ಡ ಬರುತ್ತದೆ ಎಂಬ ಕಾರಣಕ್ಕೆ ಮಗುವನ್ನು ಬೀದಿಗೆ ಎಸೆಯುವ ಈ ಕ್ರೂರ ತಾಯಿಯ ಅಸಲಿ ಘಟನೆ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಮ್ಮದೇ ರಾಜ್ಯ ಕರ್ನಾಟಕದ ರಾಯಚೂರಿನಲ್ಲಿ ನಡೆದಿರುವಂತಹ ಈ ಒಂದು ಘಟನೆ, ತಾಯಿ ಎಂಬ ಪದಕ್ಕೆ ಕಳಂಕವನ್ನು ತಂದೊಡ್ಡಿದೆ. ಹೌದು ಸ್ನೇಹಿತರೆ ಮೊದಲ ಗಂಡನಿಂದ ದೂರವಾಗಿ ತನ್ನ ಒಂದು ವರ್ಷದ ಮಗಳಿನೊಂದಿಗೆ ವಾಸಿಸುತ್ತಿದ್ದ ಈಕೆಗೆ ಸಾಮಾಜಿಕ ಜಾಲತಾಣದಲ್ಲಿ ರಘು ಎಂಬ ಯುವಕನ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಸ್ನೇಹದಿಂದ ಪ್ರೀತಿಗೆ ಜಾರಲು ಹೆಚ್ಚಿನ ಸಮಯ ಹಿಡಿಯಲಿಲ್ಲ.

ಹೀಗೆ ಇಬ್ಬರು ಮದುವೆಯಾಗಬೇಕು ಎಂಬ ನಿರ್ಧಾರ ಮಾಡಿದರು. ಆದರೆ ಇವರಿಬ್ಬರ ಈ ನಿರ್ಧಾರಕ್ಕೆ ಅಡ್ಡಿಯಾಗದ್ದು ಆಕೆಯ ಬಳಿಯಿದ್ದ ಮಗು. ಹೌದು ಸ್ನೇಹಿತರೆ ಈ ಮಗುವಿನಿಂದ ಜನರು ಕೆಟ್ಟಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆಂದು ಈ ಮಗುವನ್ನು ಎಲ್ಲಾದರೂ ಬಿಟ್ಟು ಬಿಡೋಣ ಎಂದು ನಿರ್ಧರಿಸಿದರು. ಅದರಂತೆ ರಘು ರಾಯಚೂರಿನಿಂದ ಮಗುವನ್ನು ಮೈಸೂರಿಗೆ ಕರೆದುಕೊಂಡು ಬಂದು. ಅಲ್ಲಿನ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಯಾವುದೋ ಒಂದು ಮಹಿಳೆಯ ನನ್ನ ಬಳಿ ಇಟ್ಟುಕೊಂಡು ಬಿಟ್ಟು ಹೋದಳು.

ವಾಪಸ್ ಬರಲೇ ಇಲ್ಲ ಮಗುವಿನ ತಂದೆ ತಾಯಿ ಯಾರೆಂದು ಪತ್ತೆ ಮಾಡಿ ತಲುಪಿಸಿಬಿಡಿ ಎಂದು ಹೇಳಿ ಮಗುವನ್ನು ಸ್ಟೇಷನ್ನಲ್ಲಿ ಬಿಟ್ಟು ಹೋಗುತ್ತಾನೆ. ಆದರೆ ಪೊಲೀಸರ ತನಿಖೆಯ ನಂತರ ಅಸಲಿ ಸತ್ಯ ಹೊರಬರುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಇರಲು ಸಾಧ್ಯವೇ ಇಲ್ಲ ಎಂಬ ಮಾತಿದೆ. ಆದರೆ ಈ ಪುಣ್ಯಾತ್ಗಿತ್ತಿ ಆ ಮಾತನ್ನೇ ಸುಳ್ಳಾಗಿಸಿ ಬಿಟ್ಟಿದ್ದಾಳೆ. ಈಕೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.