Advertisements

ಜೇಮ್ಸ್ ಚಿತ್ರ ನೋಡುವ ವೇಳೆ ಅಶ್ವಿನಿ ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ ರಾಘವೇಂದ್ರ ರಾಜಕುಮಾರ್ ! ಏನಾಯಿತು ನೋಡಿ !

Cinema

ನಮಸ್ಕಾರ ವೀಕ್ಷಕರೇ ಕುಟುಂಬ ಸಮೇತರಾಗಿ ಜೇಮ್ಸ್ ಚಿತ್ರ ವೀಕ್ಷಣೆ ಮಾಡಿದ ರಾಘವೇಂದ್ರ ರಾಜಕುಮಾರ್ ಸಿನಿಮಾ ನಡುವೆಯೇ ಸಹೋದರನನ್ನು ತೆರೆಯ ಮೇಲೆ ನೋಡಿ ಭಾವುಕರಾಗಿದ್ದಾರೆ ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸೋಲ್ಜರ್ ಪಾತ್ರದಲ್ಲಿ ನೋಡಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಕ್ಕಿಬಿಕ್ಕಿ ಹತ್ತಿದ್ದಾರೆ.. ಕೇವಲ ನಲವತ್ತೈದು ನಿಮಿಷ ಸಿನಿಮಾ ನೋಡಿ ಅಳು ನಿಲ್ಲಿಸಲಾಗದೆ ಅರ್ಧಕ್ಕೆ ಹೊರಬಂದಿದ್ದಾರೆ ಅಶ್ವಿನಿ ಮೇಡಮ್ ಇನ್ನು ಪುನೀತ್ ರಾಜ್ ಕುಮಾರ್ ಸಿನಿಮಾ ವೀಕ್ಷಿಸಿದ ರಾಘವೇಂದ್ರ ರಾಜಕುಮಾರ್ ಹೇಳಿದ್ದೇನು ಗೊತ್ತಾ!

Advertisements
Advertisements

ಅಪ್ಪು ಇಲ್ಲ ಎನ್ನುವುದನ್ನು ಕನಸು ಮನಸ್ಸಿನಲ್ಲಿಯೂ ಎಣಿಸಲು ಸಾಧ್ಯವಾಗುತ್ತಿಲ್ಲ ಪ್ರತಿಯೊಬ್ಬ ಅಭಿಮಾನಿಗಳಲ್ಲಿ ನನ್ನ ಪ್ರೀತಿಯ ತಮ್ಮ ಪುನೀತ್ ರಾಜಕುಮಾರ್ ಅವರನ್ನು ಕಾಣುತ್ತಿದ್ದೇನೆ ಕೊನೆಯದಾಗಿ ಜೇಮ್ಸ್ ಚಿತ್ರವನ್ನು ಉಡುಗೊರೆಯಾಗಿ ಕೊಟ್ಟು ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದಾನೆ ಅದನ್ನು ವೀಕ್ಷಿಸುವ ಮೂಲಕ ಗೌರವ ಸಲ್ಲಿಸೋಣ ಎಂದು ಹೇಳಿದರು ರಾಜರತ್ನ ಪುನೀತ್ ರಾಜಕುಮಾರ್ ಅಗಲಿಕೆಯಿಂದ ನೊಂದಿರುವ ರಾಜ್ ಕುಟುಂಬದ ಸದಸ್ಯರು ಅಪ್ಪು ಅವರ ಸಿನಿಮಾ ಬಿಡುಗಡೆಯಾದ ಹಿನ್ನೆಲೆಯಲ್ಲಿ ಸಿನಿಮಾ ನೋಡಿ ಮತ್ತಷ್ಟು ಭಾವುಕರಾಗಿದ್ದಾರೆ

ಪುನೀತ್ ರಾಜಕುಮಾರ್ ಅವರ ಪುತ್ರಿ ವಂದಿತಾ ಸೇರಿದಂತೆ ಇಡೀ ಕುಟುಂಬ ಜೇಮ್ಸ್ ಸಿನಿಮಾ ವೀಕ್ಷಿಸಿದರು ಹಾಗೂ ಶಿವರಾಜ್ ಕುಮಾರ್ ಅವರು ಅಭಿಮಾನಿಗಳ ಜೊತೆ ಕುಳಿತು ಜೇಮ್ಸ್ ಸಿನಿಮಾ ವೀಕ್ಷಣೆ ಮಾಡಿ ತನ್ನ ಪ್ರೀತಿಯ ಅಪ್ಪುವನ್ನು ಕಣ್ತುಂಬಿಕೊಂಡರು ಇನ್ನೊಂದು ಕಡೆ ಅಪ್ಪು ಜೊತೆಗೆ ಇಲ್ಲ ಎಂಬ ಕೊರಗು ಶಿವರಾಜ್ ಕುಮಾರ್ ಅವರನ್ನು ಪ್ರತಿಕ್ಷಣ ಕಾಡುತ್ತಿದೆ ಇನ್ನು ಶಿವಣ್ಣನವರು ಸಿನಿಮಾ ನೋಡಿ ಹೊರಗಡೆ ಬಂದಾಗ ಮೀಡಿಯಾಗಳ ಮುಂದೆ ಬಿಕ್ಕಿಬಿಕ್ಕಿ ಮಗುವಿನಂತೆ ತುಂಬಾ ಹೊತ್ತು ಅಪ್ಪುವನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..