Advertisements

ಮಳೆಯ ನೀರು ಭಿಕಾರಿಯನ್ನೂ ಸಹ ಶ್ರೀಮಂತರನ್ನಾಗಿಸಬಹುದು.!

ಪ್ರಿಯ ಓದುಗರೇ ಯಾರಿಗೆ ತಾನೇ ಹಣದ ಸಮಸ್ಯೆ ಇರೋದಿಲ್ಲ ಹೇಳಿ. ಎಲ್ಲರಿಗೂ ಹಣ ಬೇಕೇ ಬೇಕು. ನೀವು ಎಷ್ಟೆ ದುಡಿದರು ಕೈಯಲ್ಲಿ 1 ರೂಪಾಯಿಯು ನೀಲ್ಲುತ್ತಿಲ್ಲವಾ? ದುಡಿದ ಹಣವೆಲ್ಲ ಒಂದಿಲ್ಲೊಂದು ಕಾರಣಕ್ಕೆ ಖಾಲಿಯಾಗುತ್ತಿದೆಯಾ? ಹಾಗಾದ್ರೆ ನಾವು ಹೇಳುವ ಕೆಲ ಟಿಪ್ಸನ್ನು ಪಲಾವ್ ಮಾಡಿ ನೋಡಿ. ಹಣ ಉಳಿಸಿ. ಸಮೃದ್ಧಿ ಜೀವನ ನಡೆಸಿ. ದುಡಿದ ಹಣದಲ್ಲಿ ಸೇವಿಂಗ್ ಅನ್ನೊದು ಇರದೆ ಇದ್ರೆ, ಈ ಕಾಲದಲ್ಲಿ ಬದ್ಕೋದು ತುಂಬಾ ಕಷ್ಟ. ಕೆಲವೊಮ್ಮೆ ಎಷ್ಟೆ ಪ್ರಯತ್ನಿಸಿದರು ಕೈಲಿ 1 ಬ ಬಿಡಿಗಾಸು ಉಳಿದಂಗೆ ಖಾಲಿ ಆಗುತ್ತೆ. ಇಂತಹ ಪರಸ್ಥಿತಿಯನ್ನು ಪ್ರತಿಯೊಬ್ಬರೂ ಅನುಭೀಸಿದ್ದೀರಾ. ಹಾಗಾದ್ರೆ ಈಗ ನಾವು ಹೇಳೋ ಸುಲಭ ಕೆಲಸ ಮಾಡಿದ್ರೆ ಹಣ ನಿಮ್ಮ ಬಳಿ ಮಳೆ ನಿರಂತೆ ಹರಿದು ಬರುತ್ತೆ. ಹೌದು ಓದುಗರೇ… ನೀವು ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಅದೇನಂದ್ರೆ, ಇದು ಮಳೆಗಾಲ.

Advertisements
Advertisements

ಮಳೆಯ ನೀರು ಪರಿಶುದ್ಧ ಮತ್ತು ಪವಿತ್ರವಾಗಿರುತ್ತದೆ. ಇದಕ್ಕೆ ಯಾವುದೇ ಬಣ್ಣ, ರುಚಿ ಇರುವುದಿಲ್ಲ. ಆದ್ರೆ ಭೂಮಿಗೆ ಬಿದ್ದ ಕ್ಷಣದಿಂದ ರೂಪ, ವಾಸನೆ, ಬಣ್ಣ ಪಡೆಯುತ್ತದೆ. ನಾವು ಭೂಮಿಗೆ ಬೀಳುವ ಮಳೆ ನೀರನ್ನು ಒಂದು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು. ಇದನ್ನು ಪದೇ-ಪದೇ ರೋಗಕ್ಕೆ ತುತ್ತಾಗುತ್ತಿರುವ ವರೆಗೆ ಹಾಗೂ ಕಾಯಿಲೆಗೆ ತುತ್ತಾಗುತ್ತಿರುವ ವರಿಗೆ ಸ್ನಾನ ಮಾಡುವಾಗ 2/3 ಹನಿ ಸಂಗ್ರಹಿಸಿದ ಮಳೆ ನೀರನ್ನು ಸ್ನಾನದ ನೀರಿಗೆ ಬೆರಸಬೇಕು. ಪ್ರತಿದಿನ ಹೀಗೆ ಮಾಡಿದರೆ ರೋಗ ಮುಕ್ತರಾಗಬಹುದು. ಇನ್ನೂ ಇರುವ ಸಂಪತ್ತನ್ನು ಉಳಿಸಿಕೊಳ್ಳಲು ಹೀಗೆ ಮಾಡಿ. ಮಳೆ ಬರುತ್ತಿರುವ ಸಂದರ್ಭದಲ್ಲಿ ತಾಮ್ರದ ಪಾತ್ರೆಯಲ್ಲಿ ಮಳೆನೀರನ್ನು ಹಿಡಿದಿಡೀ. ಸಂಗ್ರಹಿಸಿದ ಮಳೆನೀರನ್ನು ಒಂದು ದಿನ ಅಂದರೆ 24 ಗಂಟೆಗಳವರೆಗೆ ಒಂದು ರೂಪಾಯಿ ನಾಣ್ಯವನ್ನು ಅದರಲ್ಲಿ ನೆನೆಹಾಕಿ.

ಹೀಗೆ ನೆನೆಹಾಕಿದ ಒಂದು ರೂಪಾಯಿಯನ್ನು ನಂತರ ತೆಗೆದು ಅದಕ್ಕೆ ಧೂಪದೀಪ ಆರತಿಗಳನ್ನು ಮಾಡಿ. ನಂತರ ಈ 1ರೂಪಾಯಿಗೆ ನಾಣ್ಯವನ್ನು ನಿಮ್ಮ ಪರ್ಸನಲ್ಲಿ ಅಥವಾ ಬ್ಯಾಗಲ್ಲಿ ಇಟ್ಟುಕೊಳ್ಳಿ. ಇದರಿಂದ ಹಣ ಪೋಲಾಗುವುದನ್ನು ತಪ್ಪಿಸಬಹುದು ಅಂತೆ. ಅದು ಹೇಗೆ ನಿರ್ದಿಷ್ಟವಾಗಿರುತ್ತದೆ ಹಾಗೆ ನನ್ನ ಕೂಡ ನಿಮ್ಮ ಬಳಿ ಉಳಿಯುತ್ತದೆ ಎನ್ನುವುದಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬೇಡಿ. ಇನ್ನು ಹಣ ಇಡುವ ಜಾಗದಲ್ಲಿ ಮಳೆ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಅಥವಾ ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿಡುವುದರಿಂದ ಧನ, ಧಾನ್ಯ, ಸಂಪತ್ತು ವೃದ್ಧಿಯಾಗುತ್ತದೆ. ಹಾಗೆ ಮಳೆನೀರನ್ನು ಶಂಖದಲ್ಲಿ ಸಂಗ್ರಹಿಸಿ ಶಿವನ ವಾಹನ ನಂದಿಗೆ ಈ ನೀರನ್ನು ಅಭಿಷೇಕ್ ಮಾಡಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಿಕೆ ಇದೆ. ಹಾಗಾದ್ರೆ ಈಗಲೇ ನೀವು ಮಳೆ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಿ. ನಾವು ಹೇಳಿದಂತೆ ಮಾಡಿ ಧನ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಸ್ನೇಹಿತರೊಂದಿಗೆ ಇದನ್ನು ಶೇರ್ ಮಾಡಿ.