Advertisements

ಊಟ ಮಾಡೋಕೆ 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ 50 ಸಾವಿರ ಬಿಲ್ ಕೊಟ್ಟಾಗ ಬೆಚ್ಚಿ ಬಿದ್ದ ರೈತ ಮಾಡಿದ್ದೇನು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೇ ರೈತರು ನಮ್ಮ ದೇಶದ ಬೆನ್ನೆಲುಬು ಮನುಷ್ಯ ಬದುಕಿರಬೇಕಾದರೆ ರೈತರು ಬೆಳೆ ಬೆಳೆಯಲೇಬೇಕು ರೈತರು ಇಲ್ಲಾಂದ್ರೆ ಈ ಪ್ರಪಂಚವೇ ಇಲ್ಲ ಈ ಕಾರಣದಿಂದಲೇ ರೈತರನ್ನು ಅನ್ನದಾತರು ಎಂದು ಕರೆಯಲಾಗುತ್ತದೆ ಆದರೆ ಇದೀಗ ಸಿಗಬೇಕಾದ ಸರಿಯಾದ ಗೌರವ ಸಿಕ್ಕಿಲ್ಲ ಬಿಸಿಲು ಮಳೆ ಬರಲಿ ಹಗಲಿರುಳೆನ್ನದೆ ಪ್ರತಿದಿನ ತಾನು ಕಷ್ಟಪಟ್ಟು ಜಮೀನಿನಲ್ಲಿ ದುಡಿಯುತ್ತಾನೆ ಕಂಪ್ಯೂಟರ್ ಗಳನ್ನು ಹಾಗೂ ಮೊಬೈಲ್ ಗಳನ್ನು ನಾವು ತಿನ್ನಲು ಆಗುವುದಿಲ್ಲ ರಾಜಕಾರಣಿಗಳು ಕೊಡುವುದಿಲ್ಲ ಹೀಗಾಗಿ ನಾವು ರೈತರಿಗೆ ಖಂಡಿತ ಗೌರವ ಕೊಡಲೇಬೇಕು ಮಾನ್ಸಿಂಗ್ ಎಂಬ ರೈತನ ಜೀವನದಲ್ಲಿ ನಡೆದ ಒಂದು ಘಟನೆಯ ಬಗ್ಗೆ ತಿಳಿದುಕೊಳ್ಳೋಣ ಮಾನ್ಸಿಂಗ್ ಪಂಜಾಬ್ ರಾಜ್ಯದಲ್ಲಿ ವಾಸ ಮಾಡುತ್ತಿರುವ ಒಬ್ಬ ನಿಷ್ಠಾವಂತ ರೈತ ಮಾನ್ಸಿಂಗ್ ಬಳಿ 50 ಎಕರೆ ನೀರಾವರಿ ಭೂಮಿ ಇದೆ ಮಕ್ಕಳೆಲ್ಲ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ ಮಾನ್ಸಿಂಗ್ ಮನೆಯಲ್ಲಿ ದುಬಾರಿ ಬೆಲೆಯ ಕಾರಿದೆ ಆದರೆ ಈ ಕಾರ್ ಮಾನ್ಸಿಂಗ್ ಜಾಸ್ತಿ ಉಪಯೋಗಿಸುತ್ತಿರಲಿಲ್ಲ ಯಾವಾಗಲಾದರೂ ಮದುವೆಗಳಿಗೂ ಅಥವಾ ಯಾವುದಾದರೂ ಬೇರೆ ಪ್ರೋಗ್ರಾಂಗಳಿಗೆ ಕಾರಲ್ಲಿ ಹೋಗುತ್ತಿದ್ದರು

Advertisements
Advertisements

ಮಾನ್ಸಿಂಗ್ ಪಾಟೀಲರು ಅಥವಾ ಗೊಬ್ಬರಗಳು ಬೇಕಾದಾಗ ಪಕ್ಕದಲ್ಲಿಯೇ ಇದ್ದ ನಗರಕ್ಕೆ ಹೋಗುತ್ತಿದ್ದರು ಆರ್ಡರ್ ಮಾಡಿದ್ರೆ ಅವರೇ ಟ್ರ್ಯಾಕ್ಟರ್ ನಲ್ಲಿ ಮಾನ್ಸಿಂಗ್ ಮನೆಗೆ ತಂದು ಕೊಡುತ್ತಿದ್ದರು ಇದೇ ರೀತಿ ಹಲವು ವರ್ಷಗಳಿಂದ ನಡೆಯುತ್ತಿತ್ತು ಒಂದು ದಿನ ವ್ಯಾಪಾರ ಮಾಡೋದು ಸ್ವಲ್ಪ ಲೇಟ್ ಆಗಿದ್ದರಿಂದ ಮಾನ್ಸಿಂಗ್ ಉದ್ಯಾನದಲ್ಲಿ ಉಳಿದು ಕೊಳ್ಳಬೇಕಾಯಿತು ತನ್ನ ಸ್ನೇಹಿತನ ಮಗಳ ಮದುವೆ ಕೂಡ ಆವತ್ತೇ ಇದ್ದುದರಿಂದ ಮಾನ್ಸಿಂಗ್ ಗೆ ಮನೆಗೆ ಬರಲು ಸಾಧ್ಯವಾಗಲಿಲ್ಲ ನಾನ್ ಸರಿ ಬಿಡು ಇವತ್ತು ಇಲ್ಲೆ ಯಾವುದಾದರೂ ಹೋಟೆಲ್ ನಲ್ಲಿ ಉಳಿದುಕೊಳ್ಳೋಣ ಅಂತ ತೀರ್ಮಾನಿಸಿ ಅಲ್ಲಿಯೇ ಇದ್ದಂತಹ ಒಂದು ಪಾರ್ಕ್ ಪ್ಲಾಜಾ ಎಂಬ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಹೋಗುತ್ತಾರೆ ಹೆಗಲ ಮೇಲೆ ಹಳೆಯ ಟವಲ್ ಮತ್ತು ಸುಮಾರಾದ ಶರ್ಟ್ ಪಂಚೆಯಲ್ಲಿ ಬೆಳಗ್ಗೆಯಿಂದ ಓಡಾಡಿ ಸುಸ್ತಾಗಿದ್ದ ಮಾನ್ಸಿಂಗ್ ನೋಡಲು ಒಬ್ಬ ಬಿಕ್ಷುಕನ ರೀತಿ ಕಾಣುತ್ತಿದ್ದ ಫೈವ್ ಸ್ಟಾರ್ ಹೋಟೆಲ್ ಮೇನ್ ಗೇಟ್ ಬಳಿ ಹೋಗಿದ್ದೇ ತಡ ಅಲ್ಲೆ ನಿಂತಿದ್ದ ವಾಚ್ ಮ್ಯಾನ್ ಈ ಕಡೆ ಬರಬೇಡ ಹೋಗು ಎಂದು ಗದರಿದ

ಮಾನ್ಸಿಂಗ್ ಆಶ್ಚರ್ಯದಿಂದ ಹೋಟೆಲ್ ನಲ್ಲಿ ಊಟ ಮಾಡಿ ರಾತ್ರಿ ಇಲ್ಲೇ ಮಲಗೋಣ ಎಂದು ಬಂದರೆ ಇಲ್ಲಿಂದ ಹೋಗು ಎನ್ನುತ್ತೀಯ ಎಂದು ಹೇಳಿದ ವಾಚ್ ಮ್ಯಾನ್ ನನ್ನ ಕೇರ್ ಮಾಡದೆ ಮಾನ್ಸಿಂಗ್ ಒಳಗೆ ಹೋಗುತ್ತಿದ್ದ ಅಲ್ಲಿದ್ದ ಸಪ್ಲೇಯರ್ ಗಳು ಒಳಗೆ ಹೋಗಲು ಬಿಡದೆ ತಡೆದರು ಹೋಟೆಲ್ ಮುಂದೆ ಜೋರಾಗಿ ಗಲಾಟೆ ಆಗುತ್ತಿರುವುದನ್ನು ಗಮನಿಸಿದ ಮ್ಯಾನೇಜರ್ ಏನಿದು ಗಲಾಟೆ ಯಾರು ಎಂದು ಕೇಳಿದರು ನಾನು ಹೋಟೆಲ್ ನಲ್ಲಿ ಊಟ ಮಾಡಿ ಇಲ್ಲಿ ಉಳಿದುಕೊಳ್ಳಲು ಬರುತ್ತಿದ್ದರೆ ನಿಮ್ಮ ಕೆಲಸದವರು ನಾನು ಒಳಗೆ ಹೋಗದಂತೆ ಅಡ್ಡ ಹಾಕುತ್ತಿದ್ದಾರೆ ಹೀಗೇನಾ ನೀವು ಗ್ರಾಹಕರನ್ನು ನೋಡಿಕೊಳ್ಳುವುದು ಅಂತ ಮಾನ್ಸಿಂಗ್ ಹೋಟೆಲ್ ಮ್ಯಾನೇಜರ್ ಗೆ ಬೈದ ಕನಿಷ್ಠ ಒಂದು ನಮಸ್ಕಾರ ಕೂಡ ಹೇಳಲಿಲ್ಲವಲ್ಲ ಎಂದು ರೇಗಿದ ಆಯ್ತು ಸರ್ ಈಗ ನಿಮಗೆ ಏನು ಬೇಕು ಸರ್ ಮ್ಯಾನೇಜರ್ ಮಾನ್ಸಿಂಗ್ ನನ್ನು ಕೇಳಿದ ನಾನು ಇವತ್ತು ಇದೇ ಹೋಟೆಲ್ ನಲ್ಲಿ ಉಳಿದುಕೊಳ್ಳಬೇಕು ನನಗೆ ಒಂದು ರೂಮ್ ಕೊಡಿ ಅಂತ ಮಾನ್ಸಿಂಗ್ ಕೇಳಿದ ತುಂಬಾ ಕೂಲ್ ಆಗಿ ಸರ್ ಇದು ಫೈವ್ ಸ್ಟಾರ್ ಹೋಟೆಲ್ ಇಲ್ಲಿ ಒಂದು ರಾತ್ರಿಗೆ ಮೂವತ್ತಾರು ಸಾವಿರ ಬಾಡಿಗೆ ಅದು ಕೂಡ ಬೆಳಿಗ್ಗೆ ಆರು ಗಂಟೆಗೆ ರೂಮ್ ಖಾಲಿ ಮಾಡಬೇಕು

ಒಂದು ನಿಮಿಷ ಲೇಟ್ ಆದರೆ ಮತ್ತೆ 36 ಸಾವಿರ ರೂಪಾಯಿ ಕೊಡಬೇಕಾಗುತ್ತೆ ಇದು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ ಅಂತ ನನಗೆ ಅನಿಸುತ್ತೆ ಅಂತ ವ್ಯಂಗ್ಯವಾಗಿ ನಗುತ್ತಾ ಮ್ಯಾನೇಜರ್ ಪ್ಲೀಸ್ ಗೆಟ್ ಔಟ್ ಸರ್ ಅಂತ ಇಂಗ್ಲಿಷ್ ನಲ್ಲಿ ಮಾನ್ಸಿಂಗ್ ಗೆ ಹೇಳಿದ ಮ್ಯಾನೇಜರ್ ಮಾತಿಗೆ ಅಲ್ಲಿದ್ದಂತಹ ಹೋಟೆಲ್ ಸ್ಟಾಪ್ ಗಳು ಕೂಡ ನಗಾಡಿದರು ಸ್ವಲ್ಪ ಸಮಯ ಮೌನವಾದ ಮಾನ್ಸಿಂಗ್ ತನ್ನ ಒಳಚಡ್ಡಿ ಜೋಬಿನಲ್ಲಿ ಕೈ ಹಾಕಿ ಐವತ್ತು ಸಾವಿರದ ಒಂದು ಹಣದ ಕಂತೆ ಯನ್ನು ಟೇಬಲ್ ಮೇಲೆ ಇಟ್ಟು ಇಷ್ಟೇ ಸಾಕಾ ಅಥವಾ ಇನ್ನೂ ಬೇಕಾ ತಗೋ ಅಂತ ಮತ್ತೆರಡು ಐವತ್ತು ಸಾವಿರದ ಎರಡು ಕಂತೆಗಳನ್ನು ಮಾನ್ಸಿಂಗ್ ಟೇಬಲ್ ಮೇಲೆ ಇಟ್ಟ ಮಾನ್ಸಿಂಗ್ ಹಣದ ಬಂಡಲ್ ಗಳನ್ನು ಟೇಬಲ್ ಮೇಲೆ ಇಟ್ಟಿದ್ದು ನೋಡಿ ಅಲ್ಲಿದ್ದವರೆಲ್ಲ ಶಾಕ್ ಆದರೂ ಮೊದಲು ಮ್ಯಾನೇಜರ್ ಮಾನ್ಸಿಂಗ್ ಸ್ವಾರಿ ಕೇಳಿದ ಆನಂತರ ಅಲ್ಲಿದ್ದವರ ಸ್ಟಾಪ್ ಗಳ ಕೈಯಲ್ಲಿ ಕೂಡ ಸ್ವಾರಿ ಕೇಳಿಸಿದ ಮ್ಯಾನೇಜರ್ ಮಾನ್ಸಿಂಗ್ ನಗುತ್ತಾ ಈ ರೀತಿ ಹೇಳಿದ ನಾನು ಒಬ್ಬ ರೈತ ನನ್ನ ಕೈಗಳು ನೋಡು ಹೇಗಾಗಿದೆ ವ್ಯವಸಾಯದ ಐಟಮ್ ಗಳನ್ನು ಪರ್ಚೆಸ್ ಮಾಡಲು ಹೋಗಿ ಸುಸ್ತಾಗಿ ಊಟ ಮಾಡೋಣ ಅಂತ ನಿಮ್ಮ ಹೋಟೆಲ್ ಗೆ ಬಂದೆ ನನ್ನ ಬಟ್ಟೆ ನೋಡಿ ಬಡವ ಬಿಕ್ಷುಕ ಅಂತ ಅವಮಾನ ಮಾಡುತ್ತೀರಾ

ನನ್ನದೇ ಅಲ್ಲ ರೈತರನ್ನು ದೇವರಂತೆ ನೋಡಿಕೊಂಡರೆ ಮಾತ್ರ ನಿಮ್ಮ ಹೋಟೆಲ್ ನಡೆಯುತ್ತೆ ನಿಮಗೆ ಮೂರು ಹೊತ್ತಿಗೆ ಅನ್ನ ಸಿಗುತ್ತೆ ನನ್ನ ಹತ್ತಿರ ದುಡ್ಡು ಇಲ್ಲದಿದ್ದರೆ ನಿಮ್ಮ ಹೋಟೆಲ್ ಗೆ ಯಾಕೆ ಬರ್ತೀನಿ ಹಳೇ ಬಟ್ಟೆ ಹಾಕಿದ ತಕ್ಷಣ ಇದು ಫೈವ್ ಸ್ಟಾರ್ ಹೋಟೆಲ್ ಇಲ್ಲಿ ಎಷ್ಟು ದುಬಾರಿ ಇರುತ್ತೆ ಅಂತ ನನಗೆ ಗೊತ್ತಾಗಲ್ವಾ ನೀವು ಮನುಷ್ಯರ ಬಟ್ಟೆ ನೋಡುತ್ತೀರಾ ಆದರೆ ರೈತ ಮಣ್ಣಿನಲ್ಲಿ ದೇವರನ್ನು ನೋಡುತ್ತಾನೆ ಮಣ್ಣಿನಲ್ಲಿ ಬಂಗಾರ ಬೆಳೆಯುತ್ತಾನೆ ಇನ್ನು ಮುಂದೆ ಬಟ್ಟೆ ನೋಡಿ ಯಾರನ್ನು ಕೀಳಾಗಿ ನೋಡಬೇಡಿ ಎಂದು ಹೋಟೆಲ್ ಸಿಬ್ಬಂದಿಗಳಿಗೆಲ್ಲ ಕ್ಲಾಸ್ ತಗೊಂಡು ಮಾನ್ಸಿಂಗ್ ಆ ರಾತ್ರಿ ಅದೆ ಹೋಟೆಲ್ ನಲ್ಲಿ ಮಲಗುತ್ತಾನೆ ಮತ್ತೆ ನಂತರ ಬೆಳಿಗ್ಗೆ ತನಗಿಷ್ಟವಾದ ತರತರವಾದ ಬ್ರೇಕ್ ಫಾಸ್ಟ್ ತಿಂದು ಸಿಬ್ಬಂದಿಗಳೆಲ್ಲರನ್ನು ಕರೆದು ಒಬ್ಬಬ್ಬರಿಗೂ ಎರಡು ಸಾವಿರದ ನೋಟನ್ನು ಟಿಪ್ಸ್ ಆಗಿ ಕೊಡುತ್ತಾನೆ ನೀವೆಲ್ಲರೂ ಬಡವರ ಮಕ್ಕಳು ಅಂತ ನನಗೆ ಚೆನ್ನಾಗಿ ಗೊತ್ತು ನಿಮ್ಮ ತಂದೆ ತಾಯಿ ಕೂಡ ರೈತರೆ ಆಗಿರುತ್ತಾರೆ ನಿಮ್ಮಂತವರು ಮತ್ತೊಬ್ಬ ರೈತನು ಹಾಕಿದ ಬಟ್ಟೆ ನಾ ನೋಡಿ ಅವಮಾನ ಮಾಡಬೇಡಿ ಎಂದು ಹೇಳಿ ಹೋಟೆಲ್ 50ಸಾವಿರ ಕ್ಲಿಯರ್ ಮಾಡಿ ಮಾನ್ಸಿಂಗ್ ತನ್ನ ಮನೆಗೆ ಹೋದ ರೈತರ ಮೇಲೆ ನಿಮಗೆ ಗೌರವವಿದ್ದರೆ ಈ ರೈತನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..