Advertisements

ರಜಿನಿ ಮನೆ ಒಳಗೆ ಹೇಗಿದೆ ಗೊತ್ತಾ ಮೊದಲ ಬಾರಿಗೆ ನೋಡಿ..

Cinema

ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅವಕಾಶ ಹರಿಸಿ ಮದ್ರಾಸ್ ಗೆ ಹೋದ ರಜನಿ ಕೈಯಲ್ಲಿ ದುಡ್ಡಿಲ್ಲದೆ ಒಂದು ಬಿಲ್ಡಿಂಗ್ ಮೇಲೆ ಇದ್ದ ಗುಡಿಸಲನ್ನ ಬಾಡಿಗೆಗೆ ಪಡೆದು ವಾಸವಾಗಿದ್ದರು ಅಲ್ಲಿಂದ ಹೋಗಿ ಸಿನಿಮಾ ಅವಕಾಶಗಳಿಗೆ ಅಲೆದಾಡುತ್ತಿದ್ದರು. ಕೊನೆಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಆ ಗುಡಿಸಲಿನಲ್ಲೆ ಇದ್ದುಕೊಂಡೆ ನಟಿಸಿದ ರಜನಿಗೆ ನಂತರ ಸ್ವಲ್ಪ ಕೈಗೆ ಕಾಸು ಬಂದಮೇಲೆ ಬೇರೆ ಕಡೆ ಮನೆ ಮಾಡಿದರು ರಜನಿಕಾಂತ್ ಹೀರೋ ಆಗಿ ಒಂದು ಹಂತಕ್ಕೆ ಬೆಳೆದ ಮೇಲೆ ತಾನು ವಾಸವಿದ್ದ ಗುಡಿಸಲನ್ನ ಹಾಗೂ ಆ ಬಿಲ್ಡಿಂಗನ ಖರೀದಿ ಮಾಡಲು ಬಯಸಿದ್ದರು. ಆದರೆ ಎಷ್ಟೇ ಕೇಳಿದ್ರು ಅದನ್ನು ಮಾರಾಟ ಮಾಡಲು ಒಪ್ಪಿಕೊಳ್ಳಿಲ್ಲ ಆ ಬಿಲ್ಡಿಂಗ್ ಮಾಲಿಕ.

Advertisements
Advertisements

ಹೀಗೆ ತನ್ನ ಸಿನಿ ಜೀವನವನ್ನ ಚಿಕ್ಕ ಗುಡಿಸಲಿನಲ್ಲಿ ಪ್ರಾರಂಭಿಸಿದ ರಜನಿಕಾಂತ್ ಈಗ ಕನಸಿನ ಮನೆಯನ್ನ ಚೆನ್ನೈ ಪೋಯಿಸ್ ಗಾರ್ಡ್ ನಲ್ಲಿ ಕಟ್ಟಿದರು. ಆದರೆ ಕಾಲ ಬದಲಾದಂತೆ ಕೆಲವು ವರ್ಷಗಳ ಹಿಂದೆ ಮನೆಯನ್ನ ನವೀಕರಿಸಿ ಮಾರ್ಡನ್ ಲುಕ್ ಕೊಡಲಾಗಿದ್ದು ಹಳೆ ಲುಕ್ ಬದಲಾಗಿ ಹೊಸ ಲುಕ್ ಮೂಲಕ ರಜನಿಕಾಂತ್ ಮನೆ ಕಂಗೊಳಿಸುತ್ತಿದೆ. ರಜನಿ ಮನೆಯ ವಿವಿಧ ಹಾಲ್ ಗಳೂ ಮನೆಯ ಬಾಲ್ಕನಿ ಮನೆಯ ಮೇಲ್ಬಾಗ ಮನೆಯ ಮುಂಭಾಗ ಮನೆಯ ವಿಶಾಲವಾದ ಕಿಚನ್ ಗಳು ಮನೆಯ ಒಳಾಂಗಣ ಅಲ್ಲಿರುವ ರಜನಿಕಾಂತ್ ಆಫೀಸ್ ಹೀಗೆಯೆ ಕನಸಿನ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್