Advertisements

ರಾಜೇಶ್ ಕೃಷ್ಣ ಮೂವರು ಹೆಂಡತಿಯರು ಹೇಗಿದ್ದಾರೆ ಗೊತ್ತೇ!

Cinema

ಸ್ನೇಹಿತರೆ ರಾಜೇಶ್ ಕೃಷ್ಣನ್ ಅವರು ಕನ್ನಡದ ಟಾಪ್ ಸಿಂಗರ್ ಮೂರು ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ. ಈಗ ಇವರಿಗೆ 48 ವರ್ಷ ಇವರ ತಾಯಿನೆ ಇವರಿಗೆ ಮೊದಲ ಗುರು. ಹಂಸಲೇಖ ಅವರ ನಿರ್ದೇಶನದ ಮೇಲೆ ರಾಜೇಶ್ ಕೃಷ್ಣನ್ ಅವರು ತಮ್ಮ ವೃತ್ತಿ ಜೀವನವನ್ನು ಸಿಂಗರ್ ಆಗಿ ಆಯ್ಕೆ ಮಾಡಿದ್ದಾರೆ. ರಾಜೇಶ್ ಕೃಷ್ಣನ್ ರವರು ಕನ್ನಡ ಅಲ್ಲದೆ ತೆಲುಗು ತಮಿಳು ಹಾಗೂ ಮಲಯಾಳಂ ನಲ್ಲಿ ಕೂಡ ಹಲವಾರು ಹಾಡುಗಳನ್ನು ಹಾಡಿದ್ದಾರೆ.ಇವರಿಗೆ ಪ್ರತಿಷ್ಟಿತ ಪ್ರಶಸ್ತಿಯಾದ ಸೈಮಾ ಫಿಲ್ಮ್ ಫೇರ್ ಅವಾರ್ಡ್ಗಳು ಬಂದಿವೆ.

[widget id=”custom_html-5″]

Advertisements
Advertisements

ರಾಜೇಶ್ ಕೃಷ್ಣನ್ ರವರು ಮೂರು ಬಾರಿ ಮದುವೆಯಾಗಿದ್ದಾರೆ. ಇವರ ಮೊದಲ ಹೆಂಡತಿಯ ಹೆಸರು ಸೌಮ್ಯ ರಾವ್ ಇವರು ಕೂಡ ಪ್ಲೇಬ್ಯಾಕ್ ಸಿಂಗರ್ ಕನ್ನಡ ಹಾಗೂ ಹಿಂದಿಯಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಸೌಮ್ಯ ರಾವ್ ರವರು ಸಿಂಗರ್ ಆದಂತ ಸುಮಿತ್ರಾ ಅವರ ಮಗಳು ಹಾಗೂ ನಟ ಸುನಿಲ್ ರಾವ್ ರವರ ತಂಗಿ ಮದುವೆಯಾದ ಸ್ವಲ್ಪ ವರ್ಷಗಳಲ್ಲಿ ಇವರಿಬ್ಬರು ಡೈವರ್ಸ್ ತೆಗೆದುಕೊಂಡಿದ್ದಾರೆ.

[widget id=”custom_html-5″]

ರಾಜೇಶ್ ಕೃಷ್ಣನ್ ಎರಡನೇ ಹೆಂಡತಿ ಹೆಸರು ಹರಿಪ್ರಿಯಾ ಆದರೆ ಇವರ ಫೋಟೋ ಸಿಗಲಿಲ್ಲ ಆದರೆ ಹರಿಪ್ರಿಯಾ ಅವರು ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ರಾಜೇಶ್ ಕೃಷ್ಣನ್ ಅವರ ಮೂರನೇ ಹೆಂಡತಿ ಹೆಸರು ರಮ್ಯಾ ಇವರು ಟಿವಿ ಆಂಕರ್ ಹಾಗೂ ಸಿಂಗರ್ 2011ರಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಕೇವಲ 18 ತಿಂಗಳು ಸಂಸಾರ ಮಾಡಿ ರಮ್ಯಾ ಅವರು ರಾಜೇಶ್ ಕೃಷ್ಣನ್ ಅವರ ಮೇಲೆ ಫ್ಯಾಮಿಲಿ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಿದರು.ನಂತರ ರಮ್ಯಾ ಅವರು ಫ್ಯಾಮಿಲಿ ಕೋರ್ಟ್ ನಲ್ಲಿ ಮದುವೆಯನ್ನು ಕ್ಯಾನ್ಸಲ್ ಮಾಡುವುದಕ್ಕೆ ರಿಕ್ವೆಸ್ಟ್ ಮಾಡಿದರು..

[widget id=”custom_html-5″]