Advertisements

3 ಮದುವೆಯಾದ್ರು ರಾಜೇಶ್ ಕೃಷ್ಣನ್ ಒಂಟಿ ಜೀವನ ನಡೆಸುತ್ತಿದ್ದಾರೆ ಯಾಕೆ ಗೊತ್ತಾ? ಪಾಪ ಎಂಥ ಪರಿಸ್ಥಿತಿ ಬಂದಿದೆ ನೋಡಿ!

Cinema

 ಕನ್ನಡ ಚಿತ್ರರಂಗದಲ್ಲಿ ಹಲವಾರು ಖ್ಯಾತ ಗಾಯಕರು ಇದ್ದಾರೆ ಇಂತಹ ಖ್ಯಾತ ಗಾಯಕರಲ್ಲಿ ರಾಜೇಶ್ ಕೃಷ್ಣನ್ ಪ್ರಮುಖರು. ತಮ್ಮ ಮೃದುವಾದ ಹಾಗೂ ಸುಮಧುರವಾದ ಧ್ವನಿಯ ಮೂಲಕ ಸಾಕಷ್ಟು ಜನರನ್ನು ಮನಮೋಹಕಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಇವರ ಧ್ವನಿ ಗಂತು ಅದೆಷ್ಟು ಮಹಿಳಾ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಮನಸ್ಸಿಗೆ ಬೇಜಾರಾದಾಗ ಒಮ್ಮೆಯಾದರೂ ರಾಜೇಶ್ ಕೃಷ್ಣನ್ ಹಾಡನ್ನು ಕೇಳಬೇಕು ಎಂದು ಹೇಳುವ ಜನರಿದ್ದಾರೆ. ಇಷ್ಟರಮಟ್ಟಿಗೆ ನಮ್ಮ ಕಿವಿಗಳಿಗೆ ಹಾಗೂ ಮನಸ್ಸಿಗೆ ಇಂಪನ್ನು ನೀಡುವ ರಾಜೇಶ್ ಕೃಷ್ಣನ್ ಅವರು ವೃತ್ತಿಬದುಕಿನಲ್ಲಿ ಯಶಸ್ಸು ಕಂಡ ಹಾಗೆ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ. ಹೌದು ಸ್ನೇಹಿತರೆ ಇವರು ಎಷ್ಟು ಸುಮಧುರವಾದ ಕಂಠವನ್ನು ಹೊಂದಿದ್ದಾರೋ, ಜೀವನದಲ್ಲಿ ಅಷ್ಟೇ ಅಪಸ್ವರಗಳನ್ನು ಕಂಡಿದ್ದಾರೆ. ರಾಜೇಶ್ ಕೃಷ್ಣನ್ ಅವರು ಸಂಗೀತದಲ್ಲಿ ಹೇಗೆ ಹೆಸರು ಮಾಡಿದ್ದಾರೋ ಅಷ್ಟೇ ಕೌಟುಂಬಿಕ ಜೀವನದಲ್ಲಿ ಸಫಲರಾಗಿದ್ದಾರೆ.

Advertisements
Advertisements

ರಾಜೇಶ್ ಕೃಷ್ಣನ್ ಅವರು ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಕನ್ನಡದ ಚಿತ್ರಗಳಿಗೆ ನೀಡಿದ್ದಾರೆ. ಅದೆಷ್ಟೋ ಪದಗಳನ್ನು ಮುತ್ತು ಜೋಡಿಸಿದಂತೆ ಜೋಡಿಸಿ ತಮ್ಮ ಕಂಠದ ಮೂಲಕ ಹಾಡಿ ಆನಂದಿಸುವಂತಹ ರಾಜೇಶ್ ಕೃಷ್ಣನ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟೆಲ್ಲಾ ಹೆಸರು ಮಾಡಿದರು ಕೂಡ ವೈಯಕ್ತಿಕವಾಗಿ ಬಹಳ ನೊಂದಿದ್ದಾರೆ. ಹಾಗಾದ್ರೆ ರಾಜೇಶ್ ಕೃಷ್ಣನ್ ನಿಜಜೀವನದಲ್ಲಿ ಏನಾಗಿದೆ ಗೊತ್ತಾ? ಅವರ ಜೀವನದ ಕಥೆಯನ್ನು ಕೇಳಿದರೆ ನಿಮಗೂ ಕೂಡ ಶಾಕ್ ಆಗುವುದು ಗ್ಯಾರಂಟಿ. ಈ ಶಾಕಿಂಗ್ ಮಾಹಿತಿಯಾದರೂ ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ರಾಜೇಶ್ ಕೃಷ್ಣನ್ ಸಂಗೀತದಲ್ಲಿ ಹೆಸರು ಮಾಡಿರುವಂತೆ ಕೌಟುಂಬಿಕ ಜೀವನದಲ್ಲಿ ಸಫಲರಾಗಿದ್ದಾರೆ.ರಾಜೇಶ್ ಕೃಷ್ಣನ್ ಬೇಡವೆಂದು ಹೇಳಿ ಬರೋಬ್ಬರಿ ಮೂರು ಜನ ಹೆಂಡತಿಯರು ಅವರಿಂದ ದೂರವಾಗಿದ್ದಾರೆ. ಹೌದು ಫ್ರೆಂಡ್ಸ್ ರಾಜೇಶ್ ಕೃಷ್ಣನ್ ಅವರು ಮೊದಲಿಗೆ ಸಿಂಗರ್ ಸೌಮ್ಯ ರಾವ್ ಅವರನ್ನು ಮದುವೆಯಾಗುತ್ತಾರೆ ಸ್ವಲ್ಪ ಸಮಯದ ನಂತರ ಅವರು ರಾಜೇಶ್ ಕೃಷ್ಣನ್ ಅವರನ್ನು ಬಿಟ್ಟು ಹೋಗುತ್ತಾರೆ.

ಆದರೆ ಅವರು ಹೀಗೆ ಮಾಡುವುದಕ್ಕೆ ಸ್ಪಷ್ಟವಾದ ಕಾರಣವನ್ನು ನೀಡಿಲ್ಲ.ಇದಾದ ನಂತರ ರಾಜೇಶ್ ಕೃಷ್ಣನ್ ಅವರು ದಂತವೈದ್ಯರಾದ ಹರಿಪ್ರಿಯಾ ಎಂಬುವರನ್ನು ಮದುವೆಯಾಗುತ್ತಾರೆ. ಆದರೆ ಸ್ವಲ್ಪ ದಿನಗಳ ಸಂಸಾರ ಜೀವನ ನಡೆಸಿ ಹರಿಪ್ರಿಯಾ ಅವರು ಕೊನೆಗೆ ರಾಜೇಶ್ ಕೃಷ್ಣನ್ ಅವರಿಂದ ದೂರವಾಗುತ್ತಾರೆ. ಇದಾದ ಬಳಿಕ ರಾಜೇಶ್ ಕೃಷ್ಣನ್ ಅವರ ಮೂರನೇ ಮದುವೆಯಾಗಿ ನಿರೂಪಕಿ ಹಾಗೂ ಹಾಡುಗಾರ್ತಿ ರಮ್ಯಾ ವಸಿಷ್ಠ ಅವರನ್ನು ವರಿಸುತ್ತಾರೆ. ಈ ಜೋಡಿ ಸುಮಾರು 18 ತಿಂಗಳುಗಳ ಕಾಲ ಸಾಂಸಾರಿಕ ಜೀವನ ನಡೆಸಿ ನಂತರದಲ್ಲಿ ರಮ್ಯಾ ಅವರು ದಾಂಪತ್ಯ ಜೀವನ ಬೇಡವೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೌದು ರಮ್ಯಾ ಅವರು ಕೋರ್ಟ್ ಮೆಟ್ಟಿಲೇರಿ ಅವರಿಂದ ಸಾಂಸಾರಿಕ ಜೀವನ ಸರಿ ಬರುವುದಿಲ್ಲ ಎಂಬ ಕಾರಣ ನೀಡಿ ಅವರಿಂದ ದೂರವಾದರು‌.

ಈ ಕಾರಣ ಕೇಳಿದ ರಾಜೇಶ್ ಕೃಷ್ಣನ್ ಅವರ ಸಾಕಷ್ಟು ಅಭಿಮಾನಿಗಳಿಗೆ ಬೇಸರವಾಗಿತ್ತು. ಹೀಗೆ ತಮ್ಮ ಸುಮಧುರ ಕಂಠದಿಂದ ಸಾಕಷ್ಟು ಅಭಿಮಾನಿಗಳನ್ನು ದಶಕಗಳಿಂದ ಹೊಂದಿರುವ ಗಾಯಕನ ಜೀವನದಲ್ಲಿ ಒಂದಲ್ಲ ಎರಡಲ್ಲ ಮೂರು ಬಾರಿ ದಾಂಪತ್ಯ ಜೀವನ ಮುರಿದುಬಿದ್ದಿದೆ. ಇದರಿಂದಾಗಿ ರಾಜೇಶ್ ಕೃಷ್ಣನ್ ಅವರು ಸಂಸಾರಿಕ ಜೀವನದಿಂದ ಯಾವ ಹೆಣ್ಣಿನ ಸಹವಾಸವೂ ಬೇಡ ಎಂದು ತಾಯಿಯೊಂದಿಗೆ ಸಂತೋಷವಾಗಿದ್ದಾರೆ. ಗಾಯಕ ರಾಜೇಶ್ ಕೃಷ್ಣನ್ ವೈಯಕ್ತಿಕ ಬದುಕಿನಲ್ಲಿ ಅನುಭವಿಸುತ್ತಿರುವ ಸಂಕಟದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.