Advertisements

ಯಶ್ ಹೊಸ ಮನೆಯಲ್ಲಿ ನಡೆದ ಅದ್ದೂರಿ ರಕ್ಷಬಂಧನ.! ಪ್ರೀತಿಯ ತಂಗಿಗೆ ರಾಕಿ ಭಾಯ್ ಕೊಟ್ಟ ಗಿಫ್ಟ್ ಏನು ಗೊತ್ತಾ..? ತುಂಬಾ ದುಬಾರಿ…!

Cinema Entertainment

ನಮಸ್ತೆ ಸ್ನೇಹಿತರೆ, ನೆನ್ನೆ ದೇಶದಾದ್ಯಂತ ರಕ್ಷಾಬಂಧನ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.. ರಕ್ಷಾಬಂಧನ ಎಂದರೆ ಸಹೋದರ ಸಹೋದರಿಯರ ನಡುವೆ ಇರುವ ಬಾಂಧವ್ಯವನ್ನು ತೋರುವ ದಿನ. ಎಲ್ಲಾ ಮನೆಗಳಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆಯನ್ನು ಕಟ್ಟಿ ನನಗೆ ನೀ ರಕ್ಷೆಯಾಗಿರು ಎಂದು ಹೇಳುತ್ತಾರೆ. ಇದು ಕೇವಲ ಸಾಮಾನ್ಯ ಜನರ ಮನೆಗಳಲ್ಲಿ ಅಲ್ಲದೆ ಸ್ಯಾಂಡಲ್ವುಡ್ ನ ಸೆಲೆಬ್ರಿಟಿಗಳ ಮನೆಯಲ್ಲಿ ಕೂಡ ಬಹಳ ಅದ್ದೂರಿಯಾಗಿ ರಕ್ಷಾ ಬಂಧನವನ್ನು ಆಚರಣೆ ಮಾಡಲಾಗಿದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ‌ ಮಹಿಳಾ ಅಭಿಮಾನಿಗಳ ಬಳಿ ರಕ್ಷೆಯನ್ನು ಕಟ್ಟಿಸಿಕೊಂಡು ರಕ್ಷಾ ಬಂಧನ ಆಚರಣೆ ಮಾಡಿದ್ರೆ, ಇತ್ತ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ರಕ್ಷ ಬಂಧನ ತುಂಬಾ ಅದ್ದೂರಿಯಿಂದ ಆಚರಣೆ ಮಾಡಲಾಗಿದೆ.

Advertisements
Advertisements

ಬಂದು ಕಡೆ ಮಗಳು ಐರಾ ತನ್ನ ಪುಟ್ಟ ತಮ್ಮ ಯಥರ್ವ್ ಗೆ ರಕ್ಷೆಯನ್ನು ಕಟ್ಟಿ ಹಬ್ಬವನ್ನು ಖುಷಿಯಿಂದ ಆಚರಣೆಗೆ ಮಾಡಿದ್ರೆ, ಯಶ್ ಅವರ ಮುದ್ದು ತಂಗಿ ನಂದಿನಿ ಅವರು ಯಶ್ ಅವರ ಮನೆಗೆ ಆಗಮಿಸಿ ಅಣ್ಣನಿಗೆ ರಕ್ಷೆಯನ್ನು ಕಟ್ಟಿ ಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷ ಕೂಡ ಆಚರಣೆ ಮಾಡಿದ್ದಾರೆ.. ಇನ್ನೂ ರಕ್ಷಾ ಬಂಧನದ ದಿನ ತನ್ನ ಪ್ರೀತಿಯ ತಂಗಿಗಾಗಿ ರಾಕಿ ಭಾಯ್ ಕೊಟ್ಟ ಉಡುಗೊರೆ ಏನು ಗೊತ್ತಾ? ರಕ್ಷೆಯನ್ನು ಕಟ್ಟಿದ ನಂತರ ಯಶ್ ಅವರು ತಂಗಿಯನ್ನು ಏನು ಬೇಕಾದರೂ ಕೇಳು ಅಂತ ಹೇಳಿದ್ದರಂತೆ, ಆದರೆ ಯಶ್ ತಂಗಿ ನಂದಿನಿ ಮಾತ್ರ ನಿನ್ನ ಜೊತೆಯ ಬಾಂಧವ್ಯ ಇದೇ ರೀತಿ ಕೊನೆಯವರೆಗೂ ಇರಲಿ ಅದೇ ನನಗೆ ದೊಡ್ಡ ಗಿಫ್ಟ್ ಎಂದು ತನ್ನ ಅಣ್ಣನಿಗೆ ಹೇಳಿದ್ದಾಳೆ.

ಹೊಸ ಮನೆಯಲ್ಲಿ ಮೊನ್ನೆಯಷ್ಟೇ ವರಮಹಾಲಕ್ಮೀ ಹಬ್ಬವನ್ನ ಆಚರಣೆ ಮಾಡಿದ್ದ ನಟಿ ರಾಧಿಕಾ ಪಂಡಿತ್ ಅವರು ಸಮಾಜಿಕ ಜಾಲತಾಣದಲ್ಲಿ ಹಬ್ಬದ ಪೋಟೋಗಳನ್ನ ಹಂಚಿಕೊಂಡಿದ್ದರು. ಇದೀಗ ಮುದ್ದು ಮಗಳು ಐರಾ ಪ್ರೀತಿಯ ತಮ್ಮ ಯಥರ್ವ ಗೆ ರಕ್ಷೆಯನ್ನು ಕಟ್ಟಿ ಆರತಿ ಮಾಡಿ ತಮ್ಮನಿಗೆ ಸಿಹಿ‌ ತಿನ್ನಿಸುವ ಫೋಟೋಗಳನ್ನು ಹಂಚಿಕೊಂಡು ಸಂತಸಪಟ್ಟಿದ್ದಾರೆ ರಾಧಿಕಾ ಪಂಡಿತ್. ಇತ್ತ ಯಥರ್ವ್ ತನ್ನ ಅಕ್ಕನಿಗೆ ಸಿಹಿ ಮುತ್ತುಗಳ ಹುಡುಗೋರೆ ಕೊಟ್ಟ ಮುದ್ದಾದ ಈಗ ಪೋಟೋಗಳು ಸಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಆಗಿವೆ.. ಯಶ್ ಅವರು ತನ್ನ ತಂಗಿಯ ಮಾತು ಕೇಳದೆ ಬಂಗಾರವನ್ನು ಉಡುಗೊರೆಯಾಗಿ ನೀಡಿ, ತಂಗಿಯನ್ನು ಆಶೀರ್ವಾದ ಮಾಡಿದ್ದಾರೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.