Advertisements

ಇದಕ್ಕಿದಂತೆ ದರ್ಶನ್ ಗೆ ಕರೆ ಮಾಡಿದ ನಟಿ ರಕ್ಷಿತಾ ಪ್ರೇಮ್ ಹೇಳಿದ್ದೇನು ಗೊತ್ತಾ..? ಎಲ್ಲರೂ ಶಾ’ಕ್ ಆಗ್ತೀರಾ..!

Cinema Entertainment

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಉಮಾಪತಿ ಶ್ರೀನಿವಾಸ್ ಅವರನ್ನು ಜೋಗಿ ಪ್ರೇಮ್ ಪರಿಚಯ ಮಾಡಿಕೊಟ್ಟಿದ್ದಾರೆ, ಸಿನಿಮಾ ಡೇಟ್ಸ್ ವಿಚಾರದಲ್ಲಿ ಜೋಗಿ ಪ್ರೇಮ್‌ಗೆ ಎರಡು ಕೊಂಬೈತಾ? ಪ್ರೇಮ್ ಪುಡಂಗಾನಾ? ‘ಕರಿಯ’ ಸಿನಿಮಾ ಟೈಮ್‌ನಲ್ಲಿ ಪ್ರೇಮ್ ಬಗ್ಗೆ ಎಲ್ಲಾ ನೋಡಿದ್ದೇವೆ ಅಂತ ದರ್ಶನ್ ಹೇಳಿದ್ದರು. ಆ ವಿಚಾರದ ಬಗ್ಗೆ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ರಕ್ಷಿತಾ ಕೂಡ ಪರೋಕ್ಷವಾಗಿ ಮಾತನಾಡಿದ್ದಾರೆ.

Advertisements
Advertisements

“ಇದು ನಮ್ಮ ಚಿತ್ರರಂಗ. ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ. ಅವರ ಕೆಲಸ ಚಿಕ್ಕವರು, ದೊಡ್ಡವರನ್ನಾಗಿ ಮಾಡಬಹುದು. ನಾವೆಲ್ಲರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಈ ರೀತಿ ಘ’ಟನೆಗಳು ನಡೆದಾಗ ಬೇಸರ ಆಗುತ್ತದೆ, ದುರದೃಷ್ಟಕರ. ನಾನು ಜನರನ್ನು ಪ್ರೀತಿಸುವೆ” ಎಂದು ನಟಿ ರಕ್ಷಿತಾ ಪ್ರೇಮ್ ಅವರು ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕಿಕೊಂಡು ಪರೋಕ್ಷವಾಗಿ ದರ್ಶನ್ ಹಾಗೂ ಪ್ರೇಮ್ ನಡುವೆ ನಡೆದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಅವರ ಹೇಳಿಕೆ ನಿರ್ದೇಶಕ ಪ್ರೇಮ್ ಮತ್ತು ಪತ್ನಿ ರಕ್ಷಿತಾ ಪ್ರೇಮ್‌ಗೆ ಬೇಸರ ತರಿಸಿದೆ. ”ದರ್ಶನ್ ಮಾತಿನಿಂದ ನನಗೆ ಹರ್ಟ್ ಆಗಿದೆ” ಎಂಬುದನ್ನು ನಿರ್ದೇಶಕ ಪ್ರೇಮ್ ಮಾಧ್ಯಮಗಳ ಮುಂದೆಯೇ ಹೇಳಿದರು. ಈ ನಡುವೆ ನಟಿ ರಕ್ಷಿತಾ ಕೂಡ ಪತಿ ಪ್ರೇಮ್ ಪರ ನಿಂತು ತಮ್ಮ ಬೇಸರವನ್ನು ಹೊರಹಾಕಿದ್ದರು. ಪರಿಣಾಮ, ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತಾಗೆ ಕೆಲ ಕೆಟ್ಟ ಕಾಮೆಂಟ್ಸ್ ಲಭ್ಯವಾಗಿದೆ. ಇದರಿಂದ ರಕ್ಷಿತಾ ಪ್ರೇಮ್ ಕೋಪಗೊಂಡಿದ್ದಾರೆ. ರಕ್ಷಿತಾ “ನನ್ನನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಪ್ರೇಮ್ ನನ್ನ ಪತಿ.. ಹೀಗಾಗಿ ನಾನು ಟಾರ್ಗೆಟ್ ಆದರೂ ಪರ್ವಾಗಿಲ್ಲ. ನಾನು ಪ್ರೇಮ್ ಪರ ನಿಂತ ಮಾತ್ರಕ್ಕೆ ಉಳಿದವರೆಲ್ಲರ ವಿರುದ್ಧ ನಿಂತಿದ್ದೇನೆ ಅಂತಲ್ಲ. ನಾನು ಪ್ರೇಮ್ ಪರವಾಗಿದ್ದೇನೆ. ಇದು ಅವರಿಗೂ ಗೊತ್ತಿದೆ. ಈಗ ನನ್ನ ಮದುವೆ ಬಗ್ಗೆ ಕಾಮೆಂಟ್ ಮಾಡುತ್ತಿರುವ ಎಲ್ಲರಿಗೂ ನಾಚಿಕೆಯಾಗಬೇಕು” ಎಂದು ಇನ್ಸ್ಟಾಗ್ರಾಮ್‌ನಲ್ಲಿ ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ.