Advertisements

ಸಿನೆಮಾ ಇಂಡಸ್ಟ್ರಿಯಲ್ಲಿ ಬೆಳೆಯಲು ಏನೆಲ್ಲಾ ಕಷ್ಟ ಪಟ್ಟಿದ್ದೆ ಎಂದು ಎಲ್ಲಾ ವಿಷಯ ಹೊರ ಹಾಕಿದ ನಟಿ ರಮ್ಯ ಕೃಷ್ಣನ್!

Kannada News

ಪ್ರೀಯ ಓದುಗರೆ ಸಿನಿಮಾ ರಂಗದಲ್ಲಿ ಬೆಳೆಯಬೇಕಾದ್ರೆ ಕೆಲವು ತ್ಯಾಗಗಳನ್ನು ಹಾಗೂ ನೋವುಗಳನ್ನು ಅನುಭವಿಸಲೇಬೇಕು. ಸಿನಿಮಾರಂಗದಲ್ಲಿ ಬೆಳೆದ ಪ್ರತಿಯೊಬ್ಬ ನಟ-ನಟಿಯರು ಈ ಹಂತವನ್ನು ದಾಟಿ ಹೇಗಿರುತ್ತಾರೆ. ಅದರಲ್ಲಿಯೂ ಮಹಿಳಾ ಕಲಾವಿದರಿಗೆ ಸಿನಿಮಾರಂಗದಲ್ಲಿ ಅವಮಾನಗಳು ಹೆಚ್ಚು. ಅವರಿಗೆ ಅವಕಾಶದ ನೆಪದಲ್ಲಿ ಆಮಿಷಗಳನ್ನು ಹೆಚ್ಚಾಗಿಯೇ ನೀಡುತ್ತಾರೆ. ಕೆಲವು ಬಾರಿ ನಿರ್ದೇಶಕ-ನಿರ್ಮಾಪಕರು ಅವಕಾಶ ಬೇಕಾದ್ರೆ ಮಂಚ್ ಏರಬೇಕು ಎಂದು ಹೇಳಿದ್ದು ಇದೆ.

ಇದಕ್ಕೆ ಒಪ್ಪದಿದ್ದಾಗ ಅವರನ್ನು ಹೀಯಾಳಿಸಿ ಅವಮಾನಿಸಿ ಸಿನಿಮಾರಂಗದಿಂದ ದೂರ ಉಳಿಯುವಂತೆ ಸಹ ಮಾಡಿದ್ದಾರೆ. ಇಂತಹ ಅವಮಾನಗಳನ್ನು ಎಲ್ಲಾ ನಟಿಯರು ಅನುಭವಿಸಿದ್ದಾರೆ. ಇಂತಹದೇ ಅನುಭವವೊಂದನ್ನು ಇದೀಗ ಹಿರಿಯ ನಟಿ ರಮ್ಯಕೃಷ್ಣ ಅವರು ಹೊರಹಾಕಿದ್ದಾರೆ.ಅದೇನು ಅಂತಾ ಹೇಳತೀವಿ ಈ ಸ್ಟೋರಿ ನಾ ಕೊನೆವರೆಗೂ ಓದಿ. 80-90ರ ದಶಕದಲ್ಲಿ ಬಹು ಬೇಡಿಕೆಯ ನಟಿ ಬಹು ಭಾಷಾ ನಟಿಯಾದ ರಮ್ಯಾ ಕೃಷ್ಣ ಇಂದಿಗೂ ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಅವರ ನಟನೆಯ ಬಾಹುಬಲಿ ಚಿತ್ರದಿಂದ ರಮ್ಯಾ ಕೃಷ್ಣ ಅವರ ಬೇಡಿಕೆ ಮತ್ತು ಸಂಭಾವನೆ ಎರಡು ಹೆಚ್ಚಾಗಿದೆ.

ಆದ್ರೆ ಇಷ್ಟು ಎತ್ತರಕ್ಕೆ ಬೆಳಿಯಬೇಕಾದ್ರೆ ರಮ್ಯಾ ಕೃಷ್ಣ ಕೂಡಾ ತುಂಬಾ ಕಷ್ಟ ಪಟ್ಟಿದ್ದಾರೆ. ಸಿನಿಮಾ ರಂಗದಲ್ಲಿ ಹೆಜ್ಜೆ ಇಟ್ಟಾಗ ಅವರು ಎಲ್ಲರಷ್ಟೇ ಅವಮಾನಗಳನ್ನು ಎದುರಿಸಿದ್ದಾರಂತೆ. ಕೆಲ ದಿನಗಳ ಹಿಂದೆ ನಡೆದ ಸಂದರ್ಶನ ಒಂದರಲ್ಲಿ ತಮ್ಮ ವೃತ್ತಿ ಜೀವನದ ಸಿಹಿ -ಕಹಿ ವಿಚಾರಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ. ಎಲ್ಲಾ ನಟಿಯರು ಹೀಗೆ ಬೋಲ್ಡ್ ಆಗಿ ಮಾತನಾಡುವುದು ಕಡಮೆ. ಅಂದಿನಿಂದ ಇಂದಿನವರೆಗೂ ಹೊಸ ನಟಿಯರು ಸಿನಿ ರಂಗಕ್ಕೆ ಕಾಲಿಟ್ಟರೆ ನಮಗೆ ಸರಿಯಾಗಿ ಸ್ಪಂದಿಸಿದರೆ ಮಾತ್ರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಕೊಡುತ್ತೀವಿ, ಅಂತ ಹೇಳುತ್ತ ಇದ್ರು. ಇದಕ್ಕೆ ಸಿನಿಮಾ ಭಾಷೆಯಲ್ಲಿ ಕಾಸ್ಟಿಂಗ್ ಕೌಚ್ ಎಂದು ಹೇಳಲಾಗುತ್ತೆ.

ಸಿನಿಮಾದಲ್ಲಿ ನಟಿಯಾಗಿ ಮಿಂಚಬೇಕು ಅಂತ ಬಯಸುವ ಬಹುತೇಕ ನಾಯಕಿಯರಿಗೆ ಈ ಸಮಸ್ಯೆ ಎದುರಾಗುತ್ತೆ. ಇದನ್ನು ತುಂಬಾ ಸೂಕ್ಷ್ಮ ವಾಗಿ ಎದುರಿಸುವ ಶಕ್ತಿ ಅವರಲ್ಲಿ ಇರಬೇಕು ಎಂದಿದ್ದಾರೆ. ಈ ಸಿನಿಮಾ ರಂಗದಲ್ಲಿ ಈಗಾಗಲೇ ಕಾ-ಸ್ಟಿಂಗ್ ಕೌ’ಚ್ ಬಗ್ಗೆ ಹಲವು ತಾರೆಯರು ತಮ್ಮ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೂ ತಮಗೆ ಆಗಿರುವ ಅವಮಾನಗಳನ್ನಾಗಲಿ ಅಥವಾ ತಾವು ಅನುಭವಿಸಿದ ಕಿ-ರುಕು-ಳುಗಳನ್ನಾಗಿ ಸುಲಭವಾಗಿ ಎಲ್ಲಾ ತಾರೆಯರು ಹೇಳಿಕೊಳ್ಳೋದು ಕಡಿಮೆ.

ಆದ್ರೆ ಕೆಲವರು ಮಾತ್ರ ಓಪನಪ್ಪ ಆಗಿ ಹೇಳಿಕೊಳ್ಳತ್ತರೆ. ಇಂತಹ ಪರಸ್ಥಿತಿಯನ್ನು ಎದುರಿಸಿಯೇ ಮುಂದೆ ಸಾಗಿರುತ್ತಾರೆ. ಇಂತಹ ಪರಸ್ಥಿತಿಯನ್ನು ಇನ್ನೂ ಸಹ ಅನುಭವಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಇದ್ರು, ಬೇರೆ ಬೇರೆ ಭಾಷೆಗಳಲ್ಲಿ ಪ್ರವೀನ್ಯತೆ ಪಡೆದರು ಸಹ ಇವರಿಗೂ ಇದು ತಪ್ಪಿದ್ದಲ್ಲ.