ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಈಗಾಗಲೇ ಬಿಡುಗಡೆಯಾಗಿ ಮೂರೇ ದಿನಗಳಲ್ಲಿ 200 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ವಿಚಾರ ನಿಮಗೆಲ್ಲರಿಗೂ ಕೂಡ ಗೊತ್ತಿದೆ ಹಲವಾರು ಅಡೆತಡೆಗಳ ನಂತರವೂ ಕೂಡ ಇಂದಿಗೂ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಮೊದಲ ವಾರದಲ್ಲಿ ನಿರ್ಮಾಪಕರು ಹಾಕಿರುವ ಎಲ್ಲಾ ಬಂಡವಾಳ ಕೂಡ ವಾಪಾಸಾಗಿದೆ ಈಗ ಲಾಭದ ಪ್ರದರ್ಶನಗಳು ಕಾಣುತ್ತಿದೆ ಎಂಬುದಾಗಿ ಸುದ್ದಿಗಳು ಹರಿದಾಡುತ್ತಿವೆ ಇತ್ತೀಚಿಗಷ್ಟೇ ಜೇಮ್ಸ್ ಚಿತ್ರತಂಡದ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲಾ ಕಲಾವಿದರು ಸಹ ಭಾಗಿಯಾಗಿದ್ದರು

ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಧ್ವನಿ ನೀಡಿರುವುದು ಕುರಿತಾಗಿ ಶಿವರಾಜ್ ಕುಮಾರ್ ಅವರು ಭಾವುಕ ರಾಗಿದ್ದರು ಈ ಸಂದರ್ಭದಲ್ಲಿ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ರಂಗಾಯಣ ರಘು ಅವರು ಕೂಡ ಅಪ್ಪು ಅವರನ್ನು ನೆನೆಪಿಸಿಕೊಂಡು ಮಾತನಾಡಿದ್ದಾರೆ ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಸರ್ ಅವರಿಗೆ ಸಂಬಂಧಿಸಿದ ಯಾರಿಗೂ ತಿಳಿಯದಂತೆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ ಎಲ್ಲರಿಗೂ ಗೊತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡದ ನಟರಲ್ಲಿ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿರುವ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರಾಗಿದ್ದಾರೆ

ಅಪ್ಪು ಅವರನ್ನು ಭೇಟಿಯಾಗಿದ್ದಾಗ ರಂಗಾಯಣ ರಘು ಅವರು ಯಾವುದೇ ಜಾಹೀರಾತನ್ನು ಬೇಕಾದರೂ ಮಾಡಿ ಆದರೆ ಕೂಲ್ಡ್ರಿಂಕ್ಸ್ ಜಾಹೀರಾತನ್ನು ಮಾತ್ರ ಮಾಡಬೇಡಿ ಎಂದು ಹೇಳಿದ್ದರಂತೆ ಆಗ ಏಕೆಂದು ಅಪ್ಪು ಕೇಳಿದಾಗ ಆತನ ಜೀವನ ಉಳಿಯುತ್ತದೆ ಹಾಗೂ ಅವರ ಜೀವನ ಸಮೃದ್ಧಿಯಾಗಿರುತ್ತದೆ ಎಂಧು ಹೇಳುತ್ತಾರೆ ಅದೆ ಕೂಡಲೇ ರಂಗಾಯಣ ರಘು ಅವರಿಗೆ ಅಪ್ಪು ಅವರು ಯಾವುದೇ ಕಾರಣಕ್ಕೂ ಕೂಡ ನಾನು ಕೂಲ್ಡ್ರಿಂಕ್ಸ್ ಜಾಹೀರಾತನ್ನು ಮಾಡುವುದಿಲ್ಲ ಎನ್ನುವುದಾಗಿ ಮಾತು ನೀಡಿದ್ದರಂತೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..