Advertisements

ಕನ್ನಡ ಮಾರ್ತೋಗಿದೆ ಅಂತ ಕನ್ನಡಕ್ಕೆ ಅವಮಾನ ಮಾಡಿದ ರಶ್ಮಿಕಾಗೆ ದರ್ಶನ್ ಮಾಡಿದ್ದೇನು ಗೊತ್ತಾ? ನೋಡಿ..

Cinema

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಅನ್ನೋ ಕನ್ನಡ ಚಿತ್ರದಿಂದ ಎಂಟ್ರಿಕೊಟ್ಟು ಇದೀಗ ಕನ್ನಡ ಮತ್ತು ಕನ್ನಡ ಚಿತ್ರರಂಗವನ್ನು ಮರೆತು ಟಾಲಿವುಡ್ ಕಾಲಿವುಡ್ ಬಾಲಿವುಡ್ ಗೆ ಹೋಗಿರುವ ರಶ್ಮಿಕಾ ಮಂದಣ್ಣ ಅವರು ಮೊನ್ನೆ ಪುಷ್ಪ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆಗ ಪತ್ರಕರ್ತರು ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಿದರು, ತೆಲುಗಿನಲ್ಲಿ ಉತ್ತರ ಕೊಡುತ್ತಾ ನನಗೆ ಕನ್ನಡ ಮರೆತುಹೋಗಿದೆ ಅಂತಾ ಉಡಾಫೆ ಉತ್ತರ ಕೊಟ್ಟಿದ್ದರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ವೈರಲ್ ಆಗಿದ್ದು
ರಶ್ಮಿಕ ಮಂದಣ್ಣ ವಿರುದ್ಧ ಆಕ್ರೋಶ ಕೇಳಿಬರುತ್ತಿದ್ದು ಕನ್ನಡದವರಾಗಿ ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಚಿತ್ರರಂಗದಿಂದ ಹೆಸರು ಗಳಿಸಿ ಇದೀಗ ಕನ್ನಡವನ್ನೇ ಮರೆಯೋದು
ಎಷ್ಟು ಸರಿ ಅಂತಾ ಎಲ್ಲರೂ ಕೇಳುತ್ತಿದ್ದಾರೆ.

[widget id=”custom_html-5″]

Advertisements
Advertisements

ಹೀಗಾಗಿ ಕನ್ನಡ ನಿರ್ಮಾಪಕರೆಲ್ಲಾ ನಿರ್ದೇಶಕರೆಲ್ಲ ಜೊತೆಗೆ ಕನ್ನಡದ ಅಭಿಮಾನಿಗಳಲ್ಲಿ ರಶ್ಮಿಕಾ ಅವರ ಬಗ್ಗೆ ಅಷ್ಟಾಗಿ ಒಲವಿಲ್ಲ, ಹೀಗಾಗಿ ಇವರು ಮತ್ತೆ ವಾಪಸ್ ಕನ್ನಡ ಚಿತ್ರರಂಗಕ್ಕೆ ಬರೋದು ಕೂಡ ಡೌಟ್ ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಕನ್ನಡದ ವಿರುದ್ಧ ಮಾತನಾಡುವವರ ವಿರುದ್ಧ ತಿರುಗಿಬಿದ್ದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ರೀತಿ ಕನ್ನಡದಿಂದಲೇ ಎಲ್ಲವನ್ನು ಪಡೆದು ಇದೀಗ ಕನ್ನಡದ ಬಗ್ಗೆ ಅಸಡ್ಡೆ ತೋರುವವರಿಗೆ ಏನು ಹೇಳಿದ್ದಾರೆ ನೋಡಿ.. ನನಗೆ ಅನಿಸಿದ್ದು ಏನು ಅಂದರೆ ದಯವಿಟ್ಟು ನಮ್ಮ ತಾಯಿನ ಹೆಮ್ಮೆಯಿಂದ ನಮ್ಮ ತಾಯಿ ಎಂದು ಹೇಳಿಕೊಳ್ಳಿ. ಇನ್ನೊಬ್ಬರ ತಾಯಿನ ನಾವು ತುಂಬಾ ಗೌರವಿಸುತ್ತೇವೆ . ಬಟ್ ಬೇರೆಯವರು ಇಲ್ಲಿಗೆ ಬಂದಾಗ
ನಮ್ಮ ತಾಯಿನ ಅವರ ತಾಯಿ ಎಂದು ಯಾವತ್ತೂ ಒಪ್ಪಿಕೊಳ್ಳಲ್ಲ.
ಹಾಗೆ ನಮ್ಮ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಇದು ನಾನು ಹೇಳಬೇಕಾಗಿಲ್ಲ ಅದೆಲ್ಲ ನಮ್ಮ ಕನ್ನಡಿಗರ ಒಂದು ಕರ್ತವ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿರುವ ಎಷ್ಟು ಅರ್ಥಪೂರ್ಣವಾದ ಮಾತು ಅಲ್ವಾ ಕನ್ನಡಿಗರು ಯಾವತ್ತು ಕನ್ನಡವನ್ನು ಬಿಟ್ಟುಕೊಡಬಾರದು..

[widget id=”custom_html-5″]

ಇನ್ನು ಇದೆ ವಿಚಾರವಾಗಿ ಇದೀಗ ಕನ್ನಡದ ಪರವಾಗಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಮಾತನಾಡಿದ್ದು ರಶ್ಮಿಕಾ ಅವರಿಗೆ ಹೇಗೆ ಹುಗಿದಿದ್ದಾರೆ ಅಂತ ಗೊತ್ತಾದ್ರೆ ನಿಜಕ್ಕೂ ನಿಮಗೂ ಖುಷಿಯಾಗುತ್ತೆ. ಹಾಗಾದ್ರೆ ಏನಿದು ಸುದ್ದಿ ನೋಡಿ ಹೌದು ಆರಂಭದಲ್ಲಿ ರಶ್ಮಿಕಾ ಮಂದಣ್ಣ ಕನ್ನಡ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು ಕೂಡ ಇತ್ತೀಚೆಗೆ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಬರಿ ಟಾಲಿವುಡ್ ಕಾಲಿವುಡ್ ಮತ್ತು ಬಾಲಿವುಡ್ ಗೂ
ಕೂಡ ಇತ್ತೀಚೆಗೆ ಎಂಟ್ರಿಕೊಟ್ಟಿದ್ದು ಅಲ್ಲೇ ಸದಾ ಬಿಜಿಯಾಗಿದ್ದು ಕನ್ನಡ ನಿರ್ಮಾಪಕರು ಇವರನ್ನು ವಾಪಸ್ ಕರೆತರುವ ಯಾವುದೇ ಪ್ರಯತ್ನವು ಮಾಡುತ್ತಿಲ್ಲ. ಕನ್ನಡದ ಬಗ್ಗೆ ಸದಾ
ಅಸಡ್ಡೆ ತೋರುವ ಕನ್ನಡವನ್ನು ಸಹಾ ಸರಿಯಾಗಿ ಮಾತನಾಡದೆ ಪತ್ರಕರ್ತರು ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದರೂ ಕೂಡ ಬೇರೆ ಭಾಷೆಯಲ್ಲಿ ಉತ್ತರಕೊಟ್ಟು ಕನ್ನಡದ ವಿರುದ್ಧ ಸದಾ ನಿಂತಿರುವ ರಶ್ಮಿಕಾ ಅವರ ವಿರುದ್ಧ ಕನ್ನಡ ನಾಡಿನಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದು..