Advertisements

ನಿರ್ದೇಶಕನ ಬರ್ತಡೇ ಪಾರ್ಟಿಗೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದು ಹೇಗೆ ನೋಡಿ.. ವಿಡಿಯೋ

Cinema

ಪ್ರಿಯ ಓದುಗರೇ ಇಂದಿನ ಸೆಲೆಬ್ರಿಟಿಗಳು , ತಮ್ಮ ಟೈಲೆಂಟ್ ಪ್ರದರ್ಶನದ ಬದಲಾಗಿ ಮೈಯನ್ನೇ ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಈಗ ರಶ್ಮಿಕಾ ಕೂಡಾ ಹೊರತಾಗಿಲ್ಲ. ಇದಕ್ಕೆ ಶಾಕ್ಷಿ ಎಂಬಂತೆ ಬಾಲಿವುಡ್ ನಿರ್ದೇಶಕನ ಬರ್ತಡೇ ಪಾರ್ಟಿಯಲ್ಲಿ ರಶ್ಮಿಕಾ ಧರಿಸಿದ್ದು ಎಂತ ಬಟ್ಟೆ ಗೊತ್ತಾ? ಅಭಿಮಾನಿಗಳು ರಶ್ಮಿಕಾರ ಉಡುಪಿನ ಬಗ್ಗೆ ಕಮೆಂಟ್ ಮಾಡಿದ್ದೂ ಹೀಗೆ. ಬಾಲಿವುಡ್ ಬೆಡಗಿಯರು ಇತ್ತೀಚಿಗೆ ತುಂಡು ಉಡುಗೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ರಶ್ಮಿಕಾ ಪಾರ್ಟಿಯೊಂದರಲ್ಲಿ ಧರಸಿದ್ಧ ಬಟ್ಟೆಯನ್ನು ನೋಡಿ ಕೆಲವರು ಈಸ್ಟಪಟ್ಟರೆ. ಮತ್ತೆ ಕೆಲವರು ಬ್ಯಾಡ್ ಕಮಂಟೇ ಮಾಡಿದ್ದಾರೆ. ಎಲ್ಲ ಭಾಷೆಗಳಿಂದಲೂ ಅವರಿಗೆ ಆಫರ್​ ಬರುತ್ತಿದ್ದು, ಈಗಾಗಲೇ ನಟಿಸಿದ ಸಿನಿಮಾಗಳಿಗೆ ಪ್ರಶಸ್ತಿಗಳು ಸಿಕ್ಕಿವೆ. ಬಣ್ಣದ ಲೋಕದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಅವರು ಮುನ್ನುಗ್ಗುತ್ತಿದ್ದು ಎಲ್ಲರ ಆಶೀರ್ವಾದ ಬೇಡುತ್ತಿದ್ದಾರೆ.

Advertisements
Advertisements

ಸದ್ಯ ದಿನದಿಂದ ದಿನಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಏರುತ್ತಲೇ ಸಾಗಿದೆ ಎಂದೇ ಹೇಳಬಹುದು. ಕನ್ನಡ ಚಿತ್ರರಂಗದ ಮೂಲಕ ಸಿನಿ ಜೀವನವನ ಆರಂಭಸಿದ ನಟಿ ಇದೀಗ ದೊಡ್ಡ ದೊಡ್ಡ ಕಲಾವಿದರುಗಳ ಜೊತೆ ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಅಭಿನಾಯಿಸುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಪಯಣ ಆರಂಭಸಿದ ರಶ್ಮಿಕಾ ತೆಲುಗು ಮತ್ತು ತಮಿಳು ಸಿನಿಮಾದಲ್ಲೂ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡ ಅವರು, ನೋಡು ನೋಡುತ್ತಲೇ ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ, ಟಾಪ್ ನಟರ ಜೊತೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡು..

ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರ ಲಿಸ್ಟ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಇದೀಗ ಕರಣ್ ಜೋಹರ್ ಅವರ ಪಾರ್ಟಿಯಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಎಂದರೆ ಕೆಲವರು ಇಷ್ಟಪಟ್ಟರೆ ಇನ್ನೂ ಕೆಲವರು ಬೈದಿದ್ದಾರೆ. ಹೌದು, ಕಪ್ಪು ಬಣ್ಣದ ಉದ್ದನೆಯ ಟಾಪ್ ಧರಿಸಿದ ರಶ್ಮಿಕಾ ಮೈ ಮಠ ಎದ್ದು ಕಾಣುತ್ತಿತ್ತು. ಇನ್ನು ಎಡ ಭಾಗದಲ್ಲಿ ಸೊಂಟದ ವರೆಗೂ ಕಟ್ ಇದ್ದ ಈ ಬಟ್ಟೆಯಲ್ಲಿ ರಶ್ಮಿಕಾ ಮೈಯನ್ನೇ ಪ್ರದರ್ಶನ ಮಾಡಿದಂತೆ ಇತ್ತು.