ರವಿ ಬೆಳಗೆರೆಯವರು 1958 ರಲ್ಲಿ ಬಳ್ಳಾರಿಯಲ್ಲಿ ಹುಟ್ಟಿದರು. ಈಗ ಇವರಿಗೆ 62 ವರ್ಷ ರವಿ ಬೆಳಗೆರೆಯವರು ಹಾಯ್ ಬೆಂಗಳೂರು ಓ ಮನಸೇ ಎಂಬ ಮ್ಯಾಕ್ಸಿನಿನ ಚೀಪ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರವಿ ಬೆಳಗೆರೆ ಅವರು ಎರಡು ಬಾರಿ ಮದುವೆಯಾಗಿದ್ದಾರೆ. ಅವರ ಹೆಂಡತಿರ ಹೆಸರು ಲಲಿತಾ ಹಾಗೂ ಯಶೋಮತಿ. ರವಿಬೆಳಗೆರೆಯವರ ದೊಡ್ಡ ಮಗಳ ಹೆಸರು ಚೇತನಾ ಬೆಳಗೆರೆ ಎರಡನೇ ಮಗಳ ಹೆಸರು ಭಾವನಾ ಬೆಳಗೆರೆ ಇವರನ್ನು ನೀವು ಬಿಗ್ ಬಾಸ್ ನಲ್ಲಿ ನೋಡಿರುತ್ತೀರಾ. ಇವರು ಶ್ರೀನಗರಕಿಟ್ಟಿ ಯನ್ನು ಲವ್ ಮಾಡಿ ಮದುವೆಯಾಗಿದ್ದಾರೆ.

ರವಿ ಬೆಳಗೆರೆ ಮಗನ ಹೆಸರು ಕರ್ಣ ಇವರು ಇಂಗ್ಲೆಂಡ್ ಪ್ರಸಿದ್ಧವಾದಂತಹ ಬಗಿಂಗಮ್ ಯೂನಿವರ್ಸಿಟಿಯಲ್ಲಿ ತಮ್ಮ ವ್ಯಾಸಂಗವನ್ನು ಮುಗಿಸಿಕೊಂಡ ನಂತರ ಬೆಂಗಳೂರಿಗೆ ಬಂದಿದ್ದಾರೆ. ಕರ್ಣ ಅವರು 2015ರಲ್ಲಿ ತಮ್ಮ ಪ್ರೇಯಸಿ ಆದಂತಹ ಲಕ್ಷ್ಮಿಯನ್ನು ಮದುವೆಯಾಗಿದ್ದಾರೆ. ಈಗ ಕರ್ಣ ಅವರು ಫ್ಯಾಮಿಲಿ ಬಿಸಿನೆಸ್ ಆದಂತಹ ಪ್ರಾರ್ಥನ ಎಜುಕೇಶನ್ ಸೊಸೈಟಿಯಲ್ಲಿ ಡೆಬಿಟಿ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ..

ಈ ಮೂರು ಜನ ರವಿಬೆಳಗೆರೆಯವರ ಮೊದಲನೆ ಹೆಂಡತಿ ಲಲಿತಾ ಅವರ ಮಕ್ಕಳು ರವಿ ಬೆಳಗೆರೆ ಎರಡನೇ ಹೆಂಡತಿ ಆದಂತಹ ಯಶೋಮತಿ ಅವರನ್ನ ಮೊದಲು ಬೇಟಿಯಾಗಿದ್ದು ಹಾಯ್ ಬೆಂಗಳೂರು ಆಫೀಸಿನಲ್ಲಿ. ಯಶೋಮತಿ ಅವರು ಹಾಯ್ ಬೆಂಗಳೂರು ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರು. ರವಿಬೆಳಗೆರೆಯವರು ಮತ್ತು ಯಶೋಮತಿ ಅವರು ಪರಿಸ್ಪರ ಪ್ರೀತಿ ಮಾಡಿ ಸ್ವಲ್ಪ ವರ್ಷಗಳ ನಂತರ ಮದುವೆಯಾಗಿದ್ದಾರೆ. ಈಗ ಒಬ್ಬ ಮಗ ಇದ್ದಾನೆ ಇವರ ಹೆಸರು ಹಿಮಾವತ್ ರವಿ ಬೆಳಗೆರೆಯವರು ತಮ್ಮ ಆಸ್ತಿಯನ್ನು ಸಮಾನವಾಗಿ ಇವರ ಇಬ್ಬರ ಹೆಂಡತಿ ಮಕ್ಕಳಿಗೆ ಹಂಚಿದ್ದಾರೆ ಎನ್ನಲಾಗುತ್ತಿದೆ..