Advertisements

ಫೊಟೊಗ್ರಾಫರ್ ಮೇಲೆ ರವಿಚಂದ್ರನ್ ಮಗಳು ಕೆಂಡಾಮಂಡಲ! ನೋಡಿ..

Cinema

ಪ್ರಿಯ ಓದುಗರೇ ಸ್ಯಾಂಡಲವುಡ್ ನ ಕ್ರೇಜಿಸ್ಟಾರ್ ರವಿಚಂದ್ರ ಅವರ ಹಿರಿಯ ಪುತ್ರ ಮನೋರಂಜನ್ ಅವರ ಮದುವೆ ಸಮಾರಂಭವು ಅತಿ ಅದ್ದೂರಿಯಾಗಿ ನೆರವೇರಿತು. ಎಲ್ಲರೂ ಸಂಭ್ರಮ ಸಡಗರದಲ್ಲಿ ದ್ದರು. ಗಣ್ಯರು ಸಿನಿಮಾ ತಾರಾಗಣವೇ ಹೊಸ ಜೋಡಿಗೆ ಶುಭಹಾರೈಸಿದರು. ಆದ್ರೆ ರವಿಚಂದ್ರನ್ ಅವರ ಪುತ್ರಿ ಮಾತ್ರ ಯಾಕೋ ಸ್ವಲ್ಪ ಗರಂ ಆಗಿದ್ದರು. ಇದಕ್ಕೆ ಕಾರಣವೇನು ಅಂತಾ ನೋಡೋಣ ಬನ್ನಿ

Advertisements
Advertisements

ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ ಅವರ ವಿವಾಹ ಸಂಪ್ರದಾಯ ಬದ್ದವಾಗಿ, ಅದ್ದೂರಿಯಾಗಿ ನೆರವೇರಿತು. ಎಲ್ಲರಲ್ಲಿಯೂ ಸಂಭ್ರಮ ಸಡಗರ ಮನೆ ಮಾಡಿತ್ತು. ಎಲ್ಲರು ಕುಣಿದು ಕುಪ್ಪಳಿಸಿದರು. ಸಿನಿಮಾ ತರಾಗಣವೇ ಇವರ ಮದುವೆಗೆ ಆಗಮಿಸಿ ನವ ವಧು ವರರಾದ ಮನೋರಂಜನ ಮತ್ತು ಸಂಗೀತರನ್ನು ಶುಭ ಹಾರೈಸಿದರು. ಆದ್ರೆ ರವಿಚಂದ್ರನ್ ಅವರ ಪುತ್ರಿ ಮಾತ್ರ ಕೋಪದಲ್ಲಿದ್ದರು. ಅವರು ಬೈತ್ತಲೇ ಇದ್ದರು.
ಗೀತಾಂಜಲಿ ಮಾತ್ರ ಕೋಪದಲ್ಲಿ ಮುಖವನ್ನು ಗಂಟಿಕ್ಕಿದ್ದರು. ಕಾರಣ ಫೋಟೋಗ್ರಾಪರ್.

ಹೌದು ಅವರು ಮದುವೆ ಶಾಸ್ತ್ರ ದ ಫೋಟೋ ಶೂಟ್ ಮಾಡುತ್ತ ಗೀತಾಂಜಲಿಯವರಿಗೆ ಅನೇಕ ಬಾರಿ ಅಡ್ಡಲಾಗಿ ಬಂದರು. ಇದರಿಂದ ಸಿಡಿಮಿಡಿಗೊಂಡ ಗೀತಾಂಜಲಿ ಅದೆಷ್ಟು ಸಾರಿ ನಿಮಗೆ ಹೇಳೋದು.. ಆವಾಗ್ಲಿಂದ ಹೇಳತಾನೆ ಇದ್ದೀನಿ… ಅದೆಷ್ಟು ಅಂತಾ ಇಲ್ಲಿಯೇ ಫೋಟೋ, ವಿಡಿಯೋ ಶೂಟ್ ಮಾಡತಿರ… ಎಂದು ಗದರಿದರು. ನಿಮಗೆ ಇನ್ನೂ ಸರಿಯಾಗಿ ನಾನು ಬೈಬೇಕಾಗುತ್ತೆ ನೋಡಿ ಎಂದು ಎಚ್ಚರಿಕೆಯನ್ನು ಸಹ ನೀಡಿದರು. ಕಾರಣ ಕ್ಷಣ ಕ್ಷಣಕ್ಕೂ ಆ ಫೋಟೋಗ್ರಾಫರ್ ಫೋಟೋ ತೆಗಿತಾ ಗೀತಾಂಜಲಿ ಯವರಿಗೆ ಅಡ್ಡಲಾಗಿ ಬರುತ್ತಲೇ ಇದ್ದ. ಆಕಸ್ಮಿಕವಾಗಿ ಆದ ತಪ್ಪುಗಳಿಗೆ ಕ್ಷಮೆ ಕೇಳಿ ಅವರಿಂದ ದೂರು ಸರಿದು ಮತ್ತೆ ಫೋಟೋ ತೆಗೆಯುವುದರಲ್ಲಿ ಆತ ಬ್ಯುಸಿಯಾಗಿದ್ದ.