Advertisements

ಮದುವೇ ಸಮಯದಲ್ಲಿ ಅರುಂಧತಿ ನಕ್ಷತ್ರ ತೋರಿಸುತ್ತಾ ರವಿಚಂದ್ರನ್ ಮಗ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಕ್ರೇಜಿ ಸ್ಟಾರ್‌ ರವಿಚಂದ್ರನ್ ಎಂದರೆ ಸ್ನೇಹಲೋಕಕ್ಕೊ‌ ಹಾಗೂ ಪ್ರೇಮಲೋಕಕ್ಕೊ‌ ಒಂದು ಮೆರೆಗು ತಂದು ಕೊಟ್ಟವರು. ಅವರು ಸಿನೆಮಾ‌ ಇಂಡಸ್ಟ್ರಿ ಗೆ ಹೆಜ್ಜೆ ಇಟ್ಟಾಗಿನಿಂದಲು ಅವರ ಸಿನಿ ಜರ್ನಿ ನಿಜಕ್ಕೂ ಪ್ರೇಕ್ಷಕರಿಗೆ ವಿಭಿನ್ನವಾದ ಮನರಂಜನೆಯನ್ನು ನೀಡುತ್ತಿತ್ತು. ಅದಕ್ಕಾಗಿ ಅವರು ಅಭಿಮಾನಿಗಳಿಂದ ಪಡೆದ ನಾಮಧೇಯ ಕ್ರೇಜಿಸ್ಟಾರ್ ರವಿಚಂದ್ರನ ಅಂತ.ಅವರ ಎಲ್ಲ‌ ಸಿನೆಮಾಗಳಲ್ಲಿ ಕಥೆಗಳು ಅವರು ನಟನೆ ಎಲ್ಲದಕ್ಕಿಂತ ಮನಮೋಹಕವಾಗಿರುತ್ತಿತ್ತು. ಸದಾ ಕಾಲ ಕನ್ನಡ ಚಲನಚಿತ್ರಗಳಲ್ಲಿ ಮಿಂಚಿದ ರವಿ ಇಂದಿಗು ಅಭಿಮಾನಿಗಳ ಮನೆ ಮನದಲ್ಲಿ ಹಚ್ಚ ಹಸುರಾಗಿದ್ದಾರೆ. ಅವರ ಮಾತು ನಡೆ ನುಡಿ ಅವರ ಪೈಟಿಂಗ್ ಎಲ್ಲವು ಅಭಿಮಾನಿಗಳಿಗೆ ಸಂತೋಷವನ್ನು ನೀಡುತ್ತದೆ.

Advertisements
Advertisements

ಅವರ ಹಿಟ್ ಸಿನೆಮಾಗಳಾದ ಸ್ನೇಹಲೋಕ,‌ಪ್ರೇಮಲೋಕ, ರಣಧೀರ,‌ ಮನೆ ದೇವ್ರು, ಹಳ್ಳಿ‌ ಮೇಷ್ಟ್ರೆ, ಶಾಂತಿ ಕ್ರಾಂತಿ, ಓ ನನ್ನ ನಲ್ಲೆ, ಕನಸುಗಾರ ಹೀಗೆ ಎಲ್ಲ ಸಿನೆಮಾಗಳಿಂದ ಹಾಗೂ ಹಂಸಲೇಖರವರ ಸಂಗೀತದಿಂದ ಅಪಾರ ಜನ ಮನ್ನಣೆಯನ್ನು ಗಳಿಸಿದ್ದಾರೆ
ಅವರ ಸಿನೆಮಾ ಜೀವನ ಉತ್ತಮವಾಗಿತ್ತು. ಇನ್ನು ರವಿಚಂದ್ರನ್ ಅವರ ವಯಕ್ತಿಕ ಜೀವನವನ್ನು‌ ನೋಡುವುದಾದರೆ ಅವರದ್ದು ಅತ್ಯಂತ ಸುಂದರವಾದ ಕುಡುಂಬ ಅವರದಾಗಿದೆ. ಅವರ ಪ್ರೀತಿಯ ಮಡದಿ ಸುಮತಿ ಅವರ ಜೀವನದ ಪ್ರತಿ ಹಂತದಲ್ಲಿಯೂ ಅವರೊಂದಿಗೆ ಇದ್ದು ಅವರ ಸಿನೆಮಾ ಜನ್ರಿಗೆ ಸಾಥ್ ನೀಡಿದ್ದಾರೆ ಎಂದು ರವಿಚಂದ್ರನ್ ಹಲವು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಇವರಿಬ್ಬರಿಗೆ ಮೂವರು ಜನ ಮಕ್ಕಳಿದ್ದಾರೆ. ವಿಕ್ರಮ್ , ಗೀತಾಂಜಲಿ ಹಾಗೂ ಮನೋರಂಜನ. ಅದರಲ್ಲಿ ಎಲ್ಲರು ತೆರೆ ಮರೆಯಲ್ಲಿದ್ದು ಮಗ ಮನೋರಂಜನ ರವಿಚಂದ್ರನ್ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾನೆ. 2014 ರಲ್ಲಿ ಕ್ರೇಜಿ ಸ್ಟಾರ್ ಚಿತ್ರದ‌ ಮೂಲಕ‌ ಸಿನೆಮಾ ಪ್ರಪಂಚಕ್ಕೆ ಕಾಲಿಟ್ಟ ಮನೋರಂಜನ ಒಂದಾದ ನಂತರ ಒಂದು ಎಂಬಂತೆ ಸಾಹೇಬ, ಬೃಹಸ್ಪತಿ, ಪ್ರಾರಂಭ ಹಾಗೂ ಮೂಗಿಲಪೇಟೆ ಚಿತ್ರಗಳಲ್ಲಿ ನಾಯಕನಟನಾಗಿ ಮಿಂಚಿದ್ದಾರೆ.‌

ಸದ್ಯ ತೆರೆಯಿಂದ ದೊರ‌ ಸರಿದ ಮನೋರಂಜನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಹಿರಿಯ ಮಗನಾದ ಮನೋರಂಜನ ‌ಅವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಿಂದ ಅಪಾರ ಪ್ರಮಾಣದ ಬಳಗ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿತ್ತು.ಮನೋರಂಜನ ‌ಅವರು ಮನ ಮೆಚ್ಚಿದ ಹುಡುಗಿಯನ್ನು ಮದುವೆಯಾಗಿದ್ದು ಅವರು ವೃತ್ತಿಯಲ್ಲಿ ವೈದ್ಯಳಾಗಿದ್ದಾರೆ. ಬಿಳಿ ಪಂಚೆ ಉಟ್ಟ ಮನೋರಂಜನ ಮದುವೆಯ ಸಂದರ್ಭದಲ್ಲಿ ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವಾಗ ನಕ್ಕ ಆ ಮುಗುಳುನಗೆಯ ಪೋಸ್ಟ್ ಒಂದು ಸಾಮಾಜಿಕ‌ ಜಾಲತಾಣದಲ್ಲಿ‌ ಹರಿದಾಡುತ್ತಿದ್ದು, ಇನ್ನು ಅವರ ಮದುವೆಯ ಹಲವು ಫೋಟೊಗಳು ವೈರಲ್ ಆಗಿವೆ.