ನಮಸ್ಕಾರ ಪ್ರಿಯ ವೀಕ್ಷಕರೆ ಹಿಂದೆಲ್ಲ ಒಂದು ಕಾಲ ಇತ್ತು ಕಷ್ಟಪಟ್ಟು ನಟಿಸಲು ಒಂದು ಅವಕಾಶ ಕೇಳಿ, ಹಲವು ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿ ದಾಗ ಮಾತ್ರ ಜೀವನದಲ್ಲಿ ನಾವು ಅಂದುಕೊಂಡಿದ್ದು ಆಗುತ್ತದೆ. ನಮ್ಮ ಹಿರಿಯ ಕಲಾವಿದರೆಲ್ಲ ಕಷ್ಟಪಟ್ಟು ಬೆಳೆದು ಅಭಿನಯಿಸಿ ಅಪಾರ ಪ್ರಮಾಣದ ಜನಾಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಸಲೆಬ್ರೆಟಿಗಳಾಗುವುದು ತೀರಾ ಸುಲಭ .

ಹೌದು ಯಾಕೆ ಅಂತೀರಾ ಇದು ಸ್ಮಾಟ್೯ ಯುಗ, ಮೆನೆಯಲ್ಲಿ ಕುಳಿತು ಟಿವಿ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಸಮಾಜಿಕ ಜಾಲತಾಣದಲ್ಲಿ ಟ್ರೋಲರ್ಸ್ಗಳ ಕೆಲಸ ಹೆಚ್ಚಾಗಿದೆ. ಈ ಟ್ರೋಲ್ ಅಥವಾ ವೈರಲ್ ವಿಡಿಯೋಗಳಿಂದ ಯಾರು ಬೇಕಾದರು ಅದೃಷ್ಟವೆಂಬಂತೆ ಒಂದು ದಿನದಲ್ಲಿಯೇ ಸಲೆಬ್ರಿಟಿಗಳಾಗಿರುವವನ್ನು ನಾವು ನೋಡಿದ್ದೇವೆ.ಅದೇ ರೀತಿ ಸಮಾಜಕ್ಕೆ ಉಪಯೋಗವಾಗುವ ಅನೇಕ ವೀಡಿಯೋಗಳು ಸಹ ವೈರಲ್ ಆಗಿದೆ. ಅಂತಹದ್ದೆ ವೈರಲ್ ವಿಡಿಯೋದಿಂದ ಫೇಮಸ್ ಆಗಿದ್ದು ರವೀಂದರ ಜೋಡಿ. ಯಾರು ಈ ರವೀಂದರ್ ಯಾಕೆ ಆತ ಒಂದೆ ದಿನದಲ್ಲಿ ಫೇಮಸ್ ಆಗಿದ್ದು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಪೂರ್ತಿಯಾಗಿ ಓದಿ…
ಸಿನೆಮಾ ನಟ ನಟಿಯರು ಸುದ್ದಿಯಲ್ಲಿರುವುದು ನಾವು ನೋಡುದು ಕಾಮನ್.ಆದರೆ ಅವರ ವಯಕ್ತಿಕ ಜೀವನದ ಕುರಿತು ತಿಳಿದುಕೊಳ್ಳುವ ಕೂತುಹಲ ಎಲ್ಲರಿಗೂ ಇದ್ದೆ ಇರುತ್ತದೆ. ಈ ಬಾರಿ ತಮಿಳು ಕಿರುತರೆಯ ಲೋಕದ ರವಿಂದರ್ ಮದುವೆಯ ವಿಡಿಯೋ ವೈರಲ್ ಆಗಿದೆ. ಹೌದು ರವೀಂದರ ಹಾಗೂ ಮಹಾಲಕ್ಷ್ಮಿ ಜೋಡಿಯನ್ನು ಮಿಸ್ ಜೋಡಿ ಎಂದು ಕರೆಯಲಾಗಿದೆ. ಮದುವೆಯ ಈ ಒಂದು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರವೀಂದರ ಮಾತ್ರ ಯಾವುದಕ್ಕೂ ತಲೆಕಡೆಸಿಕೊಳ್ಳದೆ ಹೆಂಡತಿಯೊಂದಿಗೆ ಹಾಯಾಗಿದ್ದಾರೆ.

ಈ ಜೋಡಿ ಇಷ್ಟೊಂದು ಫೇಮಸ್ ಆಗುಲು ಕಾರಣ ಎನೆಂದು ಯೋಚಿಸುತ್ತಿದ್ದಿರಾ, ಇಲ್ಲಿದೆ ನೋಡಿ ಆ ಕಥೆ. ರವೀಂದರ ಹಾಗೂ ಮಹಾಲಕ್ಷ್ಮಿ ಇಬ್ಬರು ಸ್ನೇಹಿತರು. ಅವರು ಕೆಲಸ ಮಾಡುವ ಕ್ಷೇತ್ರವು ಸಹ ಒಂದೆ. ರವೀಂದರ ತಮಿಳು ಧಾರಾವಾಹಿಯ ನಿರ್ಮಾಪಕ ಹಾಗೂ ಮಹಾಲಕ್ಷ್ಮಿ ಧಾರಾವಾಹಿಯ ನಿರ್ಮಾಪಕಿ ಹಾಗೂ ನಟಿಯಾಗಿ ಕೆಲಸ ಮಾಡುತ್ತಾರೆ. ಅದೇ ಧಾರಾವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಒಬ್ಬರ ಮಧ್ಯ ಪ್ರೀತಿ ಚಿಗುರೊಡೆದು ಸಧ್ಯ ಅವರಿಬ್ಬರು ಒಪ್ಪಿ ಮದುವೆಯಾಗಿದ್ದಾರೆ.
ಅರೇ ಅದೇನು ಪ್ರೀತಿಸಿ ಮದುವೆಯಾದರೆ ಫೇಮಸ್ ಆಗ್ತಾರೆ, ಇಂದಿನ ಕಾಲದಲ್ಲಿ ಸಿನಿ ಲೋಕದವರು ಪ್ರೀತಿಸಿ ಮದುವೆಯಾಗುದು ಸಾಮಾನ್ಯವಾಗಿದೆ ಅಂತ ನಿಮಗೆ ಎನ್ನಿಸಿರಬಹದು, ಅವರು ಫೇಮಸ್ ಆಗಲು ಕಾರಣ ಅದಲ್ಲ. ರವೀಂದರ ತೊಕದ ವ್ಯಕ್ತಿ, ಮಹಾಲಕ್ಷ್ಮಿ ಸುಂದರ ನಟಿ, ಇಬ್ಬರಿಗು ಇದು ಎರಡನೇಯ ಮದುವೆ. ಇವರು ಹಣಕ್ಕಾಗಿ ಅವರನ್ನು ಮದುವೆಯಾಗಿದ್ದಾರೆ ಎಂಬ ಟ್ರೋಲ್ ಗಳಿಗು ಸಿಲುಕಿದ ಜೋಡಿ ಅದ್ಯಾವುದಕ್ಕು ತಲೆ ಕೆಡೆಸಿಕೊಳ್ಳದೆ ತಮ್ಮ ಸಂತಸದ ಕ್ಷಣಗಳನ್ನು ಎಂಜಾಯ್ ಮಾಡ್ತಾ ಇದ್ದಾರೆ.

ರವೀಂದರ ತಮ್ಮ ಮದುವೆಯ ಹಲವು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಸಗಳಿಗೆ ಹಲವು ಅಭಿಪ್ರಾಯಗಳು ಬಂದರು ಸಹ ರವೀಂದರ ತಲೆ ಕಡೆಸಿಕೊಳ್ಳದೆ ತಮ್ಮ ಕುಟುಂಬದೊಂದಿಗೆ ಹಾಯಾಗಿದ್ದಾರೆ. ಸದ್ಯ ಮದುವೆಯ ನಂತರ ಮತ್ತೆ ತಮ್ಮ ಕೆಲಸದಲ್ಲಿ ಗಂಡ ಹೆಂಡತಿ ಇಬ್ಬರು ಬ್ಯುಸಿಯಾಗಿರುವ ಫೋಟೊಸ್ ಗಳನ್ನು ಸಹ ತಮ್ಮ ಇನ್ಸ್ಟಾಗ್ರಾಮ್ ಹಾಗು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ರವೀಂದರ ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿ ಶಾಕಿಂಗ್ ಸುದ್ದಿಯನ್ನು ತಿಳಿಸಿದ್ದಾರೆ. ಹೌದು ಇನ್ನೆನು ಬಿಗ್ ಬಾಸ್ ಸಿಸನ್ 6 ಶುರುವಾಗಲಿದ್ದು, ರವೀಂದರ ದಂಪತಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅದಷ್ಟೆ ಅಲ್ಲದೆ ಇವರನ್ನಹ ಬಿಗ್ ಬಾಸ್ ಮನೆಯಲ್ಲಿ ನೋಡುವುದಕ್ಕೆ ಅವರ ಅಭಿಮಾನಿಗಳ ಬಳಗ ಕಾತುರರಾಗಿದ್ದಾರೆ ಎಂದು ಅಭಿಮಾನಿಗಳೆ ಕಮೆಂಟ್ ಮೂಲಕ ತಿಳಿಸಿದ್ದಾರೆ.ಒಟ್ಟಿನಲ್ಲಿ ಅದೇನೆ ಆಗಲಿ ಇವರಿಬ್ಬರ ದಾಂಪತ್ಯ ಜೀವನ ಸುಖವಾಗಿದ್ದು, ಆದಷ್ಟು ಬಿಗ್ ಬಾಸ್ ಮನೆಯಲ್ಲಿ ಇವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.