Advertisements

ತಂದೆ ಚಿರಂಜೀವಿ ಸರ್ಜಾ ಮನೆಗೆ ಬಂದ ಮಗ ರಾಯನ್ ! ಅಪ್ಪನ ರೂಂ ನಲ್ಲಿ ಏನೆಲ್ಲ ಮಾಡಿದ್ದಾನೆ ನೋಡಿ !

Cinema

ನಮಸ್ಕಾರ ವೀಕ್ಷಕರೆ ಸರ್ಜಾ ಕುಟುಂಬದ ಹಿರಿಯ ಸೊಸೆಯಾಗಿ ಬಂದ ಮೇಘನರಾಜ್ ಅವರು ತುಂಬು ಕುಟುಂಬದಲ್ಲಿ ಪತಿ ಚಿರಂಜೀವಿ ಸರ್ಜಾ ಜೊತೆ ಖುಷಿಯಿಂದ ಜೀವನ ನಡೆಸುವ ಸಮಯದಲ್ಲಿಯೇ ವಿಧಿಯಾಟ ಎಂಬುವುದು ಚಿರಂಜೀವಿ ಸರ್ಜಾ ಅವರನ್ನು ಮೇಘನಾ ರಾಜ್ ಅವರಿಂದ ದೂರ ಮಾಡಿಬಿಟ್ಟಿತ್ತು ಆ ಸಮಯದಲ್ಲಿ ಗರ್ಭಿಣಿಯಾಗಿದ್ದಾ ಮೇಘನಾ ರಾಜ್ ಅವರ ಪರಿಸ್ಥಿತಿ ಯಾರಿಗೂ ಬೇಡ ಬಿಡಿ ಆದರೂ ದೃತಿಗೆಡದೆ ಎಲ್ಲಾ ನೋವುಗಳನ್ನು ಬಚ್ಚಿಟ್ಟುಕೊಂಡು ತನ್ನ ಮಗುವಿಗಾಗಿ ಧೈರ್ಯದಿಂದ ಎಲ್ಲವನ್ನು ಎದುರಿಸಿದರು ಮೇಘನ ರಾಜ್ ಸರ್ಜಾ, ಇದೀಗ ಮೇಘನಾ ರಾಜ್ ಯವರು ಮಗನಾದ ರಾಯನ್ ರಾಜ್ ಜೊತೆ ಖುಷಿಯಾಗಿದ್ದಾರೆ ಚಿರಂಜೀವಿ ಸರ್ಜಾ ಅಗಲಿದ ದಿನದಿಂದ ಇಲ್ಲಿಯವರೆಗೂ ತಮ್ಮ ತಂದೆ ತಾಯಿಯ ಮನೆಯಲ್ಲಿ ಇದ್ದ ಮೇಘನಾ ರಾಜ್ ಇಂದು ಚಿರು ಅವರ ನೆನಪಾಗಿ ಅವರ ಸಮಾ’ಧಿ ಬಳಿ ಹೋಗಿದ್ದಾರೆ..

Advertisements
Advertisements

ಚಿರಂಜೀವಿ ಸರ್ಜಾ ಸಮಾಧಿಗೆ ಪೂಜೆ ಸಲ್ಲಿಸಿ ಸ್ವಲ್ಪ ಸಮಯ ಫಾರ್ಮ್ ಹೌಸ್ ನಲ್ಲಿ ವಿಶ್ರಾಂತಿ ಪಡೆದು ನಂತರ ಅಲ್ಲಿಂದ ಮಗನ ಜೊತೆ ಸರ್ಜಾ ಕುಟುಂಬದ ಮನೆಗೆ ಬಂದಿದ್ದಾರೆ ಇನ್ನು ಪ್ರೀತಿಯ ಅತ್ತಿಗೆ ಹಾಗೂ ಮಗನನ್ನು ಸ್ವತಹ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಸ್ವಲ್ಪ ಸಮಯ ಚಿರಂಜೀವಿ ಸರ್ಜಾ ಅವರ ಮನೆಯಲ್ಲಿದ್ದು ಖುಷಿಯಿಂದ ಕಾಲ ಕಳೆದಿದ್ದಾರೆ ರಾಯನ್ ರಾಜ್ ಸರ್ಜಾ ಅಜ್ಜ ಅಜ್ಜಿ ಜೊತೆ ತುಂಬಾ ಖುಷಿಯಿಂದ ಆಟವಾಡಿದ್ದಾನೆ, ಅಜ್ಜ-ಅಜ್ಜಿ ಮುಂದೆ ತಂದೆಯಂತೆ ಆಕ್ಟ್ ಮಾಡಿ ತೋರಿಸಿದ್ದಾನೆ ಅಷ್ಟೇ ಅಲ್ಲದೆ ತಂದೆ ಚಿರಂಜೀವಿ ಸರ್ಜಾ ಅವರ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿ ಎಲ್ಲರನ್ನೂ ನಕ್ಕು ನಗಿಸಿದ್ದಾನೆ..

ರಾಯನ್, ರಾಯನ್ ನನ್ನು ನೋಡಿ ಚಿರು ತಾಯಿ ಅಮ್ಮಾಜಿ ಅವರು ಬಾವುಕರಾಗಿ ಕಣ್ಣೀರು ಹಾಕಿದ್ದಾರೆ
ಚಿರು ಕೂಡ ಚಿಕ್ಕವನಿದ್ದಾಗ ಇದೇ ರೀತಿ ಮಾಡುತ್ತಿದ್ದ ರಾಯನ್ ನನ್ನು ನೋಡಿದರೆ ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಅನಿಸುತ್ತದೆ ಎನ್ನುತ್ತಾ ಚಿರುವನ್ನು ನೆನಪಿಸಿಕೊಂಡಿದ್ದಾರೆ ಹೌದು ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬಗಳಿಗೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿರುವ ನೋವು ಒಂದು ಕಡೆಯಾದರೆ ಮೊಮ್ಮಗ ಬಂದಿರುವ ಖುಷಿ ಮತ್ತೊಂದು ಕಡೆ ಆದರೆ ರಾಯನ್ ನನ್ನು ತಂದೆಯಂತೆ ಆಕ್ಟರ್ ಮಾಡುತ್ತಾರೋ ಇಲ್ಲ ಚೆನ್ನಾಗಿ ಓದಿಸಿ ದೊಡ್ಡ ವ್ಯಕ್ತಿಯಾಗಿ ಮಾಡುತ್ತಾರೋ ಕಾದು ನೋಡಬೇಕು, ಇನ್ನು ಮಗನಿಗೆ ಹೆಚ್ಚಿನ ಸಮಯವನ್ನು ಕೊಟ್ಟು ಅವನ ಮುಂದಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ ಮೇಘನಾ ರಾಜ್ ಸರ್ಜಾ ಅವರು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..