Advertisements

ರಾಯನ್ ಮೊದಲ ಬಾರಿ ಅಪ್ಪನ ಬಗ್ಗೆ ಏನ್ ಹೇಳಿದ್ದಾನೆ ಕೇಳಿ ! ಕಣ್ಣೀರಿಟ್ಟ ಮೇಘನಾ!

Cinema

ನಮಸ್ಕಾರ ವೀಕ್ಷಕರೇ ಸರ್ಜಾ ಕುಟುಂಬಕ್ಕೆ ಸೊಸೆಯಾಗಿ ಬಂದ ಮೇಘನಾ ರಾಜ್ ಸರ್ಜಾ ಅವರು ಖುಷಿಯಾಗಿ ಇರಬೇಕಾದ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರು ಮೇಘನಾ ರಾಜ್ ಅವರನ್ನು ಬಿಟ್ಟು ಹೋದರು ಈಗ ಮೇಘನಾರಾಜ್ ಮಗ ರಾಯನ್ ರಾಜ್ ಸರ್ಜಾ ಗೆ ತಾಯಿಯ ಸ್ಥಾನ ಮಾತ್ರವಲ್ಲದೆ ತಂದೆಯ ಸ್ಥಾನವನ್ನು ಸಹ ತುಂಬುತ್ತಿದ್ದಾರೆ ಸೂಪರ್ ಮದರ್ ಎಂದು ಕರೆಯುತ್ತಾರೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್ ಸರ್ಜಾ ತನ್ನ ಫೋಟೋಶೂಟ್ ಸಿನಿಮಾಗಳು ಮಾತ್ರವಲ್ಲದೆ ತಮ್ಮ ಪುತ್ರನ ಕೆಲವು ವೀಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾರೆ ಕೆಲವು ದಿನಗಳ ಹಿಂದೆ ರಾಯನ್ ರಾಜ್ ಸರ್ಜಾ ಮಾತನಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು ಅದರಲ್ಲಿ ತಾತ ಅಜ್ಜಿ ಪಪ್ಪಾ ಎಂದು ಹೇಳುವ ರಾಯನ್ ಅಮ್ಮ ಎಂದು ಮಾತ್ರ ಹೇಳುವುದಿಲ್ಲ ಅಮ್ಮ ಅನ್ನು ಎಂದರೆ ಪಪ್ಪಾ ಎಂದು ಹೇಳುತ್ತಾನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು

Advertisements
Advertisements

ಮತ್ತೊಂದು ವಿಡಿಯೋದಲ್ಲಿ ರಾಯನ್ ಪಪ್ಪಾ ಎನ್ನುವುದನ್ನು ಹಂಚಿಕೊಂಡಿದ್ದಾರೆ ಎಷ್ಟು ಹೇಳಿದರೂ ರಾಯನ್ ರಾಜ್ ಅಮ್ಮ ಎನ್ನುವುದಿಲ್ಲ ಅಂತೆ ಅದರ ಬದಲು ಪಪ್ಪಾ ಎಂದು ಹೇಳುತ್ತಾನಂತೆ ಈ ಸಮಯದಲ್ಲಿ ಚಿರು ಸರ್ಜಾ ಇದ್ದಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ ಇದರ ಬಗ್ಗೆ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮೇಘನರಾಜ್ ಹಾಗೂ ಚಿರಂಜೀವಿ ಸರ್ಜಾ ಇಬ್ಬರೂ ಕೂಡ ಅಚ್ಚುಮೆಚ್ಚಿನ ದಂಪತಿಗಳಾಗಿದ್ದರು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸುಖವಾದ ಸಂಸಾರ ಜರ್ನಿ ಯನ್ನು ನಡೆಸುತ್ತಿದ್ದರು ಚಿರಂಜೀವಿ ಸರ್ಜಾ ಅವರ ದಿಢೀರ್ ಅಗಲಿಕೆ ಮೇಘನಾ ರಾಜ್ ಅವರ ಬಾಳಲ್ಲಿ ಕತ್ತಲು ಆವರಿಸಿತು,

ಆದರೆ ಮಗ ರಾಯನ್ ರಾಜ್ ಸರ್ಜಾ ಹುಟ್ಟಿದ ಮೇಲೆ ಅವರ ಅತಿಯಾದ ದುಃಖ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ರಾಯನ್ ರಾಜ್ ಸರ್ಜಾ ಅವರಲ್ಲೆ ಚಿರಂಜೀವಿ ಸರ್ಜಾ ಅವರನ್ನು ಕಾಣುತ್ತಿದ್ದಾರೆ ಮೇಘನಾ ರಾಜ್ ಅವರು ಇನ್ನು ಮಗನಿಗಾಗಿ ಹೆಚ್ಚು ಸಮಯ ಕೂಡ ಮೀಸಲಿಟ್ಟಿದ್ದಾರೆ ತುಂಬಾ ಪ್ರೀತಿಯಿಂದ ಜವಾಬ್ದಾರಿಯುತವಾಗಿ ತನ್ನ ರಾಯನ್ ನನ್ನು ನೋಡಿಕೊಳ್ಳುತ್ತಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..