Advertisements

ಅಶ್ವಿನಿ ಅವರ ತಂದೆ ಸಾಯುವ ಮುನ್ನ ಎಂಥಹ ಕೆಲಸ ಮಾಡಿ ಹೋಗಿದ್ದಾರೆ ಕೇಳಿದ್ರೆ ಕಣ್ಣೀರು ಬರುತ್ತೆ ! ಶಾಕಿಂಗ್

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಾವ ಅಂದರೆ ಅಶ್ವಿನಿ ಮೇಡಮ್ ಅವರ ತಂದೆ ರೇವನಾಥ್ ಅವರು ಇಂದು ಹೃದಯಾ ಘಾತದಿಂದ ನಿಧನರಾಗಿ ರಾಜರತ್ನ ಪುನೀತ್ ರಾಜ್ ಕುಮಾರ್ ಅವರಂತೆ ಬಹುದೊಡ್ಡ ತ್ಯಾಗ ಮಾಡಿ ಹೋಗಿ ದ್ದಾರೆ ರೇವನಾಥ್ ಅವರು ಪುನೀತ್ ರಾಜಕುಮಾರ್ ಅವರ ನಿಧನದ ನಂತರ ತೀವ್ರ ಒತ್ತಡಕ್ಕೆ ಒಳ ಗಾಗಿದ್ದರು ಇಂದು ಹೃದಯ ಘಾತದಿಂದ ನಿಧನರಾಗಿದ್ದಾರೆ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ ರೇವನಾತ್ ನಿಧನದ ಹಿನ್ನೆಲೆ ಕುಟುಂಬಸ್ಥರು ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ..

[widget id=”custom_html-5″]

Advertisements
Advertisements

[widget id=”custom_html-5″]

ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಳಿಯ ಪುನೀತ್ ರಾಜ್ ಕುಮಾರ್ ಅವರ ಆದಿಯಲ್ಲಿ ರೇವನಾಥ್ ಕೂಡ ಕೊನೆಯಲ್ಲೂ ಕೂಡ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ನಟ ಶ್ರೀಮುರುಳಿ ಶಿವರಾಜ್ ಕುಮಾರ್ ಹಾಗೂ ಕುಟುಂಬಸ್ಥರು ಬಂದಿದ್ದಾರೆ ಮೃತದೇಹದ ಅಂತಿಮ ದರ್ಶನ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ.. ನಟ ಪುನೀತ್ ರಾಜ್ ಕುಮಾರ್ ಅವರ ದೇಹ ಮಣ್ಣಲ್ಲಿ ಮಣ್ಣಾಗಿ ಇರಬಹುದು ಆದರೆ ಅಪ್ಪು ಅವರ ಎರಡು ನೇತ್ರಗಳು ನಾಲ್ವರ ಜೀವನಕ್ಕೆ ಬೆಳಕು ನೀಡಿವೆ..

[widget id=”custom_html-5″]

[widget id=”custom_html-5″]

[widget id=”custom_html-5″]

ಇನ್ನು ಪುನೀತ್ ರಾಜಕುಮಾರ್ ಅವರ ಆದಿಯಲ್ಲಿಯೇ ಅಪ್ಪು ಅವರ ಮಾವ ರೇವನಾಥ್ ಸಾರ್ಥಕ ಕೆಲಸ ಮಾಡಿದ್ದಾರೆ ಕರ್ನಾಟಕದ ಪ್ರತಿ ಜನರು ಹಾಗೂ ಅಭಿಮಾನಿಗಳು ಕೂಡ ಪುನೀತ್ ರಾಜ್ ಕುಮಾರ್ ಅವರಂತೆ ನೇತ್ರದಾನಕ್ಕೆ ಸಾವಿರಾರು ಜನರು ದಾಖಲೆಯ ಮಟ್ಟದಲ್ಲಿ ನಾರಾಯಣ ನೇತ್ರಾಲಯಕ್ಕೆ ಇನ್ನೊಬ್ಬರ ಜೀವಕ್ಕೆ ಬೇಕಾದ ವಸ್ತುಗಳನ್ನು ಕಸಿಧುಕೊಂಡು ಇನ್ನು ನಾಲ್ಕು ಜನರಿಗೆ ಬೆಳಕು ಕೊಡಲಾಗಿದೆ ನೇತ್ರಾದಾನ ಮಹಾದಾನ ಅದು ಒಂದು ಇನ್ನೊಬ್ಬರನ್ನು ಉಳಿಸುವ ಕೆಲಸವಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ